Browsing Category

Interesting

ಸಾಲ ತೀರಿಸಲಾಗದ ಸಾಲಗಾರನ ಮನೆಗೆ ಬಂದ ಅಧಿಕಾರಿಗಳ ಮೇಲೆ ತನ್ನ ಸಾಕು ನಾಯಿಯನ್ನು ಛೂ ಬಿಟ್ಟ ಸಾಲಗಾರ!

ಜನರು ಬ್ಯಾಂಕ್ ನಿಂದ ಸಾಲ ಮಾಡುವುದು ನಂತರ ಅದನ್ನು ಹಿಂತಿರುಗಿಸುವುದು ಇದು ಎಲ್ಲರಿಗೂ ಗೊತ್ತೇ ಇದೆ. ಹಾಗೆನೇ ಸಾಲ ಮಾಡಿದ ಬಾಕಿ ಮೊತ್ತದ ಹಣವನ್ನು ಕೊಡಲು ಸಾಧ್ಯವಾಗದೇ ಇದ್ದಾಗ ಬ್ಯಾಂಕ್ ನವರು ಸಾಲದ ವಸೂಲಾತಿಗೆ ತಮ್ಮದೇ ಆದ ಮಾರ್ಗವನ್ನು ಅನುಸರಿಸುತ್ತಾರೆ. ಹೀಗೆ ಬ್ಯಾಂಕ್ ನವರು ಒಬ್ಬನ ಮನೆಗೆ

ಪ್ರಿಯಕರನ ತಲೆ ಕತ್ತರಿಸಿ ಬಕೆಟ್‌ನಲ್ಲಿಟ್ಟ ಪ್ರಿಯತಮೆ | ಡ್ರಗ್ಸ್ ಸೇವಿಸಿ ಸೆಕ್ಸ್ ಬಳಿಕ ಕೃತ್ಯ

ಯುವತಿಯೊಬ್ಬಳು ಡ್ರಗ್ ಅಮಲಿನಲ್ಲಿ ದೈಹಿಕ ಸಂಪರ್ಕ ಬೆಳೆಸಿ, ಬಳಿಕ ತನ್ನ ಪ್ರಿಯಕರನ ಹತ್ಯೆಗೈದು, ಆತನ ತಲೆ ಕತ್ತರಿಸಿರುವ ಭೀಕರ ಘಟನೆ ಅಮೆರಿಕದ ವಿಸ್ಕಾನ್ಸಿನ್ ಪ್ರದೇಶದಲ್ಲಿ ನಡೆದಿದೆ.ಯುವತಿ ತನ್ನ ಪ್ರಿಯಕಾರನಾದ ಯುವಕನ ಕೊರಳಿಗೆ ಕಬ್ಬಿಣದ ಚೈನ್ ಬಿಗಿದು, ಬಳಿಕ ಆತನ ದೇಹವನ್ನು ತುಂಡು

ಮದುವೆಯಲ್ಲಿ ಯರ್ರಾಬಿರ್ರಿ ಹೊಡೆದಾಡಿಕೊಂಡ ವಧು-ವರರು !! | ಪರಸ್ಪರ ಹೊಡೆದಾಡಿಕೊಳ್ಳಲು ಕಾರಣ ಏನು ಗೊತ್ತಾ??

ಈ ಇಂಟರ್ನೆಟ್ ಯುಗವೇ ಹಾಗೆ, ಕೂತರೂ ಸುದ್ದಿ... ಎದ್ದರೂ ಸುದ್ದಿ. ದಿನ ಬೆಳಗಾದರೆ ಸಾಕು ಸಾಮಾಜಿಕ ಜಾಲತಾಣಗಳಲ್ಲಿ ಸಾವಿರಾರು ವೀಡಿಯೋಗಳು ರಾರಾಜಿಸುತ್ತಿರುತ್ತವೆ. ಇವುಗಳಲ್ಲಿ ಕೆಲವೊಂದು ವೀಡಿಯೋಗಳು ನಮ್ಮ ಮನಸ್ಸಿಗೆ ಸಣ್ಣಗೆ ಕಚಗುಳಿಯಿಟ್ಟರೆ, ಇನ್ನು ಕೆಲವು ದೃಶ್ಯಗಳನ್ನು ನೋಡಿದರಂತೂ ನಗು

ಗರ್ಭವತಿಯಾಗಿ ಒಂದು ವಾರಗಳ ಅಂತರದಲ್ಲಿ ಎರಡನೇ ಗರ್ಭಧಾರಣೆ!! ಅಚ್ಚರಿ ಆದರೂ ಈ ಸ್ಟೋರಿ ಸತ್ಯ

ಪ್ರಕೃತಿಯಲ್ಲಿ ಹಲವು ರೀತಿಯ ಬದಲಾವಣೆ, ಅಚ್ಚರಿಗಳು ಬೆಳಕಿಗೆ ಬರುತ್ತಲೇ ಇರುತ್ತವೆ. ಅವುಗಳಲ್ಲಿ ಕೆಲವೊಂದು ಬಹಳ ವಿರಳವಾಗಿ ನಡೆಯುವಂತಹ ಸನ್ನಿವೇಶಗಳಾಗಿದ್ದು ಕೇಳುಗರಿಗೆ ಅಚ್ಚರಿ ಉಂಟು ಮಾಡುತ್ತವೆ. ಅಂತಹುದೇ ಒಂದು ಆಶ್ಚರ್ಯವಾದ ಘಟನೆ ಕ್ಯಾಲಿಫೋರ್ನಿಯಾದಲ್ಲಿ ನಡೆದಿದೆ. ಇಲ್ಲಿನ ಸ್ಯಾನ್

ನಾಳೆ ಚಂದ್ರನಲ್ಲಿಯ ಶಾಂತಿ ಕದಡಲಿದೆ ಎಂದ ಖಗೋಳಶಾಸ್ತ್ರಜ್ಞ|ಕಾರಣ!?

ನವದೆಹಲಿ:ನಾಳೆ ಚಂದ್ರನ ಮೇಲ್ಮೈ ಗೆ 3 ಟನ್‌ ತೂಕದ ,ರಾಕೆಟೊಂದರ 2ನೇ ಹಂತದ ಭಾಗ ಒಂದು ಅಪ್ಪಳಿಸಲಿದ್ದು ಇದು ಚಂದ್ರನಲ್ಲಿಯ ಶಾಂತಿ ಕದಡಲು ಕಾರಣವಾಗಲಿದೆ ಎಂದು ಖಗೋಳಶಾಸ್ತ್ರಜ್ಞ ಬಿಲ್‌ ಗ್ರೇ ಅಭಿಪ್ರಾಯಪಟ್ಟಿದ್ದಾರೆ. ಒಂದು ಅಂದಾಜಿನ ಪ್ರಕಾರ, ಚೀನಾ 10 ವರ್ಷದ ಹಿಂದೆ ಬಾಹ್ಯಾಕಾಶಕ್ಕೆ

ಹಣ್ಣುಗಳ ಮೇಲೆ ಏಕೆ ಈ ರೀತಿಯ ಸ್ಟಿಕ್ಕರ್ ಅಂಟಿಸಿರುತ್ತಾರೆ ಗೊತ್ತಾ ? ಹಣ್ಣು ತಿನ್ನುವ ಎಲ್ಲರೂ ತಿಳಿದುಕೊಳ್ಳಬೇಕಾದ…

ಹಣ್ಣುಗಳನ್ನು ಸೇವಿಸುವುದು ಆರೋಗ್ಯಕ್ಕೆ ಒಳ್ಳೆಯದು ಎಲ್ಲರಿಗೂ ತಿಳಿದ ವಿಷಯ. ನೀವು ಗಮನಿಸಿರಬಹುದು ಮಾರುಕಟ್ಟೆಯಿಂದ ಹಣ್ಣುಗಳನ್ನು ತಂದಾಗ, ಕೆಲವು ಹಣ್ಣುಗಳ ಮೇಲೆ ಸ್ಟಿಕ್ಕರ್ ಇರುವುದನ್ನು ನೀವು ಗಮನಿಸಿರಬಹುದು. ಈ ಸ್ಟಿಕ್ಕರ್ ಗಳನ್ನು ಯಾಕೆ ಹಾಕ್ತಾರೆ ಎಂದು ನೀವು ಯಾವತ್ತಾದರೂ ಯೋಚನೆ

ಎರಡನೇ ವರ್ಷದ ಮದುವೆ ವಾರ್ಷಿಕೋತ್ಸವಕ್ಕೆ ಹೊಸ ಸುದ್ದಿ ನೀಡಿದ ಚಂದನ್ – ನಿವೇದಿತಾ ಜೋಡಿ

ಇಂದು ಈ ಜೋಡಿಗೆ ತುಂಬಾ ವಿಶೇಷವಾದ ದಿನ, ಇಂದಿಗೆ ಚಂದನ್ ನಿವೇದಿತಾ ಮದುವೆಯಾಗಿ ಎರಡು ವರ್ಷ ತುಂಬಿದೆ. ಎರಡು ವರ್ಷಗಳ ಹಿಂದೆ ಮೈಸೂರಿನಲ್ಲಿ ಅದ್ಧೂರಿಯಾಗಿ ಮದುವೆಯಾದರು. ಈ ಜೋಡಿ ಎರಡು ವರ್ಷಗಳಿಂದ ಅನ್ಯೋನ್ಯವಾದ ದಾಂಪತ್ಯ ಜೀವನ ನಡೆಸುತ್ತಿದ್ದಾರೆ.  ಸೋಶಿಯಲ್ ಮೀಡಿಯಾದಲ್ಲಿ ಬಹಳ ಆಕ್ಟಿವ್

ಸೈಟ್, ಮನೆ ಇಲ್ಲದವರಿಗೆ ಮನೆ ಹಂಚಿಕೆಗೆ ಮಹಿಳಾ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ !! | ಆನ್ ಲೈನ್ ಅರ್ಜಿ ಸಲ್ಲಿಸಲು…

ಶಿವಮೊಗ್ಗ: ರಾಜೀವ್‍ಗಾಂಧಿ ಗ್ರಾಮೀಣ ವಸತಿ ನಿಗಮ ಬೆಂಗಳೂರು ಹಾಗೂ ಶಿವಮೊಗ್ಗ ನಗರ ಆಶ್ರಯ ಸಮಿತಿ ತೀರ್ಮಾನದಂತೆ ಶಿವಮೊಗ್ಗ ನಗರದ ಗೋಪಿಶೆಟ್ಟಿಕೊಪ್ಪ ಗ್ರಾಮದ ಒಟ್ಟು 19 ಎಕರೆ 23 ಗುಂಟೆ ಜಮೀನಿನಲ್ಲಿ ನಿರ್ಮಿಸಿರುವ ಜಿ+2 ಮಾದರಿಯ ಮನೆಗಳನ್ನು ನಗರದ ನಿವೇಶನ ರಹಿತರಿಗೆ ಹಂಚುವ ಸಲುವಾಗಿ ಹೊಸದಾಗಿ