ಡಯಾಬಿಟಿಸ್ ನಿಯಂತ್ರಣಕ್ಕೆ ಈ ಎಲೆಯ ರಸವನ್ನು ಕುಡಿಯಿರಿ
ಮಧುಮೇಹ ಅಥವಾ ಡಯಾಬಿಟಿಸ್ ಕಾಯಿಲೆ ಒಮ್ಮೆ ಬಂತೆಂದರೆ ಅದನ್ನು ಗುಣಪಡಿಸಲು ಹರಸಾಹಸ ಪಡಬೇಕಾಗುತ್ತದೆ. ಅದನ್ನು ಗುಣಪಡಿಸುತ್ತೇವೆ ಎಂಬುದು ಕಷ್ಟಕರವಾದರೂ ನಿಯಂತ್ರಣದಲ್ಲಿ ಇಡಬಹುದು. ಈ ಮಧುಮೇಹ ನಿಯಂತ್ರಣಕ್ಕೆ ಅಲೋವೆರಾ ಸಹಕಾರಿಯಾಗಿದೆ. ಮಧುಮೇಹ ರೋಗಿಗಳಿಗೆ ಅಲೋವೆರಾದ ರಸ ತುಂಬಾ!-->…
