Chandan Shetty: 2ನೇ ಮದುವೆಗೆ ಸಜ್ಜಾದ ಚಂದನ್ ಶೆಟ್ಟಿ? ಯಾರು ಈ ಗುಂಗುರು ಕೂದಲ ಸುಂದರಿ?

Chandan Shetty: ಖ್ಯಾತ ಸಂಗೀತಗಾರ, ರ್ಯಾಪ್ ಸಾಂಗ್ ಗಳ ಮಾಂತ್ರಿಕ ಚಂದನ್ ಶೆಟ್ಟಿ ಅವರು ತಮ್ಮ ಮಡದಿ ನಿವೇದಿತಾ ಗೌಡ ಅವರಿಂದ ವಿಚ್ಛೇದನ ಪಡೆದಿದ್ದರು. ಇದೀಗ ಅವರು ಎರಡನೇ ಮದುವೆಯಾಗಲು ಮುಂದಾಗಿದ್ದಾರೆ. ಈ ಕುರಿತಾದ ಒಂದು ಗಾಳಿ ಸುದ್ದಿ ಚಂದನವನದಲ್ಲಿ ಸದ್ದು ಮಾಡುತ್ತಿದೆಹಾಗಿದ್ರೆ ಆ ಹುಡುಗಿ ಯಾರು? ಚಂದನ್ ಶೆಟ್ಟಿ ಆ ಹುಡುಗಿಯನ್ನು ಮೆಚ್ಚಿದ್ಯಾಕೆ? ಇಲ್ಲಿದೆ ನೋಡಿ ಡೀಟೇಲ್ಸ್
ಹೌದು, ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಅವರು ಪ್ರೀತಿಸಿ ಮದುವೆಯಾದವರು. ಆರಂಭದಲ್ಲಿ ಎಲ್ಲವೂ ಚೆನ್ನಾಗಿಯೇ ಇತ್ತು. ಕಾಲಾನಂತರದಲ್ಲಿ ಇಬ್ಬರ ಜೀವನದಲ್ಲಿ ಬಿರುಗಾಳಿ ಎದ್ದ ಕಾರಣ ಈ ಜೋಡಿ ಪರಸ್ಪರ ಒಪ್ಪಿಗೆ ಮೇರೆಗೆ ಡಿವೋರ್ಸ್ ಪಡೆದುಕೊಂಡಿದೆ. ಈ ಬೆನ್ನಲ್ಲೇ ಚಂದನ್ ಶೆಟ್ಟಿ ಅವರು ಶೀಘ್ರದಲ್ಲೇ 2ನೇ ಮದುವೆ ಆಗುತ್ತಾರೆ ಅನ್ನೋ ವದಂತಿ ಹಬ್ಬಿದೆ. ಇದೀಗ ರಿಲೀಸ್ ಆಗಿರುವ ʼಕಾಟನ್ ಕ್ಯಾಂಡಿʼ ಹಾಡಿನಲ್ಲಿ ಚಂದನ್ ಶೆಟ್ಟಿ ತಮಗೆ ಬ್ರೇಕಪ್ ಆಗಿರೋ ಬಗ್ಗೆ ತಿಳಿಸಿದ್ದಾರೆ. ಇದು ಚಂದನ್ ಶೆಟ್ಟಿ ತಮ್ಮ 2ನೇ ಮದುವೆ ಬಗ್ಗೆ ನೀಡಿರೋ ಸುಳಿವು ಇರಬಹುದು ಅಂತಾ ನೆಟಿಜನ್ಸ್ ಮಾತನಾಡಿಕೊಳ್ಳುತ್ತಿದ್ದಾರೆ. ನಿವೇದಿತಾ ಗೌಡ ಅವರನ್ನು ಮರೆತು ಚಂದನ್ ಶೆಟ್ಟಿ ಮತ್ತೊಮ್ಮೆ ಪ್ರೀತಿಯಲ್ಲಿ ಬಿದ್ದಿದ್ದಾರೆ ಎಂದು ಹುಯಿಲೆಬ್ಬಿಸುತ್ತಿದ್ದಾರೆ.
ಯಸ್, ಅಸಲಿಗೆ ನಿವೇದಿತಾ ಗೌಡ ಅವರಿಂದ ದೂರವಾದ ನಂತರ ಚಂದನ್ ಶೆಟ್ಟಿ ಕ್ಯಾಂಡಿ ಕ್ರಶ್ ಹಾಡಿನಲ್ಲಿ ತಮ್ಮ ಜೊತೆ ಕುಣಿದ ಸುಶ್ಮಿತಾ ಗೋಪಿನಾಥ್ ಅವರ ಜೊತೆ ಫೋಟೊ ತೆಗೆಸಿಕೊಂಡು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಭಾರತದೆಲ್ಲೆಡೆ ಹಾಡು ಯೂಟ್ಯೂಬ್‌ನಲ್ಲಿ ಟ್ರೆಂಡಿಂಗ್‌ನಲ್ಲಿರುವುದಕ್ಕೆ ತಮ್ಮ ಸಂತಸವನ್ನು ಹಂಚಿಕೊಂಡಿದ್ದಾರೆ. ಆದರೆ ಇದೇ ಸಮಯದಲ್ಲಿ ಅನೇಕರಿಗೆ ಇವರಿಬ್ಬರ ನಡುವೆ ಇರುವ ಆತ್ಮೀಯತೆ ಅನುಮಾನವನ್ನು ಮೂಡಿಸಿದೆ. ಹೀಗಾಗಿಯೇ ಅನೇಕರು ಚಂದನ್ ಶೆಟ್ಟಿ ಹಂಚಿಕೊಂಡ ಫೋಟೊ ಕೆಳಗೆ ತಮ್ಮ ಮನದ ಮಾತುಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಅತ್ತಿಗೆನಾ ಅಣ್ಣ ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಹೊಸ ಅತ್ತಿಗೆ ಲಕ್ಷಣವಾಗಿದ್ದಾರೆ ಎಂದು ಕಾಮೆಂಟ್ ಮಾಡಿದ್ದಾರೆ. ಚಂದನ್ ಶೆಟ್ಟಿ ಅವರಿಗೆ ಶುಭಾಶಯಗಳನ್ನು ಕೂಡ ಹೇಳುತ್ತಿದ್ದಾರೆ.
ಗಾಳಿಸುದ್ದಿಗಳ ಪ್ರಕಾರ ಚಂದನ್ ಶೆಟ್ಟಿಯವರು ಸ್ಯಾಂಡಲ್‌ವುಟ್ ನಟಿ ಸಂಜನಾ ಆನಂದ್ ಜೊತೆ ಮದುವೆಯಾಗುತ್ತಾ ಎನ್ನಲಾಗುತ್ತಿದೆ. ಈ ಜೋಡಿ ʼಸೂತ್ರಧಾರಿ’ ಸಿನಿಮಾದ ಡ್ಯಾಶ್ ಎಂಬ ಹಾಡಿನಲ್ಲಿ ಕಾಣಿಸಿಕೊಂಡಿತ್ತು. ಈ ಸೂಪರ್ ಹಿಟ್ ಸಾಂಗ್‌ನಲ್ಲಿ ಚಂದನ್ ಶೆಟ್ಟಿ ಅವರು ಸಂಜನಾ ಆನಂದ್ ಜೊತೆಗೆ ʼನನ್ನ ಡ್ಯಾಶ್ ಮಾಡ್ಕೊಳೆ ನನ್ನ ಡ್ಯಾಶ್ ಅನ್ಕೊಳ್ಳೆ ನಾನೇ ಚಿನ್ನದ ಗಂಟೆ ಚಿಂತೆ ಬಿಟ್ಟು ಸೊಂಟಕೆ ಕಟ್ಕೊಳೆʼ ಅಂತಾ ಸಖತ್ ಡ್ಯಾನ್ಸ್ ಮಾಡಿದ್ದರು. ಇದಾದ ಬಳಿಕ ಈ ಜೋಡಿಯ ನಡುವೆ ಏನೋ ಕುಚ್ ಕುಚ್ ನಡೆಯುತ್ತಿದೆ ಅಂತಾ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಯಾಗುತ್ತಿತ್ತು. ಈಗಾಗಲೇ ಹಲವಾರು ಸಿನಿಮಾಗಳಲ್ಲಿ ನಟಿಸಿರುವ ಸಂಜನಾ ಆನಂದ್ ಜೊತೆಗೆ ಚಂದನ್ ಶೆಟ್ಟಿ ಮದುವೆಯಾದ್ರೆ ಚೆನ್ನಾಗಿರುತ್ತದೆ ಅಂತಾ ಅನೇಕರು ಕಾಮೆಂಟ್ ಸಹ ಮಾಡಿದ್ದಾರೆ.
ನಿಜಕ್ಕೂ ಚಂದನ್ ಶೆಟ್ಟಿ ಮತ್ತು ಸುಶ್ಮಿತಾ ಗೋಪಿನಾಥ್ ಪ್ರೀತಿಸುತ್ತಿದ್ದಾರಾ ? ನಿಜಾಂಶ ಇವರಿಬ್ಬರಿಗೆ ಗೊತ್ತಾದರೂ ಸದ್ಯಕ್ಕೆ ಜೋಡಿ ಚೆನ್ನಾಗಿದೆ ಮದ್ವೆಯಾಗಿ ಎಂದೇ ಹಲವರು ಹೇಳುತ್ತಿದ್ದಾರೆ. ಅಂದ್ಹಾಗೇ ಇವಳೇನಾ ಲಂಡನ್ ಕ್ವೀನು.. ಮಂಗಳೂರು ಬಂಗಡ ಮೀನು.. ತಾನಾಗೇ ಬುಟ್ಟಿಗೆ ಬಿತ್ತು ಎಂಬ ಸಾಲುಗಳನ್ನೆಲ್ಲ ಹೊಂದಿರುವ ಚಂದನ್ ಶೆಟ್ಟಿ ಮತ್ತು ಸುಶ್ಮಿತಾ ಗೋಪಿನಾಥ್ ಹೆಜ್ಜೆ ಹಾಕಿರುವ ಕಾಟನ್ ಕ್ಯಾಂಡಿ ಹಾಡಿಗೆ ಅನೇಕರು ಮನ ಸೋತಿದ್ದಾರೆ. ಇದಕ್ಕೆ ಕೈಗನ್ನಡಿ ಎಂಬಂತೆ ಯೂಟ್ಯೂಬ್‌ನಲ್ಲಿ ಈ ಹಾಡು 24 ಗಂಟೆಯಲ್ಲಿ 1,736,530 ವೀವ್ಸ್ ಪಡೆದಿದೆ. ಒಟ್ಟಿನಲ್ಲಿ ಹೊಸ ವರ್ಷಕ್ಕೆ ತಮ್ಮ ೨ನೇ ಮದುವೆ ಬಗ್ಗೆ ಚಂದನ್ ಅಧಿಕೃತವಾಗಿ ಮಾಹಿತಿ ನೀಡುವ ಮೂಲಕ ಅಭಿಮಾನಿಗಳಿಗೆ ಸಿಹಿಸುದ್ದಿ ನೀಡುತ್ತಾರಾ ಕಾದು ನೋಡಬೇಕಿದೆ.
This design is steller! You definitely know how to keep a reader amused.
Between your wit and your videos, I was almost moved to start my own blog (well, almost…HaHa!) Great job.
I really enjoyed what you had to say, and more than that, how you presented it.
Too cool!
Also visit my web page :: nordvpn coupons inspiresensation; https://t.co,
We’re a group of volunteers and starting a new scheme in our community.
Your web site provided us with valuable information to work on. You have done a
formidable job and our entire community will be
grateful to you.
Feel free to visit my page; nordvpn coupons inspiresensation
It’s in reality a great and useful piece of information. I’m glad
that you just shared this useful info with us. Please keep us up to date like this.
Thank you for sharing.
my blog post :: Nordvpn Coupons Inspiresensation – T.Co –
hey there and thank you for your info – I have definitely picked up something new from right here.
I did however expertise a few technical points using this site, as I
experienced to reload the web site a lot of
times previous to I could get it to load properly.
I had been wondering if your web hosting is OK? Not that I’m complaining, but slow loading
instances times will often affect your placement in google and could damage
your quality score if ads and marketing with Adwords.
Well I am adding this RSS to my email and could look out for a lot more of your
respective exciting content. Ensure that you update this again soon.
Look at my homepage :: nordvpn coupons inspiresensation (da.gd)
nordvpn 350fairfax
First off I would like to say terrific blog! I had a quick question which
I’d like to ask if you do not mind. I was curious to find out how you center yourself
and clear your mind before writing. I have had
a hard time clearing my thoughts in getting my thoughts out there.
I truly do take pleasure in writing but it just seems
like the first 10 to 15 minutes are generally lost just trying to figure out how to begin. Any suggestions or tips?
Thank you!
Feel free to surf to my website; nord vpn coupon codes
Wonderful website you have here but I was wondering if you knew of any
discussion boards that cover the same topics discussed in this article?
I’d really love to be a part of online community where I can get suggestions from other knowledgeable people that share the same
interest. If you have any suggestions, please let me know.
Thanks a lot!
Feel free to surf to my web blog – Eharmony Special coupon code 2025
A motivating discussion is definitely worth
comment. I believe that you need to publish more on this topic, it
might not be a taboo matter but generally people do not talk about these
topics. To the next! Best wishes!!
Visit my web site :: eharmony special coupon code 2025
Hello there, just became alert to your blog through Google, and found that it’s truly informative.
I am going to watch out for brussels. I will be grateful if you continue
this in future. Many people will be benefited from your writing.
Cheers!
Here is my web site – Vpn
Having read this I believed it was very informative.
I appreciate you spending some time and energy to put this information together.
I once again find myself spending a significant amount of time
both reading and posting comments. But so what, it was still worth
it! https://tinyurl.com/23mmjj8a gamefly