Actor Salman Khan: ಟ್ಯಾಕ್ಸಿಗೆ ಹಣ ನೀಡದೆ, ‘ ಈಗ ಬರ್ತೇನೆ ‘ ಎಂದು ಮುಂಡಾಯಿಸಿದ್ದ ಸಲ್ಮಾನ್ ಖಾನ್,…
ಮುಂಬರುವ ಫ್ಯಾಮಿಲಿ ಎಂಟರ್ಟೇನ್ಮೆಂಟ್ ಕಿಸಿ ಕಾ ಭಾಯ್ ಕಿಸಿ ಕಿ ಜಾನ್ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಸಂದರ್ಭ ತಮ್ಮ ಬಾಲ್ಯದ ಜೀವನದ ನೋವಿನ ದಿನಗಳ ನೆನಪನ್ನು ಮೆಲುಕು ಹಾಕಿಕೊಂಡಿದ್ದಾರೆ.