ಅಪರಿಚಿತರ ಕೈಗೆ ATM ಕಾರ್ಡ್ ಕೊಟ್ಟು ಹಣ ಡ್ರಾ ಮಾಡಿಸುವವರೇ ಎಚ್ಚರ|ಈ ವ್ಯಕ್ತಿಗಾದ ಪರಿಸ್ಥಿತಿ ನಿಮಗೂ ಆಗೋ ಮುಂಚೆ…
ಕೊಳ್ಳೇಗಾಲ: ಅದೆಷ್ಟೋ ಜನರಿಗೆ ಇಂದಿಗೂ ಎಟಿಎಂ ಬಳಕೆ ತಿಳಿಯದೆ ಇದೆ. ಇಂತವರು ತಮಗೆ ಅಗತ್ಯ ಹಣ ಬೇಕಾದಾಗ ಅಪರಿಚಿತರ ಕೈಗೆ ಕಾರ್ಡ್ ಕೊಟ್ಟು ಹಣ ಡ್ರಾ ಮಾಡಿಸುತ್ತಾರೆ. ಇಂತವರಿಗೆ ಈ ಘಟನೆಯೇ ಎಚ್ಚರಿಕೆ ಆಗಿದೆ..
ಹೌದು.ಪಟ್ಟಣದ ಕೆನರಾ ಬ್ಯಾಂಕ್ ಎಟಿಎಂಗೆ ಕಳೆದ ಎರಡ್ಮೂರು ದಿನಗಳ ಹಿಂದೆ!-->!-->!-->…