ಜಿಂಕೆಯನ್ನು ಸಂಪೂರ್ಣ ಸುತ್ತಿಕೊಂಡು ನುಂಗಲು ಮುಂದಾದ ದೈತ್ಯ ಹೆಬ್ಬಾವು !! | ಹಾವಿನ ಬಿಗಿತದಿಂದ ಜಿಂಕೆಯನ್ನು ಬಿಡಿಸಲು…
ಭಯಾನಕ ಜೀವಿಗಳಲ್ಲಿ ಹೆಬ್ಬಾವು ಕೂಡ ಒಂದು. ಅದು ತನಗಿಂತ ದೊಡ್ಡ ಪ್ರಾಣಿಗಳನ್ನೂ ಸಹ ಜೀವಂತವಾಗಿ ನುಂಗಿ ಹಾಕುತ್ತದೆ. ಇತ್ತೀಚಿನ ದಿನಗಳಲ್ಲಿ ಅಂತಹುದೇ ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಈ ವೀಡಿಯೋದಲ್ಲಿ ಹೆಬ್ಬಾವು ಜಿಂಕೆಯನ್ನು ಜೀವಂತವಾಗಿ ನುಂಗಲು!-->!-->!-->…