ವರ ಹಾರ ಹಾಕಿದ್ದೇ ತಡ ಕಪಾಳಕ್ಕೆ ಬಾರಿಸಿದ ವಧು! ಹಾರ ಬದಲಾವಣೆಯಲ್ಲಿ ನಡೆಯಿತು ಗಲಾಟೆ!!! ವಧುವಿನ ಸಿಟ್ಟಿಗೆ ಕಾರಣ ಏನು…
ಮದುವೆ ಸಂಭ್ರಮ ಎಂದರೆ ಎಲ್ಲರ ಮುಖದಲ್ಲಿ ಖುಷಿಯ ಕಳೆ ಎದ್ದು ಕಾಣುತ್ತದೆ. ಅದರಲ್ಲೂ ನವ ವಧು, ವರನ ಮುಖದಲ್ಲಂತೂ ಸ್ವಲ್ಪ ಹೆಚ್ಚೇ ಎಂದು ಹೇಳಬಹುದು. ಸಂಬಂಧಿಕರು, ಫ್ರೆಂಡ್ಸ್ ಓಡಾಟ ಮದುವೆಯ ಸಂಭ್ರಮವನ್ನು ಇಮ್ಮಡಿಗೊಳಿಸುತ್ತದೆ.ಆದರೆ, ಎಲ್ಲಾ ಸಂದರ್ಭದಲ್ಲೂ ಪರಿಸ್ಥಿತಿ ಹೀಗೆಯೇ ಇರುತ್ತದೆ ಎಂದು!-->…