ರಾಜ್ಯದಲ್ಲಿ ಕೊರೋನಾ ಆತಂಕ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಅದರಲ್ಲಿಯೂ ಶಾಲೆ – ಕಾಲೇಜುಗಳಲ್ಲಿನ ವಿದ್ಯಾರ್ಥಿಗಳೇ ಹೆಚ್ಚಿನ ಸಂಖ್ಯೆಯಲ್ಲಿ ಸೋಂಕಿತರಾಗುತ್ತಿದ್ದಾರೆ. ಇದು ರಾಜ್ಯ ಸರ್ಕಾರಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಈ ನಿಟ್ಟಿನಲ್ಲಿ ಸರ್ಕಾರವು ಶಾಲೆಗಳಿಗಾಗಿ ಹೊಸ ಮಾರ್ಗಸೂಚಿ ಪ್ರಕಟಿಸಿದೆ. ಹೊಸ ಮಾರ್ಗಸೂಚಿಯಂತೆ …
ಕೋರೋನಾ
-
Nationalಕೋರೋನಾ
ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಒಮಿಕ್ರಾನ್ ಸೋಂಕಿನ ಪ್ರಕರಣ ವರದಿ|ಇದೀಗ ಸೋಂಕಿತರ ಸಂಖ್ಯೆ ಐದಕ್ಕೆ ಏರಿಕೆ
ಓಮಿಕ್ರೋನ್ ವೈರಸ್ ಭೀತಿ ದಿನದಿಂದ ದಿನಕ್ಕೆ ಅಧಿಕವಾಗುತ್ತಲೇ ಇದೆ.ದೇಶದಲ್ಲಿ ಗುರುವಾರದಂದು ಮೊದಲ ಕೊರೊನಾ ಹೊಸ ರೂಪಾಂತರಿ ಒಮಿಕ್ರಾನ್ ಸೋಂಕಿನ ಪ್ರಕರಣ ಕರ್ನಾಟಕದಲ್ಲಿ ಪತ್ತೆಯಾಗಿದ್ದು, ಬೆಂಗಳೂರಿನಲ್ಲಿ ಇಬ್ಬರಿಗೆ ಈ ಸೋಂಕು ತಗುಲಿತ್ತು ಬಳಿಕ ಶನಿವಾರದಂದು ಗುಜರಾತಿನ ಜಾಮ್ ನಗರ ಹಾಗೂ ಮಹಾರಾಷ್ಟ್ರದ ಮುಂಬೈನಲ್ಲಿ …
-
HealthInterestinglatestಕೋರೋನಾ
ಯಾವ ರಕ್ತದ ಗುಂಪುಗಳ ಜನರು ಹೆಚ್ಚಾಗಿ ಕೋವಿಡ್ ಗೆ ಒಳಗಾಗುತ್ತಾರೆ ಎಂದು ನಡೆಸಿದ ಸಂಶೋಧನೆಯ ಫಲಿತಾಂಶ ಬಹಿರಂಗ !! | ಇಲ್ಲಿದೆ ಈ ಸಂಶೋಧನೆ ಕುರಿತ ಸಂಪೂರ್ಣ ವಿವರ
ನವದೆಹಲಿ:ಕೋವಿಡ್ ಸೋಂಕಿಗೆ ಅದೆಷ್ಟೋ ಜನ ಭಯಭೀತರಾಗಿದ್ದಾರೆ.ಯಾರಿಗೆ, ಯಾವಾಗ ಈ ಸೋಂಕು ಎಂಬ ಆತಂಕದಲ್ಲಿದೆ ಜನತೆ.ಇದೀಗ ದೆಹಲಿಯ ಖಾಸಗಿ ಆಸ್ಪತ್ರೆಯೊಂದರಲ್ಲಿ ಸಂಶೋಧನಾ ವಿಭಾಗ ಮತ್ತು ರಕ್ತ ವರ್ಗಾವಣೆ ಔಷಧ ಇಲಾಖೆ ಮೂಲ ಸಂಶೋಧನೆಯನ್ನು ನಡೆಸಿದ್ದು,ಯಾವ ರಕ್ತದ ಗುಂಪುಗಳ ಜನರು COVID-19 ಗೆ ಹೆಚ್ಚು …
-
latestಕೋರೋನಾಬೆಂಗಳೂರು
ಲಾಕ್ಡೌನ್ ಕುರಿತು ಯಾವುದೇ ಪ್ರಸ್ತಾಪ ಸರಕಾರದ ಮುಂದಿಲ್ಲ ,ಸುಳ್ಳು ಸುದ್ದಿ ಹಬ್ಬಿಸಿದರೆ ಕ್ರಮ- ಡಾ.ಸುಧಾಕರ್
ಬೆಂಗಳೂರು : ಲಾಕ್ ಡೌನ್ ಬಗ್ಗೆ ಯಾವುದೇ ಪ್ರಸ್ತಾಪ ಸದ್ಯ ಸರಕಾರದ ಮುಂದಿಲ್ಲ. ಯಾರೂ ಈ ಬಗ್ಗೆ ಯಾವುದೇ ಗಾಬರಿಪಡುವುದು ಬೇಡ ಎಂದು ರಾಜ್ಯ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಸ್ಪಷ್ಟಪಡಿಸಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲಾಕ್ ಡೌನ್ ಬಗ್ಗೆ ಸುಳ್ಳು …
-
latestಕೋರೋನಾಬೆಂಗಳೂರು
ದ.ಕ.,ಕೊಡಗು ಸೇರಿದಂತೆ ಇತರ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಜತೆ ಮುಖ್ಯಮಂತ್ರಿ ಮಹತ್ವದ ಸಭೆ | ಹೆಚ್ಚುತ್ತಿರುವ ಕೋವಿಡ್,ಒಮಿಕ್ರಾನ್ ರೂಪಾಂತರಿ ವೈರಸ್ ಹಿನ್ನೆಲೆ
ಬೆಂಗಳೂರು: ಏರುತ್ತಿರುವ ಕೊರೊನಾ ರಣಕೇಕೆಯಿಂದ ಕರ್ನಾಟಕದ ಐದು ಜಿಲ್ಲೆಗಳ ಜಿಲ್ಲಾಧಿಕಾರಿಗಳ ಜತೆ ಮಹತ್ವದ ಸಭೆಯನ್ನು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ನ.27ರಂದು ಸಂಜೆ ಕೃಷ್ಣಾದಲ್ಲಿ ನಡೆಯಲಿದೆ. ಬೆಂಗಳೂರು, ದಕ್ಷಿಣ ಕನ್ನಡ, ಚಾಮರಾಜನಗರ, ಕೊಡಗು, ಧಾರವಾಡ ಜಿಲ್ಲೆಗಳಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮಹತ್ವದ …
-
HealthlatestNationalಕೋರೋನಾ
ಕೊರೋನ ವೈರಸ್ ನ ಹೊಸ ರೂಪಾಂತರಿ ಪತ್ತೆ|ವೇಗವಾಗಿ ಹರಡೋ ಈ ತಳಿಗೆ ‘ಒಮಿಕ್ರೋನ್’ಎಂದು ನಾಮಕರಣ
ದಕ್ಷಿಣ ಆಫ್ರಿಕಾದಲ್ಲಿ ಕೊರೊನಾ ವೈರಸ್ನ ಹೊಸ ರೂಪಾಂತರಿ ಪತ್ತೆಯಾಗಿದ್ದು,ಇದು ಜಗತ್ತಿನಾದ್ಯಂತ ಭಾರಿ ಕಳವಳ ಮೂಡಿಸಿದೆ. ಈ ವೈರಸ್ ಅತ್ಯಂತ ವೇಗವಾಗಿ ಹರಡುವ ಸಾಮರ್ಥ್ಯ ಹೊಂದಿದೆ ಎಂದು ಸಿಂಗಪುರ ಹೇಳಿದೆ. ಈ ತಳಿಯಿಂದ ಎದುರಾಗಬಹುದಾದ ಅಪಾಯದ ಬಗ್ಗೆ ಚರ್ಚಿಸಲು ವಿಶ್ವ ಆರೋಗ್ಯ ಸಂಸ್ಥೆ …
-
ನವದೆಹಲಿ:ಕೊರೋನ ಅಟ್ಟಹಾಸದ ಹೆಸರು ಮಾಸುತ್ತಿರುವಂತೆಯೇ ಸಾವಿನ ಸಂಖ್ಯೆ ಎತ್ತರಕ್ಕೆ ಏರುತ್ತಿದೆ.ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಮತ್ತಷ್ಟು ಕುಸಿತ ಕಂಡಿದೆ. ಆದರೆ ಕಳೆದ 24 ಗಂಟೆಯಲ್ಲಿ 10,853 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಒಂದೇ ದಿನದಲ್ಲಿ 526 ಜನ ಮಹಾಮಾರಿಗೆ ಬಲಿಯಾಗಿದ್ದು,ದೇಶದಲ್ಲಿ ಈವರೆಗೆ …
-
latestಕೋರೋನಾ
ಒಂದು ಬಿಲಿಯನ್ ಡೋಸ್ ಲಸಿಕೆ ನೀಡುವ ಮೂಲಕ ಪ್ರಶಂಸೆಗೆ ಪಾತ್ರವಾದ ಮೋದಿ ನೇತೃತ್ವದ ಸರ್ಕಾರ ಸಾಲದಲ್ಲಿ ಮುಳುಗಳಿದೆಯೇ?? ಎಲ್ಲಿ ಹೋಗಿದೆ ಪಿಎಂ ಕೇರ್ ಫಂಡ್??
ಒಂದು ಬಿಲಿಯನ್ ಡೋಸ್ ಲಸಿಕೆ ನೀಡುವ ಸರ್ಕಾರದ ಸಾಧನೆಗೆ ಇತ್ತೀಚಿಗೆ ಎಲ್ಲೆಡೆಯಿಂದ ಪ್ರಶಂಸೆ ವ್ಯಕ್ತವಾಗಿದ್ದು,ಸರ್ಕಾರವೂ ತನ್ನ ಬೆನ್ನನ್ನು ತಾನೇ ತಟ್ಟಿಕೊಂಡು ಖುಶಿಪಟ್ಟಿತ್ತು.ಆದರೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಲಸಿಕಾ ಅಭಿಯಾನದ ಖರ್ಚು ನಿಭಾಯಿಸಲು ಅಂತರರಾಷ್ಟ್ರೀಯ ಬ್ಯಾಂಕುಗಳಿಂದ ಸಾಲ ಪಡೆಯಲು …
-
Healthಕೋರೋನಾ
ಪ್ರವಾಹದ ಪರಿಸ್ಥಿತಿಯಲ್ಲಿ ಅಲ್ಯೂಮಿನಿಯಂ ಪಾತ್ರೆಯಲ್ಲಿ ಮಗುವನ್ನು ಇಟ್ಟು ಪೋಲಿಯೋ ಲಸಿಕೆ ಕೊಡಿಸಿದ ಪೋಷಕರು|ವೈರಲ್ ಆಗಿದೆ ಈ ಚಿತ್ರ|
ನವದೆಹಲಿ: ಜೀವನದಲ್ಲಿ ಮನುಷ್ಯ ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಗುತ್ತೆ. ಅದರಲ್ಲೂ ಪ್ರಕೃತಿ ವಿಕೋಪವಾದಾಗ ಪ್ರತಿಯೊಬ್ಬನ ಜೀವನ ಅಸ್ಥವಸ್ಥವಾಗುತ್ತದೆ. ಪ್ರಕೃತಿಗೆ ಬಡವ ಬಲ್ಲಿದ ಎಂಬ ಭೇದ ನೋಡದೆ ನೋವು ಇಬ್ಬರನ್ನು ಸಮಾನವಾಗಿ ಕಾಡುತ್ತದೆ.ಇಂತಹ ಪರಿಸ್ಥಿತಿಗೆ ಭೀಕರ ಪ್ರವಾಹಕ್ಕೆ ಒಳಗಾದ ಉತ್ತರಪ್ರದೇಶ, ಬಿಹಾರ, ಜಾರ್ಖಂಡ್ ಸೇರಿ ಹಲವು …
-
Healthಕೋರೋನಾಬೆಂಗಳೂರು
ಇಳಿಜಾರು ದಾರಿಯಲ್ಲಿ ಸಾಗಿದ್ದ ಕೊರೋನಾ ಪ್ರಕರಣಗಳಲ್ಲಿ ದಿಢೀರ್ ಹೆಚ್ಚಳ | ರಾಜ್ಯದಲ್ಲಿ ನಿನ್ನೆ 1116 ಹೊಸ ಸೊಂಕಿತರು !
ಬೆಂಗಳೂರು: ರಾಜ್ಯದಲ್ಲಿ ಇಳಿಜಾರು ಹಾದಿಯಲ್ಲಿ ಸಾಗಿದ್ದ ಕೊರೋನಾ ಪ್ರಕರಣಗಳ ಸಂಖ್ಯೆ ನಿನ್ನೆ ದಿಢೀರ್ ಏರಿಕೆಯಾಗಿದ್ದು ಕಳೆದ 24 ಗಂಟೆಯಲ್ಲಿ 1116 ಕೊರೋನಾ ಪ್ರಕರಣಗಳು ವರದಿಯಾಗಿದೆ. ಇದರೊಂದಿಗೆ ಸೋಂಕಿತರ ಸಂಖ್ಯೆ 29,64,083ಕ್ಕೆ ಏರಿಕೆಯಾಗಿದೆ. ಸದ್ದಿಲ್ಲದೆ ಮತ್ತೆ ಹಬ್ಬುತ್ತಿದೆಯೆ ಸಾಂಕ್ರಾಮಿಕ ಎಂಬ ಅನುಮಾನ ಮೂಡಿಸಿದೆ. …
