Browsing Category

Food

You can enter a simple description of this category here

ಬಿಸ್ಕೆಟ್ ಪ್ರೀಯರೇ ನಿಮಗೊಂದು ಪ್ರಶ್ನೆ|ನೀವೂ ಬಿಸ್ಕೆಟ್ಟಿನಲ್ಲಿ ರಂಧ್ರವಿರುವುದನ್ನು ಕಂಡಿದ್ದೀರಾ? ಯಾಕೆ ಈ…

ಬಿಸ್ಕೆಟ್ ಎಲ್ಲರ ಪಾಲಿನ ಇಷ್ಟ ದೇವತೆ ಎಂದೇ ಹೇಳಬಹುದು. ಯಾಕಂದ್ರೆ ಚಿಕ್ಕ ಮಕ್ಕಳಿಂದ ಹಿಡಿದು ವೃದ್ಧರವರೆಗೂ ಎಲ್ಲರೂ ತಿನ್ನೋದನ್ನ ನೋಡಿದ್ದೇವೆ. ಕಡಿಮೆ ಖರ್ಚಿನಲ್ಲಿ ಹಸಿವನ್ನು ನೀಡಿಸುವುದರಲ್ಲಿ ಇದು ಎತ್ತಿದ ಕೈ. ಚಾ, ಕಾಫಿ ಕುಡಿಯುವಾಗ ಅಂತೂ ಪಕ್ಕದಲ್ಲಿ ಒಂದು ಪ್ಯಾಕೆಟ್ ಬಿಸ್ಕೆಟ್ ಹಿಡಿದೇ

ಮಾವಿನಹಣ್ಣು ಈ ಬಾರಿ ಮಾರುಕಟ್ಟೆಗೆ ಲಗ್ಗೆ ಇಡುವುದು ಲೇಟ್ ! ಕಾರಣ ಏನು ಗೊತ್ತೇ?

ಹಣ್ಣುಗಳ ರಾಜ ಮಾವಿನಹಣ್ಣು ಈ ಬಾರಿ ಮಾರುಕಟ್ಟೆಗೆ ಲಗ್ಗೆ ಇಡಲು ಸ್ವಲ್ಪ ಹೆಚ್ಚೇ ದಿನ ತಗೊಳ್ತಾ ಇದೆ. ಬಿಸಿಲಿನ ಬೇಗೆಯಲ್ಲಿ ತಂಪು ನೀಡುವ ಹಣ್ಣುಗಳ ಪೈಕಿ ಮಾವಿನ ಹಣ್ಣಿಗೆ ಅದರದ್ದೇ ಆದ ಸ್ಥಾನವಿದೆ. ಆದರೆ ಈ ಬಾರಿ ಮಾವಿನ ಹಣ್ಣನ್ನು ಸವಿಯೋಕೆ ಒಂದಿಷ್ಟು ಸಮಯ ಕಾಯಲೇ ಬೇಕು. ಹೌದು ಹವಾಮಾನ

ಮೊದಲ‌ ಅನುಭವದ ವಿಡಿಯೋ ಸಿಕ್ಕಾಪಟ್ಟೆ ವೈರಲ್ ! ಇದು ಯಾಕಿಷ್ಟು ಸ್ಪೆಶಲ್ ? ಇಲ್ಲಿದೆ ನೋಡಿ

ಪಿಜ್ಜಾ  ಅಂದ್ರೆ ಯಾರಿಗೆ ತಾನೇ ಇಷ್ವವಿಲ್ಲ. ಹಿಂದಿನ ಕಾಲದಲ್ಲಿ ರೊಟ್ಟಿ ಚಪಾತಿ ತಿನ್ನುತ್ತಿದ್ದ ಜನ ಈಗ ಪಿಜ್ಜಾ ಇಷ್ಟಪಡುತ್ತಾರೆ. ಕೆಲವರಿಗೆ ಪಿಜ್ಜಾ ಎಂದರೆ ಪ್ರಾಣ ಮೂರು ಹೊತ್ತು ಅದನ್ನೇ ತಿನ್ನುತ್ತಾರೆ. ಇನ್ನು ಕೆಲವರು ಪಿಜ್ಜಾ ಎಂದರಡ ಮೂಗು ಮುರಿತುತ್ತಾರೆ. ಇನ್ನು ಕೆಲವರಿಗೆ ಪಿಜ್ಜಾ

ಹೋಟೆಲ್ ತಿಂಡಿ ಪ್ರಿಯರಿಗೊಂದು ಶಾಕಿಂಗ್ ನ್ಯೂಸ್ | ನಾಳೆಯಿಂದ ಬೀಳಲಿದೆ ಕಿಸೆಗೆ ಕತ್ತರಿ !!!

ಮನೆಊಟ ಪ್ರಿಯರಿಗಿಂತ ಹೋಟೆಲ್ ಊಟ ಇಷ್ಟ ಪಡುವವರೇ ಹೆಚ್ಚು. ಹೋಟೆಲ್ ಊಟಕ್ಕೆ ಒಗ್ಗಿಕೊಂಡ ನಾಲಿಗೆಮೇಲೆ ಈಗ ದರ ಬಿಸಿ ಬೀಳಲಿದೆ.‌ಹೋಟೇಲ್ ಪ್ರಿಯರ ಕಿಸೆಗೆ ಕತ್ತರಿ ಬೀಳಲಿದೆ. ರಾಜ್ಯಾದ್ಯಂತ ಹೋಟೆಲ್ ಗಳಲ್ಲಿ ಏಪ್ರಿಲ್ 1 ರಿಂದ ಊಟ-ತಿಂಡಿ ದರ ಹೆಚ್ಚಳ ಮಾಡಲು ಮಾಲೀಕರು ನಿರ್ಧರಿಸಿದ್ದಾರೆ.

ಬೇಸಿಗೆಯಲ್ಲಿ ಆಹಾರ ಕೆಡದಂತೆ ಇಡಲು ಕೆಲವೊಂದು ಟಿಪ್ಸ್ | ಆಹಾರ ಕೆಟ್ಟೋಯ್ತು ಅನ್ನೋರು ಇದನ್ನು ಓದಿ!

ಬೇಸಿಗೆ ಈಗಾಗಲೇ ಶುರುವಾಗಿದೆ. ಬಿಸಿಲಿನ ಝಳಕ್ಕೆ ಮನುಷ್ಯ ಸುಸ್ತಾಗಿ ಹೋಗಿದ್ದಾನೆ. ಬೇಸಿಗೆಯಲ್ಲಿ ಆರೋಗ್ಯದಲ್ಲಿ ಏರು ಪೇರಾಗುವುದು ಸಹಜ. ಈ ಋತುವಿನಲ್ಲಿ ಆರೋಗ್ಯದ ಬಗ್ಗೆ ಮಾತ್ರವಲ್ಲ ಆಹಾರದ ಬಗ್ಗೆಯೂ ಕಾಳಜಿ ವಹಿಸುವುದು ಮುಖ್ಯ. ಯಾಕೆಂದ್ರೆ ಆಹಾರಗಳು ಬಿಸಿಲ ಕಾರಣಕ್ಕೆ ಬಹುಬೇಗ ಹಾಳಾಗುತ್ತವೆ.

24k ಚಿನ್ನದ ಕಾಫಿ ಬಗ್ಗೆ ಕೇಳಿದ್ದೀರಾ?? | ಫಸ್ಟ್ ಕ್ಲಾಸ್ ಟೇಸ್ಟ್ ಇರುವ ಈ ಕಾಫಿಯನ್ನು ಈ ನಟಿ ಚಪ್ಪರಿಸಿದ್ದಾರಂತೆ…

'ಕಾಫಿ'ಅಂದ್ರೇನೆ ಏನೋ ಒಂದು ಮಜಾ.ಇದೊಂತರ ಫ್ರೆಂಡ್ ಇದ್ದಾಗೆ. ಬೇಜಾರ್ ಆದಾಗ, ಖುಷಿ ಅನಿಸಿದಾಗ, ಬೋರ್ ಹೊಡೆದಾಗ ಹೆಚ್ಚಿನವರು ಟೈಮ್ ಸ್ಪೆಂಡ್ ಮಾಡೋದೇ ಇದರ ಜೊತೆ. ಯಾಕಂದ್ರೆ ಇದೊಂದು ತರ ಮೂಡ್ ರಿಫ್ರೆಶರ್.ಕಾಫಿ ಕುಡಿಯಲು ಹೊತ್ತು ಗೊತ್ತು ಬೇಕಾಗಿಲ್ಲ, ಬೇಕು ಅಂದ್ರೆ ರಪ್ಪನೇ ಮಾಡಿ ಕುಡಿಬೋದು

ನಾನ್ ವೆಜ್ ಪ್ರಿಯರೇ ನಿಮಗೊಂದು ಉಪಯುಕ್ತ ಮಾಹಿತಿ| ಈ ಮೀನನ್ನು ತಿಂದರೆ, ಹೃದಯಾಘಾತ, ತೂಕ ಹೆಚ್ಚಳ ಸಮಸ್ಯೆ ಕಾಡಲ್ಲ!

ಮಾಂಸಹಾರ ಪ್ರಿಯರೇ ನೀವು ಮೀನಿನ ಪದಾರ್ಥ ಇಷ್ಟಪಡುತ್ತಿದ್ದರೆ, ಈ ಸುದ್ದಿ ನಿಮಗೆ ಉಪಯುಕ್ತವಾಗಿದೆ. ನಾವು ಈಗ ಹೇಳಲು ಹೊರಟಿರೋ ಮೀನು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿರುವಂತಹ ಮೀನು. ಈ ಮೀನಿನ ಹೆಸರು ಸಾಲ್ಮನ್ ಫಿಶ್. ಸಾಲ್ಮನ್ ಮೀನಿನಲ್ಲಿ ಪೋಷಕಾಂಶಗಳು ಹೇರಳವಾಗಿವೆ ಎಂದು ಆರೋಗ್ಯ

ಗ್ರಾಹಕರಿಗೆ ಮತ್ತೆ ಬೆಲೆಯೇರಿಕೆಯ ಬಿಸಿ !! | ದೈನಂದಿನ ಅಗತ್ಯ ವಸ್ತುಗಳು ದುಬಾರಿಯಪ್ಪಾ… ದುಬಾರಿ

ನವದೆಹಲಿ:ದಿನದಿಂದ ದಿನಕ್ಕೆ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರುತ್ತಿದ್ದು ಗ್ರಾಹಕರು ಕಂಗಾಲಾಗಿದ್ದಾರೆ.ಇದೀಗ ಗೋಧಿ, ತಾಳೆ ಎಣ್ಣೆ ಮತ್ತು ಪ್ಯಾಕೇಜಿಂಗ್ ಸಾಮಗ್ರಿಗಳಂತಹ ಸರಕುಗಳ ಬೆಲೆಗಳಲ್ಲಿನ ಹಣದುಬ್ಬರದ ಪರಿಣಾಮವನ್ನು ಸರಿದೂಗಿಸಲು FMCG ಕಂಪನಿಗಳು ಮತ್ತೊಂದು ಸುತ್ತಿನ ಬೆಲೆ ಏರಿಕೆಗೆ