ಎಳನೀರಿನಲ್ಲಿ ಅಡಗಿರುವ ಸೌಂದರ್ಯದ ಗುಟ್ಟಿನ ಕುರಿತು ಇಲ್ಲಿದೆ ಮಾಹಿತಿ!
ಬೇಸಿಗೆ ಎಂದಾಕ್ಷಣ ನಮ್ಮ ಮನಸ್ಸಿಗೆ ಮೊದಲು ತೋಚುವುದೇ ತಂಪು ಪಾನೀಯ. ಅದರಲ್ಲೂ ಮುಖ್ಯವಾಗಿ ಆರೋಗ್ಯವರ್ಧಕವಾದ ಎಳನೀರು ನಮ್ಮ ಆಲೋಚನೆಗೆ ಮೊದಲು ಬರುವಂತದ್ದು. ಆದರೆ ಇದು ಕೇವಲ ದಣಿವನ್ನು ತಣಿಸುವುದು, ದೇಹವನ್ನು ಆರೋಗ್ಯವಾಗಿರುವಲ್ಲಿ ಮಾತ್ರ ಪಾತ್ರವಹಿಸುತ್ತದೆ ಎಂದು ನಾವು ಅಂದುಕೊಂಡಿದ್ದೆವು.!-->…