ಕೊರೋನಾಗೆ ಬಲಿಯಾದ ತಂದೆ, ಅವರ ಸಮಾಧಿಯ ಮುಂದೆಯೇ ತನ್ನ ಹುಟ್ಟುಹಬ್ಬ ಆಚರಿಸಿದ ಪುಟ್ಟ ಕಂದ !!?
ಕೊಪ್ಪಳ:ಅಪ್ಪ-ಮಗಳ ಬಾಂಧವ್ಯ ಬಹಳ ಅಪರೂಪವಾದದ್ದು. ತಾಯಿ ತುತ್ತು ನೀಡಿದರೆ ತಂದೆ ತನ್ನ ಜೀವವೇ ಬದಿಗಿಟ್ಟು ತನ್ನ ಮಗುವಿಗೆ ಆಶ್ರಯದಾತ ಆಗುವನು.ಇಂತಹುದೇ ಒಂದು ತಂದೆ-ಮಗಳ ಸಂಬಂಧದ ಕರಳು ಕಿತ್ತು ಬರುವ ದೃಶ್ಯ ಕೊಪ್ಪಳದಲ್ಲಿ ನಡೆದಿದೆ.
ಹೌದು ಈ ಬಾಲಕಿಯ ತಂದೆ ಕ್ರೂರಿ ಕೊರೋನಗೆ ತನ್ನ ಜೀವ!-->!-->!-->!-->!-->…