ಬುಧವಾರ, 28 ಅಕ್ಟೋಬರ್ 2026
Trending

Interesting

ನೀವೂ ಕೂಡ ಕಾಲ ಮೇಲೆ ಕಾಲು ಹಾಕಿ ಕುಳಿತುಕೊಳ್ಳುವ ಅಭ್ಯಾಸ ಹೊಂದಿದ್ದೀರಾ ??! | ಹಾಗಿದ್ರೆ ಇದರಿಂದ ಆರೋಗ್ಯದ ಮೇಲಾಗುವ ದುಷ್ಪರಿಣಾಮಗಳನ್ನು ಇಂದೇ ತಿಳಿದುಕೊಳ್ಳಿ

ಹೆಚ್ಚಿನ ಜನರನ್ನು ನೀವು ಕಾಲ ಮೇಲೆ ಕಾಲು ಹಾಕಿ ಕುಳಿತುಕೊಂದಿರುವುದನ್ನು ನೋಡಿರಬಹುದು, ಅಥವಾ ನೀವೂ ಕೂಡ ಅಂತವರಲ್ಲಿ ಒಬ್ಬರಾಗಿರಬಹುದು. ಈ ಅಭ್ಯಾಸ ಮಾಮೂಲ್ ಆಗಿ ಬಿಟ್ಟಿದೆ. ಕೆಲವೊಂದಷ್ಟು ಜನ ಗತ್ತಿನಿಂದ ಆ ರೀತಿ ಕೂತರೆ, ಇನ್ನೂ ಕೆಲವೊಂದಿಷ್ಟು ಜನಕ್ಕೆ…

ಒಟ್ಟಿಗೆ ಕಾಡಿಗೆ ಹೋದ ಮೂವರು ಯುವತಿಯರು ಒಂದೇ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ!!

ರಾತ್ರಿ ಹೊತ್ತಿಗೆ ಕಾಡಿಗೆ ಹೋದ ಮೂವರು ಹುಡುಗಿಯರು ಒಂದೇ ಮರಕ್ಕೆ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಆಘಾತಕಾರಿ ಘಟನೆ ಒಡಿಶಾದ ನವರಂಗಪುರದಲ್ಲಿ ನಡೆದಿದೆ. ಮೃತ ಯುವತಿಯರನ್ನು ತೊಹಾರಾ ಎಂಬ ಹಳ್ಳಿಯ ನಿವಾಸಿಗಳಾದ ಹೇಮಲತಾ ಗೌಡಾ (21), ಕೌಸಲ್ಯಾ ಮಜ್ಹಿ (17)…

ಅಬ್ಬಬ್ಬಾ!!! ವಿಷಕಾರಿ ಹಾವಿಗೇ ಮುತ್ತಿಟ್ಟ ಯುವತಿ! ಎಲ್ಲರ ಎದೆಯಲ್ಲಿ ಭಯ ಮೂಡಿಸುವ ದೃಶ್ಯ!

ಹಾವು ನೋಡಿದ ಕೂಡಲೇ, ಅಥವಾ ಅಲ್ಲಿ ಹಾವಿದೆ ಎಂದು ತಮಾಷೆಗೆ ಹೇಳಿದರೂ ಒಂದು ಕ್ಷಣ ಎದೆ ಧಬ್ ಎಂದಂತಾಗುತ್ತದೆ. ಹಾವುಗಳು ನಮ್ಮಲ್ಲಿ ಮೂಡಿಸಿರುವ ಭಯ ಅಂತಹದ್ದು. ಈ ಭೂಮಿಯಲ್ಲಿ ಕಂಡು ಬರುವ ಅಪಾಯಕಾರಿ ಜೀವಿಗಳಲ್ಲಿ ಹಾವುಗಳೂ ಕೂಡಾ ಒಂದು.…

ಜೂನ್ 21ರಂದು ಪ್ರಧಾನಿ ಮೋದಿ ಮೈಸೂರಿಗೆ!!? ಸಾಂಸ್ಕೃತಿಕ ನಗರಿಯ ಭೇಟಿಯ ಹಿಂದಿದೆ ಬಲವಾದ ಕಾರಣ!?

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಜೂನ್ 21ರಂದು ನಡೆಯುವ ಅಂತಾರಾಷ್ಟ್ರೀಯ ಯೋಗ ದಿನಾಚರಣೆಗೆ ದೇಶದ ಪ್ರಧಾನಿ ನರೇಂದ್ರ ಮೋದಿಯವರನ್ನು ಆಹ್ವಾನಿಸಲಾಗಿದ್ದು,ಅವರು ಬರುವ ಸಾಧ್ಯತೆ ಹೆಚ್ಚಿದೆ ಎಂದು ಸಂಸದ ಪ್ರತಾಪ್ ಸಿಂಹ ತಿಳಿಸಿದರು. ಮೈಸೂರಿನ ಅರಮನೆ ಮೈದಾನದಲ್ಲಿ ಯೋಗ ಫೌಂಡೇಶನ್…

ಮನುಷ್ಯನ ಮುಖದಲ್ಲಿ ‘ ಗುಳಿ ಕೆನ್ನೆ’ ಮೂಡಲು ಕಾರಣವೇನು? ವ್ಯಕ್ತಿಯ ಸೌಂದರ್ಯವನ್ನು ದುಪ್ಪಟ್ಟು ಮಾಡುವ ಈ ‘ ಗುಳಿ’ ಯ ರಹಸ್ಯ ತಿಳಿಯೋಣ ಬನ್ನಿ!!!

‘ಗುಳಿ ಕೆನ್ನೆ’ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ. ಮಾತಾಡುವಾಗ, ನಗುವಾಗ ಮುಖದಲ್ಲಿ ಮೇಲೈಸುವ ಈ ‘ಗುಳಿ’ ನೋಡಲು ಬಲು ಅಂದ, ಚೆಂದ. ಇದರಿಂದ ವ್ಯಕ್ತಿಯ ಸೌಂದರ್ಯ ದುಪ್ಪಟ್ಟಾಗುವುದರಲ್ಲಿ ಎರಡು ಮಾತಿಲ್ಲ. ಆದರೆ ಈ ‘ಗುಳಿ’ ಕೆಲವೇ ಮಂದಿಯಲ್ಲಿ…

ಓದುಗರೇ ನಿಮಗೊಂದು ಚಾಲೆಂಜ್|ಈ ಚಿತ್ರದಲ್ಲಿರುವ ಮಾವಿನಕಾಯಿ ರಾಶಿಯಲ್ಲಿ ಅಡಗಿರುವ ಈ ಪುಟ್ಟ ಗಿಳಿನಾ ನೀವು ಪತ್ತೆ ಮಾಡಬಲ್ಲಿರಾ!?

ದಿನದಿಂದ ದಿನಕ್ಕೆ ಒಂದೊಂದೇ ರೀತಿಯ ವಿಶೇಷ ಮಾಹಿತಿಯಿಂದ ಹಿಡಿದು ವೈರಲ್ ವಿಡಿಯೋಗಳೆಲ್ಲ ಹರಿದಾಡುತ್ತಲೇ ಇದೆ.ಎಲ್ಲೆಲ್ಲೋ ನಡೆಯೋ ಘಟನೆಗಳು ಕ್ಷಣಾರ್ಧದಲ್ಲಿ ನಮ್ಮ ಕೈ ಸೇರಿರುತ್ತೆ. ಇದೇ ರೀತಿ ಓದುಗರಾದ ನಿಮ್ಮ ಕಣ್ಣಿಗೆ ಕೆಲಸ ಕೊಡೊ ಚಾಲೆಂಜ್ ಇಲ್ಲಿದೆ ನೋಡಿ. ಅಂತರ್ಜಾಲದಲ್ಲಿ…

ಪ್ರಿಯತಮ ಪ್ರೀತಿ ನಿರಾಕರಿಸಿದ್ದಕ್ಕೆ ಆತ್ಮಹತ್ಯೆಗೆ ಶರಣಾದ ಪ್ರೇಯಸಿ ಹಾಗೂ ಆಕೆಯ ಸ್ನೇಹಿತರು!!|ಆಕೆಯ ಪ್ರೇಮ ವೈಫಲ್ಯಕ್ಕೆ ಗೆಳತಿಯರ ಈ ನಿರ್ಧಾರದ ಕಾರಣ ನಿಗೂಢ

ಪ್ರೀತಿ ಮಾಡಿದವ ಮದುವೆ ಮಾಡಿಕೊಳ್ಳಲು ನಿರಾಕರಿಸಿದ್ದಕ್ಕೇ ಪ್ರೇಯಸಿ ಆತ್ಮಹತ್ಯೆ ಮಾಡಿಕೊಂಡಿದ್ದಲ್ಲದೆ, ಆಕೆಯ ಇತರ ಐದು ಸ್ನೇಹಿತರು ಕೂಡ ವಿಷ ಸೇವಿಸಿರುವ ಆಶ್ಚರ್ಯಕರ ಘಟನೆ ನಡೆದಿದೆ. ಈ ಘಟನೆ ಬಿಹಾರದ ಔರಂಗಾಬಾದ್‌ನಲ್ಲಿ ನಡೆದಿದ್ದು,ಐವರಲ್ಲಿ ಮೂವರು ಸಾವನ್ನಪ್ಪಿದ್ದು,ಮೂವರ ಸ್ಥಿತಿ ಗಂಭೀರವಾಗಿದ್ದು ಚಿಕಿತ್ಸೆ…

16 ವರ್ಷದ ಅಪ್ರಾಪ್ತೆ ಮೇಲೆ ಅತ್ಯಾಚಾರ ಪ್ರಕರಣ : ಆರೋಪಿ ಸಂಭೋಗ ಮಾಡುವಾಗ ‘ಕಾಂಡೋಮ್’ ಬಳಸಿದ್ದ ಎಂದು ಜಾಮೀನು ನೀಡಿದ ಕೋರ್ಟ್!

ಅಪ್ರಾಪ್ತ ಯುವತಿಗೆ ಅತ್ಯಾಚಾರ ಮಾಡಿದ್ದ ಆರೋಪಿಯೊಬ್ಬನಿಗೆ ಕಾಂಡೋಮ್ ಬಳಸಿದ್ದಾನೆ ಎಂದು ಹಾಗೂ ಕೃತ್ಯದ ಪರಿಣಾಮ ಆಕೆಗೆ ಅರಿವಿತ್ತು ಎಂಬ ಅಂಶಗಳನ್ನು ಗುರುತಿಸಿ ಬಾಂಬೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ. 2019ರ ಸೆಪ್ಟೆಂಬರ್ 9 ರಂದು ಕೊಲ್ಲಾಪುರ ಪೊಲೀಸರು ಬಂಧನದಲ್ಲಿದ್ದ…

ಏಲಿಯನ್ ನಿಂದ ಗರ್ಭಿಣಿ ಆದ ಮಹಿಳೆ!!

ಪ್ರಪಂಚದಲ್ಲಿ ದಿನಕ್ಕೊಂದು ವಿಚಿತ್ರ ಘಟನೆಗಳು ನಡೆಯುತ್ತಿರುತ್ತವೆ. ಆದರೆ ಈ ಘಟನೆಯೊಂದು ಯಾರು ಕೂಡ ನಂಬಲಾಗದ ಸ್ಥಿತಿ ತಂದುಬಿಟ್ಟಿದೆ. ಅದೇನೆಂದರೆ ಅನ್ಯಗ್ರಹ ಜೀವಿಗಳು(ಏಲಿಯನ್) ಮನುಷ್ಯರೊಂದಿಗೆ ಲೈಂಗಿಕ ಸಂಪರ್ಕ ಹೊಂದಿದ್ದು, ಮಹಿಳೆಯೊಬ್ಬಳು ಗರ್ಭಿಣಿಯಾಗಿದ್ದಾಳೆ ಎಂದು ಪೆಂಟಗನ್ ಆಘಾತಕಾರಿ ಹೇಳಿಕೆಗಳನ್ನು ನೀಡಿದೆ. ಅನ್ಯಗ್ರಹ…

ಕೆನಡಾದಲ್ಲಿ ಭಾರತೀಯ ವಿದ್ಯಾರ್ಥಿ ಮೇಲೆ ಗುಂಡಿನ ದಾಳಿ ನಡೆಸಿ ಹತ್ಯೆ

ಭಾರತೀಯ ವಿದ್ಯಾರ್ಥಿಯನ್ನು ಕೆನಡಾದ ಟೊರೊಂಟೋ ಸಬ್‌ ವೇನ ಪ್ರವೇಶದ್ವಾರದಲ್ಲೇ ಗುಂಡಿನ ದಾಳಿ ನಡೆಸಿ ಹತ್ಯೆ ಮಾಡಲಾದ ಅಮಾನವೀಯ ಘಟನೆ ನಡೆದಿದೆ. 21 ವರ್ಷದ ಕಾರ್ತಿಕ್‌ ವಾಸುದೇವ್‌ ಗುಂಡಿನ ದಾಳಿಯಿಂದ ಮೃತಪಟ್ಟವರಾಗಿದ್ದಾರೆ. ಈತನ ಮೇಲೆ ಹಲವು ಸುತ್ತಿನ ಗುಂಡಿನ ದಾಳಿ…