ಸೋಮವಾರ, 2 ನವೆಂಬರ್ 2026

Interesting

ಆಸ್ತಿ ಮಾಡಿದ ಮೋಡಿ | ಆಸ್ತಿಗಾಗಿ ಮಾವನಿಗೆ ಚಪ್ಪಲಿಯಿಂದ ಬಾರಿಸಿದ ಸೊಸೆ

ಅದೆಷ್ಟೇ ಶಾಶ್ವತವಾದ ಸಂಬಂಧವಾದರೂ, ಆಸ್ತಿ ಅಂತಸ್ತು ಬಂದಾಗ ದ್ವೇಷ ಹುಟ್ಟಿಕೊಳ್ಳೋದು ಸಹಜ. ಆದ್ರೆ, ಇಲ್ಲೊಂದು ಕಡೆ ಆಸ್ತಿಗಾಗಿ ತಂದೆ ಹಾಗೂ ಸಹೋದರನೊಂದಿಗೆ ಸೇರಿಕೊಂಡು ಸೊಸೆಯೇ ಮಾವನ ಮೇಲೆ ಚಪ್ಪಲಿಯಿಂದ ಬಾರಿಸಿದ ಘಟನೆ ನಡೆದಿದೆ. ಉತ್ತರ ಪ್ರದೇಶದ ಗಾಝಿಪುರದಲ್ಲಿ ಈ…

ಧ್ವಜಾರೋಹಣ ಹಾಗೂ ಅವರೋಹಣ ಮಾಡುವುದು ಹೀಗೆ ?

ದೇಶದ ಅಸ್ಮಿತೆಯ ಪ್ರತೀಕವಿರುವ ತ್ರಿವರ್ಣ ಧ್ವಜವನ್ನು ರಾಷ್ಟ್ರೀಯ ಹಬ್ಬ ಮತ್ತು ಇತರ ಮಹತ್ತ್ವಪೂರ್ಣ ದಿನಗಳಲ್ಲಿ ಗೌರವಯುತವಾಗಿ ಹಾರಿಸಲಾಗುತ್ತದೆ. ರಾಷ್ಟ್ರದ ಪ್ರತೀಕವಾಗಿರುವ ರಾಷ್ಟ್ರಧ್ವಜವನ್ನು ಹಾರಿಸುತ್ತಿರುವಾಗ ಯಾವುದೇ ರೀತಿಯಲ್ಲಿ ಅದರ ಅವಮಾನವಾಗಬಾರದೆಂದು ಕೆಲವು ನಿಯಮಗಳನ್ನು ಮಾಡಲಾಗಿವೆ ಹೀಗಾಗಿ, ನಾವು ವಹಿಸಬೇಕಾದ ಎಚ್ಚರಿಕೆ…

ಲವ್ ಜಿಹಾದ್ ಎಸಗಿದ ವ್ಯಕ್ತಿಯ ಮೇಲೆ ‘ ಗೀರು ‘ ಅಸ್ತ್ರ ಪ್ರಯೋಗ, ಹಿಂದೂ ಹುಡುಗಿಯ ದ್ವೇಷಾಗ್ನಿಗೆ ಪೊಲೀಸರೇ ತತ್ತರ

ಲಖನೌ: ಮದುವೆಯಾಗುವ ಭರವಸೆ ಕೊಟ್ಟು ಉಪಾಯದಿಂದ ದೈಹಿಕ ಸಂಪರ್ಕವನ್ನೂ ಸಾಧಿಸಿ, ಗೆದ್ದೆನೆಂಬ ಖುಷಿಯಲ್ಲಿ ಇದ್ದ ಮತ್ತು ಮದುವೆಗೆ ನಿರಾಕರಿಸಿದ ಜಿಹಾದಿ ಪ್ರಿಯತಮನನ್ನು ಹಿಂದೂ ಹುಡುಗಿಯೊಬ್ಬಳು ಪೀಸ್ ಪೀಸ್ ಮಾಡಿದ ಘಟನೆ ನಡೆದಿದೆ. ಲವ್ ಸೆಕ್ಸ್ ಜಿಹಾದ್ ಎಸಗಿದ ಪ್ರಿಯತಮನ…

70 ನೇ ವಯಸ್ಸಿನಲ್ಲಿ ಮೊದಲ ಮಗು ಹೆತ್ತ ಮಹಿಳೆ ; ಮದುವೆಯಾಗಿ 54 ವರ್ಷದ ಮೇಲೆ ತಂದೆಯಾದ ಮಾಜಿ ಸೈನಿಕ

ರಾಜಸ್ಥಾನ: ಪ್ರತಿಯೊಂದು ದಂಪತಿಗೂ ತಮಗೊಂದು ಮಗುವಾದ್ರೆ ಎಷ್ಟು ಚೆನ್ನಾಗಿತ್ತು ಅನ್ನೋ ಆಸೆ ಇದ್ದೇ ಇರುತ್ತದೆ. ಇದೀಗ ಅಂತಹುದೇ ಆಸೆಯನ್ನು ಇಟ್ಟುಕೊಂಡಿದ್ದ ದಂಪತಿ ತಮ್ಮ 70ನೇ ವಯಸ್ಸಿನ ಬಳಿಕ ತಂದೆ-ತಾಯಿಯಾದ ಖುಷಿಯನ್ನು ಅನುಭವಿಸಿದ್ದಾರೆ. ಹೌದು. ಇಂತಹುದೊಂದು ಅಪರೂಪದ ಪ್ರಕರಣ ರಾಜಸ್ಥಾನದಲ್ಲಿ…

ಬಿಜೆಪಿಯೊಂದಿಗಿನ ಮೈತ್ರಿಯನ್ನು ಕೊನೆಗೊಳಿಸಿದ ನಿತೀಶ್ ಕುಮಾರ್ | ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ

ಬಿಹಾರದ ಮುಖ್ಯಮಂತ್ರಿ ಸ್ಥಾನಕ್ಕೆ ನಿತೀಶ್ ಕುಮಾರ್ ರಾಜೀನಾಮೆ ನೀಡಿದ್ದಾರೆ. ಆಡಳಿತಾರೂಢ ಜೆಡಿ(ಯು) ಬಿಜೆಪಿ ಮೈತ್ರಿಕೂಟದಲ್ಲಿನ ಗೊಂದಲದ ನಡುವೆಯೇ ನಿತೀಶ್ ಕುಮಾರ್ ರಾಜೀನಾಮೆ ನೀಡಿದ್ದು, ಬಿಜೆಪಿ ಜೆಡಿಯು ನಡುವಿನ ಮೈತ್ರಿ ಮುರಿದುಬಿದ್ದಿದೆ. ರಾಜಭವನದಲ್ಲಿ ರಾಜ್ಯಪಾಲ ಫಾಗು ಚೌಹಾಣ್ ಅವರನ್ನು ನಿತೀಶ್…

ವಾಟ್ಸಪ್ ಬಳಕೆದಾರರಿಗೆ ಗುಡ್ ನ್ಯೂಸ್ : ಮತ್ತೊಂದು ಹೊಸ ಫೀಚರ್ ಅಪ್ಡೇಟ್

ವಾಟ್ಸಪ್ ತನ್ನ ಗ್ರಾಹಕರನ್ನು ಹೆಚ್ಚಿಸುವ ಸಲುವಾಗಿ ಹೊಸ ಹೊಸ ಫೀಚರ್ ಗಳನ್ನು ಅಪ್ಡೇಟ್ ಮಾಡುತ್ತಲೇ ಬಂದಿದ್ದು, ಈ ಮೂಲಕ ಬಳಕೆದಾರರನ್ನು ತನ್ನತ್ತ ಸೆಳೆಯುತ್ತಿದೆ. ಬಳಕೆದಾರನ ಹಿತದೃಷ್ಟಿಯಿಂದಲೂ ವಾಟ್ಸಪ್ ಕೆಲವೊಂದು ಪ್ರೈವಸಿ ಫೀಚರ್ ಗಳನ್ನು ಅಪ್ಡೇಟ್ ಮಾಡಿದೆ. ಇದೀಗ ಇಂತಹುದೇ…

ಪ್ರಿಯಕರನಿಗೆ ಏಡ್ಸ್ ಇದೆಯೆಂದು ತನ್ನ ದೇಹದೊಳಗು ಎಚ್ ಐವಿ ಇಂಜೆಕ್ಟ್ ಮಾಡಿಕೊಂಡ ಯುವತಿ

ಪ್ರೀತಿ ಪ್ರೇಮಿಗಳನ್ನು ಯಾವ ಮಟ್ಟಕ್ಕೆ ಕೊಂಡೊಯುತ್ತದೆ ಎಂಬುದಕ್ಕೆ ಇಲ್ಲೊಂದು ಕಡೆ ನಡೆದ ಘಟನೆ ನಿದರ್ಶನವಾಗಿದೆ. ಬಹುಶಃ ಇದುವೇ ನಿಜವಾದ ಪ್ರೀತಿ ಇರಬಹುದೇನೋ.. ಹೌದು. ಪ್ರೀತಿಸುತ್ತಿದ್ದ ಯುವಕನಿಗೆ HIV ಇದೆ ಎಂಬ ಕಾರಣಕ್ಕೆ ಯುವತಿಯೋರ್ವಳು ಆತನ ದೇಹದಿಂದ ರಕ್ತ ಹೊರತೆಗೆದು…

ಚಲಿಸುತ್ತಿರುವ ರೈಲಿಗೆ ಹತ್ತಲು ಹೋಗಿ ಇನ್ನೇನು ಪ್ರಾಣವೇ ಹೋಯ್ತು ಅನ್ನುವಷ್ಟರಲ್ಲಿ ರಕ್ಷಣೆಗೆ ಬಂದ ಆರ್‌ಪಿಎಫ್‌ ಸಿಬ್ಬಂದಿ

ಚಲಿಸುತ್ತಿರುವ ರೈಲಿಗೆ ಹತ್ತಲು ಹೋಗಿ ಅದೆಷ್ಟೋ ಜನರು ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಇದೀಗ ಅದೇ ರೀತಿ ಇನ್ನೇನು ಪ್ರಾಣ ಹೋಗಿಯೇ ಬಿಡ್ತು ಅನ್ನುವಷ್ಟರಲ್ಲಿ ಅಧಿಕಾರಿಗಳು ವೃದ್ಧ ಮಹಿಳೆ ಮತ್ತು ಆಕೆಯ ಮಗನ ಜೀವವನ್ನು ಉಳಿಸಿದ ಘಟನೆ ನಡೆದಿದೆ. ಹೌದು. ಬಂಕುರಾ…

ದೇಶಭಕ್ತರೇ, ಅಮೃತಮಹೋತ್ಸವದ ನೆನಪಿಗಾಗಿ ನಿಮಗೂ ಪ್ರಮಾಣಪತ್ರ ಬೇಕೇ?; ಇಲ್ಲಿದೆ ನೋಡಿ ‘ಫ್ಲ್ಯಾಗ್ ಜೊತೆ ಸೆಲ್ಫಿ’ ಸರ್ಟಿಫಿಕೇಟ್ ಡೌನ್ಲೋಡ್ ಮಾಡುವ ರೀತಿ..

ಈ ಬಾರಿಯ ಸ್ವಾತಂತ್ರ್ಯೋತ್ಸವ 75ನೇ ವರ್ಷದ ಸ್ವಾತಂತ್ರ್ಯ ದಿನ. ಅಮೃತಮಹೋತ್ಸವದ ಸಂಭ್ರಮದಲ್ಲಿ ಭಾರತೀಯರಾದ ನಾವು ತೇಲಾಡುತ್ತಿದ್ದು, ಈ ದಿನದ ನೆನಪು ಅಚ್ಚಳಿಯಾಗಿ ಉಳಿಯಲು ಸರ್ಕಾರವು ಹೊಸ ಯೋಜನೆಗಳನ್ನು ನಿರ್ಮಿಸಿದೆ. ಆಜಾದಿ ಕಾ ಅಮೃತ್‌ ಮಹೋತ್ಸವದ ಸಂದರ್ಭದಲ್ಲಿ ‘ಹರ್‌ ಘರ್‌…

ನಾಗರ ಪಂಚಮಿಯಂದು ಹುತ್ತಕ್ಕೆ ಕೋಳಿ ಬಲಿ ಕೊಡುವ ವಿಚಿತ್ರ ಪದ್ಧತಿ ; ಇದರ ಹಿಂದೆಯೂ ಇದೆ ಕಾರಣ!

ವಿಜಯನಗರ: ಹಿಂದೂ ಪಂಚಾಂಗದ ಪ್ರಕಾರ ಎಲ್ಲ ಹಬ್ಬಗಳಿಗೆ ಮುನ್ನುಡಿಯಂತೆ ಬರುವ ಹಬ್ಬ ಎಂದರೆ ಅದು ನಾಗರ ಪಂಚಮಿ. ಶ್ರಾವಣ ಶುದ್ಧ ಪಂಚಮಿಯಿಂದ ಈ ಹಬ್ಬ ಆಚರಿಸಲ್ಪುಡುತ್ತದೆ. ಈ ದಿನ ಹಾವಿಗೆ ಹಾಲೆರೆದು, ಪೂಜಿಸಿ, ಸಕಲ ಇಷ್ಟಾರ್ಥಗಳೂ ಪ್ರಾಪ್ತಿಯಾಗುವಂತೆ ನಾಗದೇವನನ್ನು…