Browsing Category

Interesting

ಅಪರೂಪದ ಬೃಹತ್ ಕಡಲೇಡಿಯನ್ನು ಹಿಡಿದ ಮೀನುಗಾರ!

ಇತ್ತೀಚೆಗೆ ಅಂತೂ ಮೀನುಗಾರರಿಗೆ ವಿಭಿನ್ನವಾದ ಮೀನುಗಳು ಆಗಾಗ್ಲೇ ದೊರಕುತ್ತಿದ್ದು, ಅವರ ಮುಖದಲ್ಲಿ ನಗು ತರಿಸುತ್ತಿದೆ. ಈ ಮೀನುಗಾರಿಕೆ ಎಂಬುದು ಒಂದು ವೃತ್ತಿಯಾದರೂ ಬುದ್ದಿವಂತಿಕೆ ಮುಖ್ಯ ಎಂದೇ ಹೇಳಬಹುದು. ಯಾಕಂದ್ರೆ ಎಲ್ಲಾ ಮೀನುಗಾರರಿಗೆ ಎಲ್ಲಾ ತರದ ಮೀನುಗಳನ್ನು ಹಿಡಿಯಲು ಸಾಧ್ಯವಿಲ್ಲ.

ಸಾರ್ವಜನಿಕ ಉದ್ದಿಮೆಗಳ ಇಲಾಖೆಯನ್ನು ರದ್ದುಗೊಳಿಸಿದ ರಾಜ್ಯ ಸರ್ಕಾರ

ಬೆಂಗಳೂರು: ಕರ್ನಾಟಕ ಸರ್ಕಾರ ಸಚಿವಾಲಯದ ಸಾರ್ವಜನಿಕ ಉದ್ದಿಮೆಗಳ ಇಲಾಖೆಯನ್ನು ರಾಜ್ಯ ಸರ್ಕಾರ ರದ್ದುಗೊಳಿಸಿ ಆದೇಶ ಹೊರಡಿಸಿದೆ. ಈ ಕುರಿತಂತೆ ರಾಜ್ಯ ಸರ್ಕಾರ ನಡವಳಿ ಹೊರಡಿಸಿದ್ದು, ಸಚಿವ ಸಂಪುಟ ಉಪ ಸಮಿತಿಯ ನಡವಳಿಯ ಕಂಡಿಕೆ-11ರಲ್ಲಿ ಕರ್ನಾಟಕ ಸರ್ಕಾರ ಸಚಿವಾಲಯದ ಸಾರ್ವಜನಿಕ ಉದ್ದಿಮೆಗಳ

ಪೋಸ್ಟ್ ಆಫೀಸ್ ಸೂಪರ್ ಯೋಜನೆ | 10 ಸಾವಿರ ಕಟ್ಟಿ, ಲಕ್ಷದವರೆಗೆ ಲಾಭ ಗಳಿಸಿ

ಜೀವನ ಉತ್ತಮವಾಗಿ ನಡೆಸಲು ಪ್ರತಿಯೊಬ್ಬರಿಗೂ ಹಣ ಅಗತ್ಯ. ಹೀಗಿರುವಾಗ ಎಲ್ಲರೂ ಅತ್ಯುತ್ತಮವಾದ ಹೂಡಿಕೆಯ ಕಡೆಗೆ ಗಮನ ಹರಿಸುತ್ತಾರೆ. ಯಾವ ರೀತಿಲಿ, ಎಲ್ಲಿ ಉಳಿತಾಯ ಮಾಡಿದರೆ ನಾವು ಹೆಚ್ಚು ಲಾಭ ಗಳಿಸಬುದು ಎಂಬುದನ್ನು ಪ್ರತಿಯೊಬ್ಬರೂ ಯೋಚಿಸುತ್ತಾರೆ. ಆದರೆ ಹೆಚ್ಚಿನವರಿಗೆ ಮಾಹಿತಿಯ ಕೊರತೆಯಿಂದ

ಅದ್ಧೂರಿಯಾಗಿ ನೆರವೇರಿತು ಗೌಡ್ರ ಮರಿ ಮೊಮ್ಮಗನ ನಾಮಕರಣ ಶಾಸ್ತ್ರ !! | ಕುಮಾರಸ್ವಾಮಿ ಮೊಮ್ಮಗನ ಹೆಸರೇನು ಗೊತ್ತಾ??

ಮಾಜಿ ಸಿಎಂ ಎಚ್​.ಡಿ.ಕುಮಾರಸ್ವಾಮಿ ಅವರ ಮೊಮ್ಮಗನ ನಾಮಕರಣ ಶಾಸ್ತ್ರ ಇಂದು ಅದ್ದೂರಿಯಾಗಿ ನೆರವೇರಿದ್ದು, ದೇವೇಗೌಡರ ಮರಿಮೊಮ್ಮಗನ ಹೆಸರು ಏನಿರಬಹುದು? ಎಂದು ಕುತೂಹಲದಿಂದ ಕಾದಿದ್ದ ಅಭಿಮಾನಿಗಳಿಗೆ ಉತ್ತರ ಸಿಕ್ಕಿದೆ. ಸ್ಯಾಂಡಲ್​ವುಡ್ ನಟ ಹಾಗೂ ರಾಜಕಾರಣಿ ನಿಖಿಲ್​ ಕುಮಾರಸ್ವಾಮಿ ಹಾಗೂ

ಪ್ರವಾದಿ ಕುರಿತು ಅವಹೇಳನಕಾರಿ ಹೇಳಿಕೆ ನೀಡಿ ಟೀಕೆಗೆ ಗುರಿಯಾಗಿದ್ದ ನೂಪುರ್ ಶರ್ಮಾ ಪರ ಧ್ವನಿ ಎತ್ತಿದ ಕಂಗನಾ ರಣಾವತ್!!

ನೂಪುರ್ ಶರ್ಮಾ ಟಿವಿಯೊಂದರ ಚರ್ಚೆಯಲ್ಲಿ ಪ್ರವಾದಿ ಕುರಿತು ಅವಹೇಳನಕಾರಿ ಹೇಳಿಕೆ ನೀಡಿ ರಾಷ್ಟ್ರಾದ್ಯಂತ ಸುದ್ದಿಯಾಗಿದ್ದರು. ಬಿಜೆಪಿಯ ವಿರುದ್ಧ ಟೀಕೆಯ ಮಹಾಪೂರವೇ ಹರಿದು ಬಂದಿತ್ತು. ಅವರ ಹೇಳಿಕೆಯಿಂದ ದೇಶಕ್ಕೆ, ಪಕ್ಷಕ್ಕೆ ಆಗುವ ಹಾನಿಯನ್ನು ತಪ್ಪಿಸುವುದಕ್ಕಾಗಿ ನೂಪುರ್ ಅವರನ್ನು ವಕ್ತಾರೆ

‘ಪಬ್ ಜಿ’ಗಾಗಿ ಹೆತ್ತಬ್ಬೆಯನ್ನೇ ಗುಂಡಿಕ್ಕಿ ಕೊಂದು ಶವವನ್ನು ಮುಚ್ಚಿಟ್ಟ ಸೇನಾಧಿಕಾರಿಯ ಮಗ!!

ಪಬ್​ಜಿ ಆಟದ ಹುಚ್ಚಿನಿಂದ ಅದೆಷ್ಟೋ ಜನರ ಪ್ರಾಣವೇ ಹೋಗಿದೆ. ಇತ್ತೀಚೆಗೆ ಅಂತೂ ಪೋಷಕರು ಈ ಆನ್ಲೈನ್ ಗೇಮ್ ಗೆ ವಿರೋಧ ವ್ಯಕ್ತಪಡಿಸಿದಾಗ ಅವರನ್ನೇ ಕೊಳ್ಳುವಂತಹ ಘಟನೆಗಳು ಬೆಳಕಿಗೆ ಬಂದಿದೆ. ಇದೀಗ ಅದೇ ಸಾಲಿಗೆ ಎಂಬಂತೆ ಪಬ್ ಜಿ ಮತ್ತೊಂದು ಜೀವವನ್ನು ಬಲಿ ಪಡೆದಿದೆ. ಹೌದು. 16 ವರ್ಷದ ಈ ಬಾಲಕ

ಮಕ್ಕಳೊಂದಿಗೆ ಮಕ್ಕಳಾಗಿ, ನಶಿಸುವ ಕಲೆಯ ಪ್ರೋತ್ಸಾಹಿಸುತ್ತಿದ್ದ ಮುಗ್ಧ ಹೃದಯಕ್ಕಿಂದು ಜನುಮ ದಿನ!! ಮರೆಯಾಗದೆ,…

ಜೂನ್ ತಿಂಗಳ ಮೊದಲ ವಾರದಲ್ಲಿ ಶಾಲೆಗಳು ಆರಂಭವಾಗುತ್ತಿದ್ದಂತೆ ಉಡುಪಿಯ ಶಿರೂರು ಮಠದ ಸುತ್ತೆಲ್ಲಾ ನೂರಾರು ಚಿಣ್ಣರ ವಿದ್ಯಾರ್ಥಿಗಳ ಹಾಗೂ ಅವರ ಪಾಲಕರ ದಂಡು.ಶಿರೂರುಮಠದ ಶ್ರೀಲಕ್ಷ್ಮೀವರತೀರ್ಥಶ್ರೀಗಳು ಅನುಗ್ರಹಿಸಿ ನೀಡುತ್ತಿದ್ದ ಪಠ್ಯಪುಸ್ತಕ,ಸಮವಸ್ತ್ರ,ಸ್ಕೂಲ್ ಬ್ಯಾಗ್,ವಿದ್ಯಾರ್ಥಿ

ಬ್ಯಾಂಕ್ ನಿಂದ ಸಾಲ ಪಡೆದವರಿಗೆ ಆರ್ ಬಿಐನ ಹಣಕಾಸು ಸಮಿತಿಯಿಂದ ಬಿಗ್ ಶಾಕ್!!

ನವದೆಹಲಿ: ಬ್ಯಾಂಕ್ ನಿಂದ ಸಾಲ ಪಡೆದವರಿಗೆ ಆರ್ ಬಿಐನ ಹಣಕಾಸು ಸಮಿತಿ ಬಿಗ್ ಶಾಕ್ ನೀಡಿದ್ದು, ರೆಪೊ ದರವನ್ನು ಹೆಚ್ಚಿಸಲು ನಿರ್ಧರಿಸಿದೆ. ಹಣಕಾಸು ಸಮಿತಿ ಬುಧವಾರ ರೆಪೊ ದರವನ್ನು 50 ಬೇಸಿಸ್ ಪಾಯಿಂಟ್ ಗಳಿಂದ ಶೇ.4.90ಕ್ಕೆ ಏರಿಸಲು ಸರ್ವಾನುಮತದಿಂದ ನಿರ್ಧರಿಸಿದೆ. ಈ ಕುರಿತಂತೆ