ಭೀಕರ ಅಪಘಾತದಲ್ಲಿ ಇಂಟರ್ನೆಟ್ ಸೆಲೆಬ್ರಿಟಿ ನಟಿ ದಾರುಣ ಸಾವು | ಕಂಬನಿ ಮಿಡಿದ ಚಿತ್ರರಂಗ!
ತೆಲುಗು ಸಿನಿಮಾ ನಟಿ ಹಾಗೂ ಇಂಟರ್ನೆಟ್ ಸೆಲೆಬ್ರಿಟಿ ಡಾಲಿ ಡಿಕ್ರೂಜ್ ಅವರು ಶುಕ್ರವಾರ ರಾತ್ರಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ದುರಂತ ಸಾವಿಗೀಡಾಗಿದ್ದಾರೆ.
ಡಾಲಿ ಡಿಕ್ರೂಜ್ ಅವರು ಗಾಯತ್ರಿ ಎಂಬ ಹೆಸರಿನಿಂದ ಹೆಸರುವಾಸಿಯಾಗಿದ್ದರು.
ಈ ಅಪಘಾತದಲ್ಲಿ ಕಾರು ಚಲಾಯಿಸುತ್ತಿದ್ದ ರಾಥೋಡ್!-->!-->!-->!-->!-->…