ಫ್ರಿಡ್ಜ್ ಖರೀದಿದಾರರಿಗೆ ಶಾಕಿಂಗ್ ನ್ಯೂಸ್! | ಭಾರತದಲ್ಲಿ ರೆಫ್ರಿಜರೇಟರ್ ಸಂಬಂಧ ಜಾರಿಯಾಗಿದೆ ಹೊಸ ನಿಯಮ
ಇಂದಿನ ಟೆಕ್ನಾಲಜಿ ಯುಗದಲ್ಲಿ ಪ್ರತಿಯೊಬ್ಬರ ಮನೆಯಲ್ಲೂ ಫ್ರಿಡ್ಜ್ ಇದ್ದೇ ಇದೆ. ಅದರಲ್ಲೂ ಬೇಸಗೆ ಕಾಲದಲ್ಲಿ ಅಂತೂ ಈ ಉರಿ ಸೆಕೆಗೆ ತಣ್ಣಗಿನ ನೀರು ಸಿಕ್ಕರೆ ಸಾಕು ಅನ್ನೋ ಮನಸ್ಥಿತಿ ಇರುತ್ತದೆ. ಹೀಗಾಗಿ ಎಲ್ಲರೂ ಫ್ರಿಡ್ಜ್ ಬಳಸುತ್ತಾರೆ. ಆದ್ರೆ, ಇನ್ಮುಂದೆ…










