ಇಂದು ಸಂಜೆ 3 ಗಂಟೆ ತನಕ ಅವಶ್ಯಕ ಸಾಮಗ್ರಿ ಖರೀದಿಗೆ ಅವಕಾಶ| ಮತ್ತೆ ಲಾಕ್‌ಡೌನ್ ಮುಂದುವರಿಕೆ
ಪುತ್ತೂರು: ಕೊರೋನಾ ವೈರಸ್ ಸೋಂಕು ಹರಡದಂತೆ ದೇಶವ್ಯಾಪಿಯಲ್ಲಿ ಲಾಕ್‌ಡೌನ್ ಮಾಡಲಾಗಿದೆ. ಈ ನಡುವೆ ಔಷಧಿ, ಹಾಲು, ಪತ್ರಿಕೆಗೆ ಬೆಳಗ್ಗಿನ ಜಾವ ಬೆಳಿಗ್ಗೆ ಗಂಟೆ 6 ರಿಂದ 8ಗಂಟೆಯ ತನಕ ಸ್ವಲ್ಪ ರಿಲಾಕ್ಸ್ ನೀಡಲಾಗಿತ್ತು. ಇದೀಗ ಮಾ.31ರಂದು ಬೆಳಿಗ್ಗೆ ಗಂಟೆ 6 ರಿಂದ 3 ಗಂಟೆಯ ತನಕ ಅಗತ್ಯ ವಸ್ತುಗಳ!-->…