ಕರಾಯದ ಸುತ್ತಮುತ್ತ ವಿಧಿಸಲಾಗಿದ್ದ ದಿಗ್ಬಂಧನ ಸಡಿಲಿಕೆ | ಸೋಂಕಿತ ಗುಣಮುಖನಾದ ಹಿನ್ನೆಲೆ
ಬೆಳ್ತಂಗಡಿ ತಾಲೂಕು ಕರಾಯ ಗ್ರಾಮದ ಜನತಾ ಕಾಲೋನಿಯ ಯುವಕನಿಗೆ ಕೋರೋನಾ ಸೋಂಕಿನಿಂದ ಗುಣಮುಖವಾಗಿ ಮನೆಯ ಕಡೆ ಹೆಜ್ಜೆ ಹಾಕಿದ ಮೂರು ದಿನದ ನಂತರ ಆತನ ಮನೆಯ ಸುತ್ತಮುತ್ತ ವಿಧಿಸಲಾಗಿದ್ದದಿಗ್ಬಂಧನವನ್ನು ಸಡಿಲಿಸಲಾಗಿದೆ.
ಕರಾಯದ ಜನತಾ ಕಾಲನಿಯ ನಿವಾಸಿಯಾದ ಆತನ ಮನೆಗೆ ಹೋಗುವ ರಸ್ತೆ,!-->!-->!-->…