Browsing Category

Health

ಹೋಮ್ ಕ್ವಾರಂಟೈನ್ ನಲ್ಲಿದ್ದ ಮಹಿಳೆ ಸಾವು

ಮೆಕ್ಕಾ ಪ್ರವಾಸ ಮುಗಿಸಿ ಬಂದು ಹೋಮ್ ಕ್ವಾರಂಟೈನ್ ನಲ್ಲಿದ್ದ ಮಹಿಳೆ ಸಾವನ್ನಪ್ಪಿದ್ದ ಘಟನೆ ಚಿಕ್ಕಬಳ್ಳಾಪುರದ ಗೌರಿಬಿದನೂರಿನಲ್ಲಿ ನಡೆದಿದೆ. 70 ವರ್ಷದ ಈ ಮಹಿಳೆ ಕಳೆದ 9 ದಿನಗಳಿಂದಲೂ ಹೋಮ್ ಕ್ವಾರಂಟೈನ್ ನಲ್ಲಿದ್ದರು. ನಿನ್ನೆ ಉಸಿರಾಟದ ಸಮಸ್ಯೆಯಿಂದಾಗಿ ಅವರನ್ನು ರಾಜೀವಗಾಂಧಿ

ಸರ್ಕಾರದ ಆದೇಶ ಪಾಲಿಸದಿದ್ದರೆ ಶೂಟ್ ಎಟ್ ಸೈಟ್ | ತೆಲಂಗಾಣ ಸಿ ಎಂ ಕೆ.ಸಿ.ಆರ್ ಎಚ್ಚರಿಕೆ

ಹೈದರಾಬಾದ್ ​: ಕೊರೊನಾ ಕರಾಳ ಛಾಯೆ ದೇಶಾದ್ಯಂತ ಹರಡುತ್ತಿದ್ದು, ಇದರ ತಡೆಗೆ ಎಲ್ಲ ರಾಜ್ಯಗಳು 21 ದಿನಗಳು ನಿನ್ನೆ ರಾತ್ರಿ ಮಧ್ಯರಾತ್ರಿಯಿಂದ ಲಾಕ್​ ಡೌನ್​ ಆಗಿವೆ. ಜನರನ್ನು ಇದನ್ನು ಗಂಭೀರವಾಗಿ ಪರಿಗಣಿಸದೆ, ರಸ್ತೆಗೆ ಇಳಿದರೆ ಕಂಡಲ್ಲಿ ಗುಂಡಿಗೆ ಆದೇಶ ನೀಡಲಾಗುವುದು ಎಂದು ತೆಲಂಗಾಣದ ಸಿಎಂ

ಲಾಕ್ ಡೌನ್ ಉಲ್ಲಂಘಿಸಿದರೆ ವಿಪತ್ತು ನಿರ್ವಹಣಾ ಕಾಯ್ದೆ ಮತ್ತು IPC 188 ಪ್ರಕಾರ ಶಿಕ್ಷೆಯ ಡಿಟೈಲ್ಸ್

ಮುಂಬರುವ 21 ದಿನಗಳನ್ನು (ರಾಷ್ಟ್ರವ್ಯಾಪಿ ಸಂಪೂರ್ಣ ಲಾಕ್‌ ಡೌನ್) ನಿರ್ವಹಿಸಲು ನಮಗೆ ಸಾಧ್ಯವಾಗದಿದ್ದರೆ, ನಮ್ಮನ್ನು ಈ ವ್ಯಾಧಿ 21 ವರ್ಷಗಳ ಹಿಂದಕ್ಕೆ ತಳ್ಳಲಾಗುವುದು. ಇಂದು, ಭಾರತವು ಇಂದು ನಮ್ಮ ಕಾರ್ಯಗಳು ಈ ದುರಂತದ ಪರಿಣಾಮವನ್ನು ಎಷ್ಟರ ಮಟ್ಟಿಗೆ ತಗ್ಗಿಸಬಹುದು ಎಂಬುದನ್ನು

ಯಾವ ದೇಶಗಳಲ್ಲಿ ಎಷ್ಟು ಕೊರೊನಾ ಎಷ್ಟು ಅಗಾಧವಾಗಿ ಎಂಬ ಮಾಹಿತಿ ಕೆಳಗಿದೆ

ಜಗತ್ತನ್ನು ತನ್ನ ಕಬಂಧ ಬಾಹುಗಳಿಂದ ಅಮುಕಿಕೊಂಡು ಕೂತಿರುವ ಕೋರೋ ನಾ ದ ಅಗಾಧತೆಯನ್ನು ಅರಿಯಲು ಈ ಲಿಂಕ್ ಅನ್ನು ಪ್ರವೇಶಿಸಿ ವಿಶ್ವದ ನಕ್ಷೆಯಲ್ಲಿ ನಿಮ್ಮ ಕೈಬೆರಳನ್ನು ಟಚ್ ಮಾಡಿದರೆ ಸಾಕು ಯಾವ ದೇಶಗಳಲ್ಲಿ ಎಷ್ಟು ಕೊರೋನ ವ್ಯಾಪಿಸಿದೆ ಎಂಬುದನ್ನು ತಿಳಿಯಬಹುದು. Open this link .

ಇನ್ನು ದೇಶಕ್ಕೆ ದೇಶವೇ 21 ದಿನ ಲಾಕ್ ಡೌನ್ । ನರೇಂದ್ರ ಮೋದಿ ಘೋಷಣೆ | ಘರ್ ಸೆ ಬಾಹರ್ ನ ನಿಕ್ಲೆ – ಒಂದೇ…

ಇವತ್ತು ಮಧ್ಯರಾತ್ರಿ 12 ಗಂಟೆಯ ನಂತರ ಇಡೀ ದೇಶಕ್ಕೆ ದೇಶವೇ ಲಾಕ್ ಡೌನ್ ಆಗಿದೆ. ಜನತಾ ಕರ್ಫ್ಯು ಕ್ಕಿಂತ ಭಿನ್ನವಾದ ಲಾಕ್ ಡೌನ್ ಇದಾಗಿರುತ್ತದೆ. ಇದು ಆರ್ಥಿಕ ಹಿನ್ನಡೆಗೆ ಕಾರಣ ಆಗುತ್ತದೆ. ಆದರೆ ದೇಶದ ಜನರ ಆರೋಗ್ಯಕ್ಕಾಗಿ, ನಮ್ಮ ಕುಟುಂಬದ ರಕ್ಷಣೆಗಾಗಿ ಇಡೀ ದೇಶ ಮೂರು ವಾರ ಅಂದರೆ 21

ಪ್ರಧಾನಿ ನರೇಂದ್ರ ಮೋದಿ ಅವರ ಭಾಷಣದ ನೇರ ಪ್ರಸಾರ

ಪ್ರಧಾನಿ ನರೇಂದ್ರ ಮೋದಿ ಅವರ ಭಾಷಣದ ನೇರ ಪ್ರಸಾರ ದೇಶದ ಪ್ರಧಾನಿಯಾದ ನರೇಂದ್ರ ಮೋದಿ ಇಂದು ಕೊರೋನ ಮಹಾಮರಿಯನ್ನೂ ತಡೆಗಟ್ಟುವ ಉದ್ದೇಶದಿಂದ ಇಂದು ಮಧ್ಯರಾತ್ರಿಯಿಂದ ಇಡಿ ದೇಶವೇ ಲಾಕ್ ಡೌನ್ ಎಂದು ಘೋಷಿಸಿದ್ದಾರೆ. ಎಲ್ಲರೂ ತಮ್ಮ ತಮ್ಮ ಮನೆಯಿಂದ ಹೊರ ಬಾರದೆ ರೋಗ ಹರಡುವಿಕೆಯನ್ನೂ

Flash Breaking News |ಬೆಳ್ಳಾರೆ ಗ್ರಾ.ಪಂ.ನಿಂದ ಮಹತ್ವದ ಅಧಿಕೃತ ಪ್ರಕಟನೆ

ಮಾರ್ಚ್ 25 ಬುಧವಾರ ದಂದು ಎಲ್ಲರಿಗೂ ಅತ್ಯವಶ್ಯಕವಾದ ಸಾಮಾಗ್ರಿಗಳನ್ನು ಕೊಂಡುಕೊಳ್ಳಲು ಅವಕಾಶ ಕಲ್ಪಿಸಿಕೊಡಲಾಗಿದೆ. ಇಲ್ಲಿ ಪ್ರಮುಖ ವಾಗಿ ಗಮನಿಸಬೇಕಾದ ಅಂಶವೇನೆಂದರೆ ಅತ್ಯವಶ್ಯಕ ವಾದ ದಿನಸಿ, ತರಕಾರಿ, ಹಾಲು ಇವುಗಳನ್ನ ಕೊಂಡುಕೊಳ್ಳಲು ನಿಗದಿ ಪಡಿಸಿದ ಸಮಯ ಬೆಳಗ್ಗೆ ಗಂಟೆ 8 ರಿಂದ ಬೆಳಗ್ಗೆ

ದ.ಕ | ಕೊರೊನಾ ಸೋಂಕಿತರ ಸಂಖ್ಯೆ 5 ಕ್ಕೆ ಏರಿಕೆ | ಸೋಂಕಿತರು ಕೇರಳದವರು

ಮಂಗಳೂರು : ಮಂಗಳೂರಿನಲ್ಲಿ ಕರೋನಾ ಸೊಂಕು ಪೀಡಿತರ ಸಂಖ್ಯೆ ಏರಿಕೆಯಾಗಿದೆ. ಇಂದು ಮತ್ತೆ 4 ಜನರಿಗೆ ಕರೋನಾ ಸೊಂಕು ದೃಢಪಟ್ಟಿದ್ದು, ಇಲ್ಲಿಯವರೆಗೆ ಮಂಗಳೂರಿನಲ್ಲಿ 5 ಜನರಿಗೆ ಕರೋನಾ ಸೊಂಕು ದೃಢಪಟ್ಟಿದ್ದು, ಮಂಗಳೂರಿನಲ್ಲಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಾ.