Browsing Category

Health

Health Tips: ನೀವು ಬೇಸಿಗೆಯಲ್ಲಿ ಹೆಚ್ಚೆಚ್ಚು ಬಿಯರ್​ ಕುಡಿಯುತ್ತೀರಾ? ಹಾಗಿದ್ರೆ ಮಿಸ್ ಮಾಡ್ದೆ ಈ ಸ್ಟೋರಿ ನೋಡಿ!

ಸಾಮಾನ್ಯವಾಗಿ ಬಿಯರ್ ಶೇ. 4.5 ರಿಂದ 8 ರಷ್ಟು ಆಲ್ಕೋಹಾಲ್(Alcohol) ಅಂಶವನ್ನು ಹೊಂದಿರುತ್ತದೆ. ಹೀಗಾಗಿ ಇದು ದೇಹದಲ್ಲಿ ನೀರಿಗಿಂತ ವೇಗವಾಗಿ ಹೀರಲ್ಪಡುತ್ತದೆ.

Butter milk: ಬೇಸಿಗೆಯಲ್ಲಿ ಪ್ರತಿದಿನ ಮಜ್ಜಿಗೆ ಕುಡಿದರೆ ಎಷ್ಟು ಒಳ್ಳೆಯದು ಗೊತ್ತಾ? ಅದ್ಭುತ ಮಾಹಿತಿ ಇಲ್ಲಿದೆ

ಎಣ್ಣೆಯುಕ್ತ ಮತ್ತು ಮಸಾಲೆಯುಕ್ತ ಆಹಾರದಿಂದಾಗಿ. ಆಸಿಡ್ ರಿಫ್ಲಕ್ಸ್ ಸಮಸ್ಯೆ ಉಂಟಾಗುತ್ತದೆ.

ಎಚ್ಚರ..! ಇಂದಿನಿಂದ ಹೊಗೆರಹಿತ ತಂಬಾಕು ತ್ಯಜಿಸಿ..! ಹೃದಯಾಘಾತದಿಂದ ಫಲವತ್ತತೆಯವರೆಗೆ ಎಷ್ಟು ಸಮಸ್ಯೆ ಎದುರಾಗುತ್ತೆ…

ವಿಶ್ವದ ಹೊಗೆರಹಿತ ತಂಬಾಕಿನ ಬಳಕೆಯಲ್ಲಿ ಭಾರತದ ಪಾಲು ಶೇ.75ರಷ್ಟಿದೆ. ಇದನ್ನು ಹೆಚ್ಚಾಗಿ ಮಹಿಳೆಯರು ಮತ್ತು ಯುವಕರು ಬಳಸುತ್ತಾರೆ.

ಬ್ರಾ ಧರಿಸಿಕೊಂಡು ತಾಯಂದಿರು ಮಗುವಿಗೆ ಹಾಲುಣಿಸಬಾರದೇ ? ತಜ್ಞರು ಮಾಹಿತಿ ನೀಡಿದ್ದೇನು ಗೊತ್ತಾ?

ಬ್ರಾ ತುಂಬಾ ಬಿಗಿಯಾಗಿಲ್ಲ ಎಂದು ಖಚಿತಪಡಿಸಿಕೊಳ್ಳಿ. ಏಕೆಂದರೆ ಇದು ಅಸ್ವಸ್ಥತೆಗೆ ಕಾರಣವಾಗಬಹುದು. ಬೆಂಬಲಕ್ಕಾಗಿ ಬ್ಯಾಕ್ ಬಾರ್ ಅಗಲವಾಗಿರಬೇಕು. ಪಟ್ಟಿಗಳನ್ನು ಸರಿಹೊಂದಿಸಲು ಕೊಕ್ಕೆಗಳು ಇರಬೇಕು

Belly fat:ಕಿಬ್ಬೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಬೇಕೆ? ಈ ಸಿಂಪಲ್‌ ಟಿಪ್ಸ್‌ಗಳನ್ನು ಫಾಲೋ ಮಾಡಿ

ಆರೋಗ್ಯಕ್ಕೂ ಅಪಾಯಕಾರಿಯಾಗಿದೆ. ಸರಿಯಾದ ಆಹಾರ ಮತ್ತು ವ್ಯಾಯಾಮ ಮಾಡೋದ್ರಿಂದ ಮಾತ್ರ ಬಹುಬೇಗನೆ ಬೊಜ್ಜು ಕಡಿಮೆ ಮಾಡಬಹುದು.

Beer Consumption: ಬಿಯರ್ ಸೇವನೆಯಿಂದ ಕಿಡ್ನಿ ಸ್ಟೋನ್ ಗುಣವಾಗುತ್ತದೆಯೇ? ಇಲ್ಲಿದೆ ಮಾಹಿತಿ

ಮೂತ್ರಪಿಂಡದ ಕಲ್ಲಿನ ಪ್ರಕರಣ ಹೆಚ್ಚಾಗಿದೆ. ಕೆಲವರು ಇದರಿಂದ ಪಾರಾಗಲು ಆಸ್ಪತ್ರೆಗೆ ಹೋದರೆ, ಇನ್ನೂ ಕೆಲವರು ಬಿಯರ್ ಕುಡಿಯುತ್ತಾರೆ (Beer Consumption).

Juice : ಪ್ರತಿದಿನ ಜ್ಯೂಸ್‌ ಕುಡಿಯೋದು ದೇಹಕ್ಕೆ ಒಳ್ಳೆಯದಾ ಕೆಟ್ಟದಾ? ಇಲ್ಲಿದೆ ಅಚ್ಚರಿಯ ಸಂಗತಿ!

ಇವುಗಳನ್ನು ಸೇವಿಸುವುದರಿಂದ ತೂಕ ಹೆಚ್ಚಾಗಬಹುದು, ಇದು ದೀರ್ಘಕಾಲದ ಆರೋಗ್ಯ ಸಮಸ್ಯೆಗಳನ್ನು (problems ) ತಂದೊಡ್ಡುವ ಸಾಧ್ಯತೆ ಇರುತ್ತದೆ.