ಅವಿವಾಹಿತ ಯುವಕರೇ ನಿಮಗೀಗ ಒದಗಿ ಬಂದಿದೆ ಒಂದು ಸುವರ್ಣ ಅವಕಾಶ | ಇಬ್ಬರು ಮುಸ್ಲಿಂ ಹುಡುಗಿಯರಿಗೆ ಬೇಕಂತೆ ಒಬ್ಬನೇ ಹುಡುಗ!

ರಸಿಕ ಮನದ ಹುಡುಗರಿಗೆ ಕೂಡಿ ಬಂದಿದೆ ಒಂದು ಅವಕಾಶ. ಅದು ಸುವರ್ಣಾವಕಾಶ ಅಂದರೂ ತಪ್ಪಾಗಲಿಕ್ಕಿಲ್ಲ. ಇದು ಯಾರಿಗುಂಟು ಯಾರಿಗಿಲ್ಲ ಎಂಬಂತಹ ಅವಕಾಶ. ಒಂದನ್ನು ಒಪ್ಪಿದರೆ ಮತ್ತೊಂದು ಫ್ರೀ, ಒಂದನ್ನು ಇಷ್ಟಪಟ್ಟರೆ ಮತ್ತೊಂದು ನಿಮ್ಮನ್ನು ಅದಾಗಿಯೇ ಇಷ್ಟಪಡುತ್ತದೆ. ಅಂತಹಾ ಅವಕಾಶ ಈಗ ಒದಗಿ ಬಂದಿದೆ. ಅವಿವಾಹಿತ ಯಾ ವಿವಾಹಿತ ಹುಡುಗರಲ್ಲಿ ಕೂಡಾ ಈಗ ಎಂಥದ್ದೋ ರೋಮಾಂಚನ !!!. ಒಂದೇ ಮನೆಯಲ್ಲಿ ಎರಡೆರಡು ಸಂಸಾರವನ್ನು ನಿಭಾಯಿಸಬಲ್ಲ ತಾಕತ್ತಿರುವ ಹುಡುಗರು ಒಂದು ಕೈ ನೋಡಿ ಬಿಡಬಹುದು. ಸಾಕುವ ತಾಕತ್ತು ಪ್ರೀತಿಸುವ ವಿಶಾಲ ಮನಸ್ಸು ಇದ್ದರೆ, ಈ ಇಬ್ಬರು ಹುಡುಗಿಯರು ಒಟ್ಟಾಗಿ ಸಂಸಾರ ಮಾಡಲು ರೆಡಿ.

ಅದು ಮಲೇಷ್ಯಾ. ಅಲ್ಲಿ ವಾಸವಾಗಿರುವ ಇಬ್ಬರು ಗೆಳತಿಯರಿಗೆ ಒಬ್ಬನೇ ಗಂಡ ಬೇಕಂತೆ. ಈ ಯುವತಿಯರು ಸ್ನೇಹಿತೆಯರಾಗಿದ್ದು, ಇದೀಗ ತಾವಿಬ್ಬರೂ ಒಬ್ಬನೇ ವ್ಯಕ್ತಿಯನ್ನು ಮದುವೆಯಾಗುವುದಾಗಿ ಹೇಳುತ್ತಿದ್ದಾರೆ. ನಮ್ಮಿಬ್ಬರ ನಿರ್ಧಾರಕ್ಕೆ ಒಪ್ಪಿಕೊಳ್ಳುವ ವ್ಯಕ್ತಿಯನ್ನು ಮದುವೆಯಾಗುತ್ತೇವೆಂದು ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.


Ad Widget

Ad Widget

Ad Widget

ಅವರಲ್ಲಿ ಒಬ್ಬರು 31 ವರ್ಷದ ಟೆರೆಂಗಾನು, ಬೆಸುಟ್, ಇನ್ನೊಬ್ಬರು 27 ವರ್ಷ ವಯಸ್ಸಿನ ಪಾಸಿರ್ ಪುಟೆಹ್. 31ರ ಮಹಿಳೆಗೆ ಈಗಾಗಲೇ ಮದುವೆಯಾಗಿದ್ದು, ಒಂದು ಯುವತಿಯ ತಾಯಿಯಾಗಿದ್ದಾಳೆ. ಈಕೆಯ ಗಂಡ ಸಾವನ್ನಪ್ಪಿದ್ದಾನೆ. ಇನ್ನು 27 ವರ್ಷದ ಯುವತಿ ಅವಿವಾಹಿತೆಯಾಗಿದ್ದು, ಸ್ವಂತ ಲಾಂಡ್ರಿ ಅಂಗಡಿ ಇಟ್ಟುಕೊಂಡಿದ್ದಾಳೆ. ನಮ್ಮಲ್ಲಿ ಯಾವುದೇ ರೀತಿಯ ಭಿನ್ನಾಭಿಪ್ರಾಯ ಇಲ್ಲ. ಇಬ್ಬರನ್ನೂ ಮದುವೆಯಾಗುವವರು ಬನ್ನಿ ಎಂದು ಬರೆದಿದ್ದಾರೆ.

ಹೀಗೆ ಬರೆದುಕೊಂಡಿರುವ ವರ ಪೋಸ್ಟ್‌ ನೋಡಿ ಕೆಲವರು ಅರ್ಜಿ ಹಾಕುವ ಮದುವೆಯಾಗುವ ಆತುರ ವ್ಯಕ್ತಪಡಿಸಿದ್ದಾರೆ. ಒಂದು ತಗೆದುಕೊಂಡರೆ ಇನ್ನೊಂದು ಫ್ರೀ, ‘ಎರಡು ಲಾಡು ಬಂದು ಬಾಯಿಗೆ ಬಿತ್ತಾ ! ‘ ಇಂತಹ ಕಮೆಂಟ್ ಗಳು ಬರುತ್ತಿವೆ. ಈ ಪೋಸ್ಟ್ ಸಕ್ಕತ್ ವೈರಲ್ ಆಗಿದೆ.‌

Leave a Reply

error: Content is protected !!
Scroll to Top
%d bloggers like this: