Browsing Category

Food

You can enter a simple description of this category here

Health tips : ಕಣ್ಣಲ್ಲಿ ನೀರು ತರಿಸುವ ‘ಈರುಳ್ಳಿ’ ಯ ಉಪಯೋಗ | ಹುರಿದ ಈರುಳ್ಳಿಯ ಮಹಿಮೆ ಅನೇಕ

ಹೆಂಗೆಳೆಯರ ಕಣ್ಣಲ್ಲಿ ನೀರು ತರಿಸುವ, ಸರ್ವ ಖಾದ್ಯಗಳಲ್ಲಿ ಯೂ ಬಳಕೆಯಾಗುವ ಈರುಳ್ಳಿ ಅನೇಕ ರೋಗಗಳ ನಿವಾರಣೆಗೆ ಮನೆಮದ್ದಾಗಿ ಬಳಕೆಯಾಗುತ್ತದೆ. ಅಡುಗೆಯ ರುಚಿಯನ್ನು ಹೆಚ್ಚಿಸಿ, ಈರುಳ್ಳಿ ಇಲ್ಲಿದೆ ಅಡುಗೆಯೇ ಅಪೂರ್ಣ ಎಂಬ ಭಾವನೆ ಸೃಷ್ಟಿಸುವ ಅಡುಗೆಗೆ ಮಾತ್ರವಲ್ಲದೆ ಬಹುಪಯೋಗಿ ಔಷಧಿಯ

ವಿಟಮಿನ್ ಬಿ 12 ದೇಹದಲ್ಲಿ ಎಷ್ಟು ಅಗತ್ಯ? | ಇದರ ಕೊರತೆ ಉಂಟಾದರೆ ಯಾವೆಲ್ಲ ಲಕ್ಷಣಗಳು ಕಾಣಿಸಿಕೊಳ್ಳುತ್ತದೆ

ನಾವು ಆರೋಗ್ಯವಾಗಿರಲು ಇತರ ಪೋಷಕಾಂಶಗಳಂತೆ ವಿಟಮಿನ್ ಬಿ 12 ಕೂಡ ಬಹಳ ಮುಖ್ಯ. ದೇಹದಲ್ಲಿ ವಿಟಮಿನ್ ಬಿ 12 ಕೊರತೆಯನ್ನು ಗುರುತಿಸಿ ಸೂಕ್ತ ಸಮಯದಲ್ಲಿ ಚಿಕಿತ್ಸೆ ಪಡೆಯದಿದ್ದರೆ ಅದು ದೊಡ್ಡ ಹಾನಿಯನ್ನು ಉಂಟುಮಾಡಬಹುದು. ಆರೋಗ್ಯವಂತರಾಗಿರಲು ದೇಹಕ್ಕೆ ವಿಟಮಿನ್ ಗಳು ಸಹ ಅತ್ಯಗತ್ಯ. ಅದರಲ್ಲೂ

Acidity : ಹೊಟ್ಟೆ ಉಬ್ಬರದ ಸಮಸ್ಯೆ ಅಥವಾ ಆಸಿಡಿಟಿಯಾ ಸಮಸ್ಯೆ ಗೆ ಈ ಸಿಂಪಲ್ ಮನೆ ಮದ್ದುಗಳನ್ನು ಟ್ರೈ ಮಾಡಿ

ಇತ್ತೀಚಿನ ದಿನಗಳಲ್ಲಿ ಹೆಚ್ಚಿನವರು ಫಾಸ್ಟ್ ಫುಡ್, ಬೇಕರಿ ಉತ್ಪನ್ನಗಳನ್ನು ಹೆಚ್ಚಾಗಿ ತಿನ್ನುವುದರಿಂದ ಆರೋಗ್ಯದಲ್ಲಿ ವ್ಯತ್ಯಯವಾಗಿ ಹೊಟ್ಟೆಯುಬ್ಬರದಂತಹ ಸಮಸ್ಯೆಗಳು ಉದ್ಭವಿಸುತ್ತಿದೆ. ಆರೋಗ್ಯದಲ್ಲಿ ವ್ಯತ್ಯಾಸಗಳಾದಾಗ ನಿರ್ಲಕ್ಷ್ಯ ಧೋರಣೆ ತೋರಿದರೆ ಬೇರೆ ಕಾಯಿಲೆಗಳಿಗೆ ಆಹ್ವಾನ

Drumstic : ಕಾಯಿ ಕಾಯಿ ನುಗ್ಗೇಕಾಯಿ…ಏನಿದರ ಮಹಿಮೆ? ಇದನ್ನು ತಿಂದರೆ ಏನು ಲಾಭ ?

ಅಡಿಗೆಯಲ್ಲಿ ಬಳಕೆಯಾಗುವ ನುಗ್ಗೆಕಾಯಿ ಅನೇಕ ಜನರಿಗೆ ಪ್ರಿಯವಾದ ತರಕಾರಿಯಾಗಿದ್ದು, ಖಾದ್ಯಗಳಲ್ಲಿ ಹೆಚ್ಚಾಗಿ ಉಪಯೋಗಿಸುವುದು ತಿಳಿದಿರುವ ವಿಷಯವೇ ಆದರೆ ಇದರಲ್ಲಿ ಅಡಗಿರುವ ಔಷಧೀಯ ಗುಣ ಅನೇಕ ರೋಗಗಳಿಗೆ ರಾಮ ಬಾಣದಂತೆ ಕಾರ್ಯನಿರ್ವಹಿಸುವುದು ಹಲವರಿಗೆ ತಿಳಿದಿಲ್ಲ. ಕೇವಲ ನುಗ್ಗೆಕಾಯಿ ಅಷ್ಟೇ

ಹೊಟ್ಟೆಯ ಕೊಬ್ಬನ್ನು ಕರಗಿಸಲು ಬಯಸುವವರಿಗೆ ಸುಲಭ ಟ್ರಿಕ್ಸ್ ಇಲ್ಲಿದೆ |

ಪ್ರತಿಯೊಬ್ಬರೂ ತಾವು ಸುಂದರವಾಗಿ ಕಾಣುವುದರ ಜೊತೆಗೆ ಆರೋಗ್ಯವಾಗಿರಬೇಕೆಂದು ಬಯಸುವುದು ಸಹಜ. ಈಗಿನ ಬದಲಾಗುತ್ತಿರುವ ಆಹಾರ ಶೈಲಿ, ಕೆಲಸದ ಒತ್ತಡ, ನಿದ್ದೆಯ ಅಭಾವದಿಂದ ಹೆಚ್ಚಿನವರು ಆರೋಗ್ಯದ ಕಡೆಗೆ ಗಮನ ಹರಿಸಲು ಸಾಧ್ಯವಾಗುತ್ತಿಲ್ಲ. ಸರಿಯಾದ ವ್ಯಾಯಾಮ ಇಲ್ಲದೇ ದೇಹದಲ್ಲಿ ಕೊಬ್ಬು ಶೇಖರಣೆಯಾಗಿ

ಮೂತ್ರನಾಳದ ಸಮಸ್ಯೆಗಾಗಿ ಹೋಗಬೇಡಿ ಡಾಕ್ಟರ್ ಬಳಿ | ಇದಕ್ಕಾಗಿ ಮನೆಮದ್ದು ಉತ್ತಮ

ಮನುಷ್ಯನ ಆರೋಗ್ಯವು ತುಂಬಾ ಸೂಕ್ಷ್ಮ. ಎಷ್ಟು ಜಾಗರೂಕರಾಗಿದ್ದರು ಕೂಡ ಅನಾರೋಗ್ಯ ಕಟ್ಟಿಟ್ಟ ಬುತ್ತಿ. ಇದರಲ್ಲೂ ಮೂತ್ರನಾಳದ ಸೋಂಕು ತುಂಬಾ ಬಹಳ ದೊಡ್ಡ ಸಮಸ್ಯೆ. ಸಮಸ್ಯೆ ಉಂಟಾದ ತಕ್ಷಣವೇ ವೈದ್ಯರಲ್ಲಿ ಹೋಗುವ ಬದಲು ಮನೆ ಮದ್ದನ್ನು ಬಳಸುವುದು ಉತ್ತಮ. ಅದು ಯಾವುದೆಲ್ಲ ಎಂಬುದು ನೋಡೋಣ ಬನ್ನಿ.

Beetroot health tips : ಈ ಕಾರಣಕ್ಕಾಗಿಯಾದರೂ ನೀವು ಬೀಟ್ ರೂಟ್ ತಿಂದರೆ ಉತ್ತಮ

ನಾವು ಸೇವಿಸುವ ಪ್ರತಿ ಆಹಾರ ಪದಾರ್ಥವು ಕೂಡ ಅದರದ್ದೇ ಆದ ಗುಣ ವಿಶೇಷತೆಯನ್ನು ಒಳಗೊಂಡಿರುತ್ತದೆ. ಆದರೆ ಅದರ ಪ್ರಾಮಖ್ಯತೆಯ ಬಗ್ಗೆ ತಿಳಿಯದಿರುವವರೇ ಅಧಿಕ ಮಂದಿಯಿದ್ದಾರೆ. ಹಾಗೆಂದು ಹಿತ್ತಲ ಗಿಡ ಮದ್ದಲ್ಲ ಎಂಬ ಮಾತಿನಂತೆ ಸಿಕ್ಕಿದ್ದನ್ನೆಲ್ಲ ಔಷಧಿ ಎಂದು ತಿಂದರೂ ಅಪಾಯವೇ ಸರಿ. ಸರಿಯಾದ

ನಿಮ್ಮ ಕಾಲುಗಳು ಕಪ್ಪು ಬಣ್ಣಕ್ಕೆ ಬದಲಾಗುತ್ತಿದೆಯೇ ? ಹಾಗಾದರೆ ಈ ಮನೆಮದ್ದುಗಳನ್ನು ಬಳಸಿ, ಚಮತ್ಕಾರ ನೋಡಿ

ಸುಂದರವಾಗಿ ಕಾಣಬೇಕೆಂಬ ಹಂಬಲದಿಂದ ಸಹಜವಾಗಿ ಎಲ್ಲರೂ ಒಂದಲ್ಲ ಒಂದು ಕಸರತ್ತು ಮಾಡಿ ಸೌಂದರ್ಯ ಕಾಪಾಡಲು ಸೆಣಸಾಡುತ್ತಾರೆ. ಮುಖ, ತ್ವಚೆಯ ರಕ್ಷಣೆಯ ಬಗ್ಗೆ ಕಾಳಜಿ ವಹಿಸಿ,ಕೈ ,ಕಾಲಿನ ಬಗ್ಗೆ ನಿಗಾ ವಹಿಸದೆ ನಿರ್ಲಕ್ಷ ಧೋರಣೆ ಅನುಸರಿಸುವುದು ಸಾಮಾನ್ಯ. ಕೈ ಮತ್ತು ಪಾದದ ಕಾಳಜಿಯು ಮುಖದ