Flash Breaking News |ಬೆಳ್ಳಾರೆ ಗ್ರಾ.ಪಂ.ನಿಂದ ಮಹತ್ವದ ಅಧಿಕೃತ ಪ್ರಕಟನೆ

ಮಾರ್ಚ್ 25 ಬುಧವಾರ ದಂದು ಎಲ್ಲರಿಗೂ ಅತ್ಯವಶ್ಯಕವಾದ ಸಾಮಾಗ್ರಿಗಳನ್ನು ಕೊಂಡುಕೊಳ್ಳಲು ಅವಕಾಶ ಕಲ್ಪಿಸಿಕೊಡಲಾಗಿದೆ. ಇಲ್ಲಿ ಪ್ರಮುಖ ವಾಗಿ ಗಮನಿಸಬೇಕಾದ ಅಂಶವೇನೆಂದರೆ ಅತ್ಯವಶ್ಯಕ ವಾದ ದಿನಸಿ, ತರಕಾರಿ, ಹಾಲು ಇವುಗಳನ್ನ ಕೊಂಡುಕೊಳ್ಳಲು ನಿಗದಿ ಪಡಿಸಿದ ಸಮಯ ಬೆಳಗ್ಗೆ ಗಂಟೆ 8 ರಿಂದ ಬೆಳಗ್ಗೆ 11 ಗಂಟೆಯವರೆಗೆ ಮಾತ್ರ ವಾಗಿರುತ್ತದೆ.


Ad Widget

ಇದರ ಅವಶ್ಯ ವುಳ್ಳವರು ಈ ಸಮಯದ ಒಳಗಾಗಿ ಖರೀದಿಮಾಡಬಹುದು ಅನಂತರ ಯಾವುದೇ ಕಾರಣಕ್ಕೂ ಅವಕಾಶ ವಿರುವುದಿಲ್ಲ.

ವಿ.ಸೂ : ಈ ನಿಯಮಗಳು ಮಾ.25ಕ್ಕೆ ಮಾತ್ರವಾಗಿರುತ್ತದೆ. ಮುಂದಿನ ದಿನಗಳ ತಿಳಿಸಲಾಗುವುದು


Ad Widget
  • ಸಾಮಾಗ್ರಿಗಳನ್ನು ಖರೀದಿ ಮಾಡುವವರ ಗಮನಕ್ಕೆ ಮಾಸ್ಕ್ ಕಡ್ಡಾಯ ಅಥವಾ ಟವಲ್
  • 4 ಕ್ಕಿಂತ ಹೆಚ್ಚಿನ ಜನ ಸೇರುವಂತಿಲ್ಲ
  • ಜೊತೆಯಲ್ಲಿ ಬರುವರಿದ್ದರೆ 6 ಅಡಿ ಅಂತರವನ್ನ ಕಾಯ್ದುಕೊಳ್ಳಿ ಹಾಗೂ ಅವಶ್ಯವಿದ್ದಲ್ಲಿ ಮಾತ್ರ ಇಬ್ಬರು ಬನ್ನಿ
  • ನಮಗೆ ಅತ್ಯವಶ್ಯವಿದ್ದ ವಸ್ತುವನ್ನು ಮಾತ್ರ ಖರೀದಿ ಮಾಡಿ
  • ಖರೀದಿ ಮಾಡಿದ ತಕ್ಷಣ ಮನೆಸೇರಿ.ಯಾರೂ ಕೂಡ ಗುಂಪಾಗಿ ನಿಲ್ಲಬೇಡಿ,ಅನಗತ್ಯವಾಗಿ ತಿರುಗಾಡಬೇಡಿ ಹಾಗೆ ನಿಯಮ ಉಲ್ಲಂಘಿಸಿ ದಲ್ಲಿ ಸೆಕ್ಷನ್ 270 ರ ಪ್ರಕಾರ 2 ವರುಷ ಜೈಲು ಶಿಕ್ಷೆ ಅನುಭವಿಸ ಬೇಕಾಗಬಹುದು ಎಂಬ ಎಚ್ಚರಿಕೆ ನೀಡಲಾಗಿದೆ.

ಇನ್ನೂ ಹೆಚ್ಚಿನ ಮಾಹಿತಿಗಾಗಿ (24X7)……ಸಂಪರ್ಕಿಸಿರಿ – ಧನಂಜಯ ಕೆ ಆರ್ [ ಪಂಚಾಯತ್ ಅಭಿವೃದ್ಧಿ ಅಧಿಕಾರಿ ] ಮೊ :- +9177603 81009


Ad Widget
error: Content is protected !!
Scroll to Top
%d bloggers like this: