Food tips: ಎಂದಿಗೂ ಈ ಪದಾರ್ಥಗಳನ್ನು ಬಿಸಿ ಮಾಡಬೇಡಿ – ವಿಷವಾಗುತ್ತೆ ಹುಷಾರ್ !!
Food tips: ಅನೇಕರಿಗೆ ಬಿಸಿ ಬಿಸಿ ಆಹಾರವನ್ನು ಸೇವಿಸುವುದೆಂದರೆ ತುಂಬಾ ಇಷ್ಟ. ಬಿಸಿಬಿಸಿಯಾದ, ರುಚಿರುಚಿಯಾದ ಊಟಮಾಡುವುದು, ಏನನ್ನಾದರೂ ಸೇವಿಸುವುದೆಂದರೆ ಹಲವರಿಗೆ ಮಜಾ. ಹೀಗಾಗಿ ತಣ್ಣಗಾದ ಆಹೃರ ಪದಾರ್ಥಗಳನ್ನು ಪದೇ ಪದೇ ಬಿಸಿಮಾಡುವುದುಂಟು. ಆದರೆ ಈ ಎರಡು ಪದಾರ್ಥಗಳನ್ನು ತಪ್ಪಿಯೂ ಮತ್ತೆ…