ಮಲೇರಿಯಾ ರೋಗದ ಮೊದಲ ಲಕ್ಷಣಗಳೆಂದರೆ ಜ್ವರ, ತಲೆನೋವು ಮತ್ತು ನಡುಗುವಿಕೆ. ಜ್ವರ ಮತ್ತು ತಲೆನೋವು ಪ್ರತಿ ಮೂರು ದಿನಗಳಿಗೊಮ್ಮೆ ಮರುಕಳಿಸಿದರೂ ಸಹ ಮಲೇರಿಯಾ ರೋಗಲಕ್ಷಣವೆಂದು ಪರಿಗಣಿಸಬಹುದು.
ಇಂದು ಡಿಸೈನ್ ಡಿಸೈನ್ ಆಗಿ, ಡಿಫ್ರೆಂಟ್ ಡಿಫ್ರೆಂಟ್ ಬಿಯರ್ಡ್ (Benefits of growing a beard) ಗಳು ಟ್ರೆಂಡ್ ಆಗುತ್ತಿವೆ. ಸದ್ಯ ನಟರಾಗಲಿ, ಆಟಗಾರರಾಗಲಿ ಎಲ್ಲರೂ ಈ ಟ್ರೆಂಡ್ ಫಾಲೋ ಮಾಡುತ್ತಿದ್ದಾರೆ.