Browsing Category

Entertainment

This is a sample description of this awesome category

ಬೀದಿ-ಬೀದಿಗಳಲ್ಲಿ ಬಲೂನ್ ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದ ಹುಡುಗಿ ಇದೀಗ ಮಾಡೆಲ್ |ಅಷ್ಟಕ್ಕೂ ಆಕೆಯ ಈ ಬದಲಾವಣೆಯ…

ಅದೆಷ್ಟೋ ಜಾತ್ರೆ,ಹಬ್ಬಗಳು ಕೆಲವೊಂದಿಷ್ಟು ಜನರ ಪಾಲಿಗೆ ಸಂಭ್ರಮದ ದಿನವಾದರೆ, ಅದೇ ಇನ್ನೂ ಕೆಲವು ಕಾಣದ ಮುಖಗಳಿಗೆ ಹೊಟ್ಟೆಗೊಂದಿಷ್ಟು ಅನ್ನ ಸಿಗುವ ಶುಭಗಲಿಗೆ. ಅದೆಷ್ಟೋ ಕನಸುಗಳನ್ನು ಹೊತ್ತ ಮುಗ್ಧ ಜೀವಗಳಿಗೆ ನನಸಾಗೋ ಭಾಗ್ಯ ಬಂದರೆ ಅದೆಷ್ಟು ಚಂದವಿರಬಹುದಲ್ಲವೇ ಅವರ ಜೀವನ.. ಹೌದು.

ಮತ್ತೆ ಆಸ್ಪತ್ರೆಗೆ ದಾಖಲಾದ ಸೌಂದರ್ಯ ರಜನಿಕಾಂತ್!

ರಜನಿಕಾಂತ್ ಪುತ್ರಿ ಐಶ್ವರ್ಯಾ ರಜನಿಕಾಂತ್ ಮತ್ತೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಕುರಿತು ಅವರು ಸಾಮಾಜಿಕ ಜಾಲತಾಣದಲ್ಲಿ ಫೋಟೋ ಹಂಚಿಕೊಂಡಿದ್ದಾರೆ. ಜ್ವರ ಹಾಗೂ ತಲೆ ಸುತ್ತುವಿಕೆಯಿಂದಾಗಿ ಸೌಂದರ್ಯ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕೊರೊನಾ ಪೂರ್ವ, ಕೊರೊನಾ ನಂತರ ಮತ್ತೆ ಆಸ್ಪತ್ರೆಗೆ

ಅತ್ಯಾಚಾರ ಆರೋಪದಲ್ಲಿ ಮಾಲಿವುಡ್ ನ ಪ್ರಖ್ಯಾತ ಸಿನಿಮಾ ನಿರ್ದೇಶಕನ ಬಂಧನ|

ಕೇರಳದ ಪ್ರಸಿದ್ಧ ನಿರ್ದೇಶಕ ಲಿಜು ಕೃಷ್ಣ ಅವರನ್ನು ಕೇರಳದ ಪೊಲೀಸರು ಮಾರ್ಚ್ 6 ರಂದು ಅತ್ಯಾಚಾರ ಆರೋಪದಲ್ಲಿ ಕೇರಳದ ಕಣ್ಣೂರಿನಲ್ಲಿ ಬಂಧಿಸಿದ್ದಾರೆ. ನಿರ್ದೇಶಕ ಲಿಜು ಕೃಷ್ಣ ಅವರ ವಿರುದ್ಧ ಮಹಿಳೆಯೊಬ್ಬರು ಅತ್ಯಾಚಾರ ಸಂಬಂಧ ದೂರು ನೀಡಿದ್ದು, ಅದರ ಅನ್ವಯ ಐಪಿಸಿ ಸೆಕ್ಷನ್ 376 ರ ಅಡಿಯಲ್ಲಿ

ಈ ಊರಿನಲ್ಲಿ ಏಳು ಶತಮಾನದಿಂದ ಮದ್ಯ ನಿಷೇಧ

ಬಿಹಾರವು 2016ರಿಂದ ಮದ್ಯ ನಿಷೇಧವನ್ನು ಹೇರಿರಬಹುದು. ಆದ್ರೆ ಜಮುಯಿ ಜಿಲ್ಲೆಯಲ್ಲಿ ಕಳೆದ ಏಳು ಶತಮಾನಗಳಿಂದ ಮದ್ಯ ಮಾರಾಟ ಮತ್ತು ಸೇವನೆಯನ್ನು ನಿಷೇಧಿಸಲಾಗಿದೆ. 2021ರಲ್ಲಿ ಮುಖ್ಯಮಂತ್ರಿ ನಿತಿಶ್ ಕುಮಾರ್ ಅವರು ಸಮಾಜ ಮತ್ತು ಮಹಿಳೆಯರ ಮೇಲೆ ಮದ್ಯದ ಹಾನಿಕಾರಕ ಪರಿಣಾಮಗಳ ಬಗ್ಗೆ ಜನರಲ್ಲಿ

ಏಳು ಜಿಲ್ಲೆಗಳಲ್ಲಿ ಇಂಟರ್‌ನೆಟ್ ನಿರ್ಬಂಧ : ಗೃಹ ಸಚಿವಾಲಯದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಸುತ್ತೋಲೆ

ಇಂಟರ್‌ನೆಟ್ ಇಲ್ಲದಿದ್ದರೆ ಯಾವುದೂ ನೆಟ್ಟಗಿಲ್ಲ ಅಂತೆನಿಸುವುದು ಸಹಜ. ಸುಲಭದಲ್ಲಿ ಕೆಲವೇ ನಿಮಿಷಗಳಲ್ಲಿ ಆಗಬಹುದಾದ ಅದೆಷ್ಟೋ ಕೆಲಸಗಳಿಗೂ ಗಂಟೆಗಟ್ಟಲೆ ಸಮಯ ಬೇಕಾಗಬಹುದು. ಅಂಥದೊಂದು ಪರಿಸ್ಥಿತಿ ಪಶ್ಚಿಮ ಬಂಗಾಳದ ಏಳು ಜಿಲ್ಲೆಗಳ ಜನರು ಮುಂದಿನ ಕೆಲವು ದಿನಗಳವರೆಗೆ ಎದುರಿಸಬೇಕಾಗಿದೆ.

ಟೂ ಪೀಸ್ ಬಟ್ಟೆಯಲ್ಲಿ ಮಿಂಚಿದ ಬಾಲಿವುಡ್ ಬೇಬೋ| ಈ ಎರಡು ತುಣುಕು ಬಟ್ಟೆಯ ಬೆಲೆ ಕೇಳಿದರೆ ನೀವು ಹೌಹಾರೋದಂತು ಖಂಡಿತ!

ಬಾಲಿವುಡ್ ನಟಿಯರು ವಿಭಿನ್ನ ಸ್ಟೈಲಿಶ್ ಬಟ್ಟೆಗಳನ್ನು ಧರಿಸುವುದರಲ್ಲಿ ಎತ್ತಿದ ಕೈ ಎಂದರೆ ತಪ್ಪಿಲ್ಲ. ಏಕೆಂದರೆ ಅವರ ಬಟ್ಟೆ ಡಿಸೈನ್ ಮಾಡುವವರೇ ಖ್ಯಾತ ಡಿಸೈನರ್ ಗಳು. ಕೆಲವೊಮ್ಮೆ ಸಾಮಾಜಿಕ ಜಾಲತಾಣದಲ್ಲಿ ವಿಚಿತ್ರ ಬಟ್ಟೆಗಳನ್ನು ತೊಟ್ಟು ಟ್ರೋಲಿಗೊಳಗಾಗುವುದು ಸಾಮಾನ್ಯ. ಅದೇ ರೀತಿಯಲ್ಲಿ

ಶಿಕ್ಷಕರು ಹೊಡೆದರೆಂದು ನೇರವಾಗಿ ಪೊಲೀಸ್ ಠಾಣೆಗೆ ತೆರಳಿ ಕೇಸ್ ಕೊಟ್ಟ 2ನೇ ತರಗತಿ ವಿದ್ಯಾರ್ಥಿ|ಮುಗ್ಧತೆಯಲ್ಲಿ ಈ ಪುಟ್ಟ…

ಇಂದಿನ ಕಾಲದ ಮಕ್ಕಳಿಗೆ ಹೊಡೆದರೂ, ಬಡಿದರು, ಜಗಳವಾಡಿದರು ಅದು ಹಿಂಸೆಯೇ ಆಗಿಹೋಗಿರುತ್ತದೆ. ಹಿಂದೊಮ್ಮೆ ಗೆಳೆಯ ಪೆನ್ಸಿಲ್ ಕದ್ದ ಎಂದು ಪುಟ್ಟ ಬಾಲಕ ಪೊಲೀಸ್ ಗೆ ದೂರು ನೀಡಿದ ಘಟನೆಯನ್ನು ನೋಡಿದ್ದೀವಿ.ಇದೀಗ ಅದೇ ಸಾಲಿಗೆ ಇನ್ನೊಂದು ವಿದ್ಯಾರ್ಥಿ ಸೇರಿದ್ದು,ಶಿಕ್ಷಕರು ಹೊಡೆದಿದ್ದಕ್ಕೆ 2ನೇ

ತನ್ನ ಕಾರು ಅಪಘಾತದ ಕುರಿತೇ ಹಾಡು ರಚಿಸಿ ಧ್ವನಿ ನೀಡಿದ ಕಚ್ಚಾ ಬಾದಾಮ್ ಗಾಯಕ ಭುವನ್ !! | ಸೋಶಿಯಲ್ ಮೀಡಿಯಾದಲ್ಲಿ…

ಸಾಮಾಜಿಕ ಜಾಲತಾಣದಲ್ಲಿ ಹೊಸ ಸಂಚಲನ ಮೂಡಿಸಿದ್ದ ಕಚ್ಚಾ ಬಾದಾಮ್ ಖ್ಯಾತಿಯ ಗಾಯಕ ಭುವನ್ ಬದ್ಯಕರ್ ಕಳೆದ ಸೋಮವಾರ ರಾತ್ರಿ ಕಾರು ಅಪಘಾತಕ್ಕೀಡಾಗಿದ್ದರು. ಇದೀಗ ಚೇತರಿಸಿಕೊಂಡಿರುವ ಭುವನ್ ತಮ್ಮ ಆಕ್ಸಿಡೆಂಟ್ ಕುರಿತಾಗಿಯೇ ಹೊಸ ಹಾಡನ್ನು ಹಾಡಿದ್ದು ಮತ್ತೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.