ಪದೇ ಪದೇ ಬೆರಳಿನ ನೆಟ್ಟಿಗೆ ತೆಗೆಯುವ ಅಭ್ಯಾಸ ನಿಮಗಿದ್ದರೆ ಇಂದೇ ಬಿಟ್ಟು ಬಿಡಿ | ಇಲ್ಲವಾದಲ್ಲಿ ನಿಮಗಿದೆ ಅಪಾಯ!
ಸಾಮಾನ್ಯವಾಗಿ ಪ್ರತಿಯೊಬ್ಬರಿಗೂ ಬೆರಳಿನ ನೆಟ್ಟಿಗೆ ತೆಗೆಯುವ ಅಭ್ಯಾಸ ಇರುತ್ತದೆ. ಆದರೆ ಕೆಲವೊಂದು ಜನಕ್ಕೆ ಅಭ್ಯಾಸ ಅನ್ನುವುದಕ್ಕಿಂತಲೂ ಅದಕ್ಕೆ ಅಡಿಕ್ಟ್ ಆಗಿರುತ್ತಾರೆ. ಬೋರ್ ಆದಾಗ, ಇನ್ನೊಬ್ಬರ ಜೊತೆ ಮಾತನಾಡುವಾಗಲೂ ಈ ಕಡೆಯಿಂದ ನೆಟ್ಟಿಗೆ ತೆಗೆಯುತ್ತಲೇ ಇರುತ್ತಾರೆ. ಆದರೆ ಈ ಅಭ್ಯಾಸ!-->…