ಹನಿಟ್ರ್ಯಾಪ್ ಆರೋಪ : ಸ್ಯಾಂಡಲ್ ವುಡ್ ನಟ ಅರೆಸ್ಟ್ !!!!
ಬೆಂಗಳೂರು : ಹುಡುಗಿಯರು ಹುಡುಗರನ್ನು ಏಮಾರಿಸೋಕೆ ಹನಿಟ್ರ್ಯಾಪ್ ಮಾಡಿ ನಂತರ ಅವರನ್ನು ಬ್ಲ್ಯಾಕ್ ಮೇಲ್ ಮಾಡುವುದನ್ನು ನೀವು ಕೇಳಿರಬಹುದು. ಆದರೆ ಇಲ್ಲೊಬ್ಬ ಉದಯೋನ್ಮುಖ ನಟನೋರ್ವ ಹುಡುಗಿಯರ ಹೆಸರಲ್ಲಿ ಉದ್ಯಮಿಯೋರ್ವರಿಗೆ ಹನಿಟ್ರ್ಯಾಪ್ಚಮಾಡಿದ ಘಟನೆ ನಡೆದಿದ್ದು, ಈ ನಟನನ್ನು ಪೊಲೀಸರು ಈಗ!-->…