ಸಾಯುವ 15 ವರ್ಷದ ಮೊದಲೇ ತನಗಾಗಿ ಸಮಾಧಿ ಕಟ್ಟಿಕೊಂಡ 70 ರ ವ್ಯಕ್ತಿ !!
ದಾವಣಗೆರೆ :ಸತ್ತವರ ನೆನಪಿಗಾಗಿ ಸಮಾಧಿಯನ್ನು ಕಟ್ಟೋದು ಸಾಮಾನ್ಯ. ಆದ್ರೆ ಇಲ್ಲೊಂದು ಕಡೆ ಒಬ್ಬ ತಾನೇ ತನಗಾಗಿ ಸಮಾಧಿಯನ್ನು ಕಟ್ಟಿ ಹೆಸರನ್ನೂ ಇಟ್ಟು ತನ್ನ ದಿನವೆಲ್ಲವನ್ನೂ ಅದರ ಪಕ್ಕದಲ್ಲೇ ಕಳೆಯುತ್ತಿದ್ದಾನೆ. ಈ ವಿಚಿತ್ರ ಘಟನೆ ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ…










