Browsing Category

Interesting

ಅಂತರ್ಜಾತಿ ಮದುವೆಗೆ ನಿರಾಕರಿಸಿದ ಹೆತ್ತವರು |ಮನನೊಂದು ಪ್ರೇಮಿಗಳು ಜೊತೆಯಾಗಿ ನೇಣಿಗೆ ಶರಣು |ಬದುಕಿದ್ದಾಗ ಒಂದಾಗದ ಅಮರ…

ಕೆಲವೊಂದು ಸಂಬಂಧವೇ ಹೀಗೆ ಅದೆಷ್ಟು ದೂರ ಇರಬೇಕು ಎಂದೆನಿಸಿದರೂ ಉಳಿಯಲಾಗದ ಬಂಧ. ಅದೇ ಪ್ರೀತಿ. ನಿಜವಾದ ಸ್ನೇಹ ಸಾಯುವವರೆಗೂ ಜೊತೆಯಾಗಿ ಇರುತ್ತಂತೆ. ಅದೆಷ್ಟೇ ಅಡ್ಡಿ ಆತಂಕ ಎದುರಾದರೂ ನಾವಿಬ್ಬರು ಒಂದೇ ಎನ್ನುವ ಭಾವನೆಯಷ್ಟು ಬೆರೆತೋಗಿರುತ್ತೆ ಈ ಪ್ರೀತಿ. ಅಂತಹುದೇ ನಿಷ್ಕಲ್ಮಶ ಮನಸ್ಸಿನಿಂದ

ಗಂಡು ಮಗು ಬೇಕೆಂದು ಕೇಳಿದ ಗರ್ಭಿಣಿಯ ತಲೆಗೆ ಮೊಳೆ ಹೊಡೆದ ಧರ್ಮಗುರು !

ಗಂಡು ಮಗುವೇ ಜನಿಸಬೇಕು ಎನ್ನುವ ಕಾರಣಕ್ಕೆ ಮುಸ್ಲಿಂ ಧರ್ಮಗುರುವೊಬ್ಬರು ಗರ್ಭಿಣಿಯ ತಲೆಗೆ ಮೊಳೆ ಹೊಡೆದಿರುವ ಘಟನೆ ಪಾಕಿಸ್ತಾನದಲ್ಲಿ ನಡೆದಿದೆ. ಈಗಾಗಲೇ ಮೂರು ಹೆಣ್ಣು ಮಕ್ಕಳ ತಾಯಿಯಾಗಿರುವ ಗರ್ಭಿಣಿ. ಈಗ ಗರ್ಭದಲ್ಲಿರುವ ಮಗು ಗಂಡೇ ಆಗಬೇಕೆಂದು ಕೋರಿಕೊಂಡು ಧರ್ಮಗುರುವಿನ ಬಳಿ

21ನೇ ಶತಮಾನದಲ್ಲೂ ಮೂಢನಂಬಿಕೆ ಇನ್ನೂ ಜೀವಂತವಾಗಿದೆ ಎಂಬುದಕ್ಕೆ ನೈಜ ಉದಾಹರಣೆ ಈ ಘಟನೆ | ಗರ್ಭಿಣಿ ಮಹಿಳೆಯ ತಲೆಗೆ ಮೊಳೆ…

ಕೆಲವೊಂದು ಮೂಢನಂಬಿಕೆಗಳು ಇಂದಿಗೂ ಚಾಲ್ತಿಯಲ್ಲಿದೆ. ಕೆಲವೊಂದಿಷ್ಟು ಮಂದಿ ಅದೆಲ್ಲ ಹಿಂದಿನ ನಂಬಿಕೆಯೆಂದರೆ ಇನ್ನೂ ಕೆಲವರು ಪುರಾತನದ ಆರಾಧನೆಗಳನ್ನು ಇಂದಿಗೂ ನಂಬುತ್ತಾರೆ. ಹೌದು. ಇಲ್ಲೊಂದು ಕಡೆ ಮೂಢನಂಬಿಕೆಗಳ ಮೊರೆ ಹೋದ ಮಹಿಳೆಗೆ ಆದ ಪರಿಸ್ಥಿತಿ ಎಂತದ್ದು ಗೊತ್ತೇ? ಅಷ್ಟಕ್ಕೂ ಯಾವ ವಿಷಯದ

ಐದು ವರ್ಷದ ಬಳಿಕ ಮೊಸಳೆಯ ಕುತ್ತಿಗೆಯಲ್ಲಿ ಸಿಲುಕಿದ್ದ ಟೈರ್ ಹೊರತೆಗೆಯಲು ಯಶಸ್ವಿಯಾದ ವ್ಯಕ್ತಿ

ಪ್ರಾಣಿಗಳು ಅದೆಷ್ಟೇ ಭಯಾನಕವಾಗಿದ್ದರೂ ಕೆಲವೊಮ್ಮೆ ಜೀವಸಂಕಟಕ್ಕೆ ಒಳಗಾಗಿ ಬಿಡುತ್ತವೆ. ಅಂತಹ ಸಂದರ್ಭದಲ್ಲಿ ಅವುಗಳನ್ನು ರಕ್ಷಿಸುವುದು ಮಾನವರ ಹೊಣೆಯಾಗಿರುತ್ತದೆ. ಇದೀಗ ಮೊಸಳೆಯ ಕುತ್ತಿಗೆಯಲ್ಲಿ ಸಿಲಿಕಿದ್ದ ಬೈಕ್‌ನ ಟೈರ್‌ನ್ನು ಬರೋಬ್ಬರಿ 6 ವರ್ಷಗಳ ಬಳಿಕ ಹೊರತೆಗೆದು ಮೊಸಳೆಯನ್ನು

ಕೇವಲ 900 ರೂಪಾಯಿಗಾಗಿ ಸಾಕಿ ಸಲಹಿದ ತಂದೆಯನ್ನೇ ಕೊಂದ ಮಗ!!

ಇಂದಿನ ಸಮಾಜ ಯಾವ ಪರಿಸ್ಥಿತಿಗೆ ಹೋಗಿ ತಲುಪಿದೆ ಎಂದರೆ 'ದುಡ್ಡೇ ದೊಡ್ಡಪ್ಪ 'ಎಂಬ ಮಟ್ಟಿಗೆ.ಅದೆಷ್ಟರ ಮಟ್ಟಿಗೆ ಎಂದರೆ ತಮ್ಮನ್ನು ಹೆತ್ತು ಹೊತ್ತು ಸಲಹಿದ ಪೋಷಕರಿಗಿಂತ ಹಣದ ಮೌಲ್ಯ ಹೆಚ್ಚು ಎನ್ನುವಷ್ಟು. ಹೌದು. ಇಲ್ಲೊಂದು ಕಡೆ ಇಂತಹುದೇ ಘಟನೆ ನಡೆದಿದ್ದು,ಕೇವಲ 900 ರೂಪಾಯಿಗಳಿಗೆ ತನ್ನ

ತಿಂಡಿಪೋತ ಕಳ್ಳ ! ತಿಂಡಿ ತಿಂದು, ಬಿಯರ್ ಕುಡಿದು, ಸ್ನಾನ ಮಾಡಿ 15 ಸಾವಿರ ರೂ. ಇಟ್ಟು ಹೋದ

ಇಲ್ಲೊಬ್ಬ ಕಳ್ಳ ಮನೆಗೆ ನುಗ್ಗಿ ತಿಂಡಿ ತಿಂದು ಬಿಯರ್ ಕುಡಿದು ತಾನು ಕದ್ದ ದುಡ್ಡನ್ನು ಮನೆಯೊಳಕ್ಕೆ ಇಟ್ಟು ಹೋಗಿದ್ದಾನೆ. ಈ ಘಟನೆ ಮೆಕ್ಸಿಕೋದಲ್ಲಿ ನಡೆದಿದ್ದು, ಇದೀಗ ವಿಶ್ವಾದ್ಯಂತ ಭಾರಿ ವೈರಲ್ ಆಗಿದೆ. ಶಸ್ತ್ರಸಜ್ಜಿತ ಕಳ್ಳನೊಬ್ಬ ಯಾರೂ ಇಲ್ಲದ ಮನೆಯೊಳಗೆ ಕಿಟಕಿ ಮುರಿದು ಒಳಗೆ

82 ವರ್ಷದ ವೃದ್ಧನಿಂದ 78ರ ವೃದ್ದೆಯ ಮೇಲೆ ವರದಕ್ಷಿಣೆ ಕಿರುಕುಳ

78ವರ್ಷದ ವೃದ್ಧೆಯೊಬ್ಬಳಿಗೆ 82ರ ಜತಿ ವರದಕ್ಷಿಣೆ ಕಿರುಕುಳ ನೀಡುತ್ತಿದ್ದಾರೆ ಎಂದು ಪೊಲೀಸ್ ಠಾಣೆಯ ಮೆಟ್ಟಿಲೇರಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಉತ್ತರ ಪ್ರದೇಶದ ಕಾನ್ಸುರದ ಚಕೇರಿ ಪ್ರದೇಶದಲ್ಲಿ ವೃದ್ಧ ಪತಿ ಪತ್ನಿಗೆ ಕಿರುಕುಳ ನೀಡುತ್ತಿದ್ದಾರೆ. ಸಂತ್ರಸ್ತ ನ್ಯಾಯಕ್ಕಾಗಿ

ರಾಜ್ಯಾದ್ಯಂತ ಹಿಜಾಬ್ ವಿವಾದ ಪ್ರಕರಣ | ಅರ್ಜಿ ವಿಚಾರಣೆ ನಾಳೆಗೆ ಮುಂದೂಡಿಕೆ |ನಾಳೆ ಮಧ್ಯಾಹ್ನ 2.30 ಕ್ಕೆ ಮರು…

ರಾಜ್ಯದ ಶಾಲಾ ಕಾಲೇಜುಗಳಲ್ಲಿ ಹಿಜಾಬ್, ಕೇಸರಿ ಶಾಲು ವಿಚಾರಕ್ಕೆ ಸಂಬಂಧಿಸಿದಂತೆ ಇಂದು ಹೈಕೋರ್ಟ್ ನಲ್ಲಿ ಮಹತ್ವದ ವಿಚಾರಣೆ ನಡೆದಿದೆ. ಅರ್ಜಿದಾರರ ಸಂಪೂರ್ಣ ವಾದ ಕೇಳಿದ್ದೇನೆ.ವಿದ್ಯಾರ್ಥಿಗಳು ಹೊಡೆದಾಟದಲ್ಲಿ ತೊಡಗುವುದು ಸರಿಯಲ್ಲ. ಶಾಂತಿ ಭಂಗ ಮಾಡದಂತೆ ಹೈಕೋರ್ಟ್ ನ್ಯಾ ಯ ಮೂರ್ತಿ ಕೃಷ್ಣ