Browsing Category

Entertainment

This is a sample description of this awesome category

ಹಸುವಿನ ಮುಂದೆಯೇ ರೀಲ್ಸ್ ಮಾಡಿದ ಯುವತಿ ; ಮುಂದೆ ಆಗಿದ್ದು?

ಪ್ರಾಣಿಗಳು ತಮ್ಮಷ್ಟಕ್ಕೆ ತಾವಿದ್ರೆ, ತೆಪ್ಪಗೆ ಇರುತ್ತವೆ. ಅದೇ ಅದಿಕ್ಕೆ ಕಿರಿಕ್ ಮಾಡಲು ಹೋದ್ರೆ ಮಾತ್ರ ಅಟ್ಟಾಡಿಸಿಕೊಂಡು ಬರೋದ್ರಲ್ಲಿ ಡೌಟ್ ಇಲ್ಲ. ಅದೇ ರೀತಿಯ ವೀಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ಕಾಮೆಂಟ್ ಗಳ ಮಹಾ ಮಳೆಯೇ ಸುರಿದಿದೆ. ಇಂದು ಪ್ರತಿಯೊಬ್ಬರಿಗೂ

‘ಜೊತೆಜೊತೆಯಲಿ’ ಸೀರಿಯಲ್ : ಅನಿರುದ್ಧ ಪಾತ್ರಕ್ಕೆ “ರಂಗಿತರಂಗ” ಸಿನಿಮಾ ನಿರ್ದೇಶಕ ಅನೂಪ್…

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಜೊತೆಜೊತೆಯಲಿ' ಧಾರಾವಾಹಿಯ ಜಗಳ ಈಗ ಜಗತ್ ಜಾಹೀರಾಗಿದೆ. ಈ ಧಾರಾವಾಹಿಯ ನಾಯಕ ನಟ ಅನಿರುದ್ಧ ಹಾಗೂ ನಿರ್ದೇಶಕ ಆರೂರು ಜಗದೀಶ್ ಮತ್ತು ವಾಹಿನಿ ನಡುವಿನ ಭಿನ್ನಾಭಿಪ್ರಾಯ ತಾರಕಕ್ಕೇರಿದ್ದು, ನಂತರ ಇಬ್ಬರೂ ಆರೋಪ ಪ್ರತ್ಯಾರೋಪ ಮಾಡಿ ಸುದ್ದಿಗೋಷ್ಠಿ

‘ಜೊತೆಜೊತೆಯಲಿ’ ಸೀರಿಯಲ್ ನಿಂದ ಅನಿರುದ್ಧ್ ಔಟ್ | ಹೊಸ ನಟನ ಎಂಟ್ರಿ….ಆರ್ಯವರ್ಧನ ಪಾತ್ರಕ್ಕೆ ಹೊಸ ಹೀರೋ…

'ಜೊತೆಜೊತೆಯಲಿ' ಆರ್ಯವರ್ಧನ್ ಪಾತ್ರದ ಅನಿರುದ್ಧ ಅವರು ಸಹ ಕಿರಿಕ್ ಮಾಡಿಕೊಂಡು ಹೊರ ನಡೆದಿದ್ದಾರೆ. ಹಾಗೂ ಎರಡು ವರ್ಷ ಕಿರುತೆರೆ ಶೂಟಿಂಗ್ ನಿಂದ ಬ್ಯಾನ್ ಮಾಡಿರುವ ವಿಷಯ ಗೊತ್ತೇ ಇದೆ. ಚಿತ್ರೀಕರಣದ ವೇಳೆ ಸ್ಕ್ರಿಪ್ಟ್ ಬದಲಿಸಲು ಹೇಳಿದ ಅನಿರುದ್ಧ್ ಅವರ ಮಾತಿಗೆ ಧಾರಾವಾಹಿ ತಂಡ ಒಪ್ಪಿಗೆ

ಕನ್ನಡ ಚಿತ್ರರಂಗದ ರಸಿಕ ರಣಧೀರ, ಮನೋರಂಜನಾ ತಜ್ಞ ರವಿಚಂದ್ರನ್ ಪುತ್ರ ವೈವಾಹಿಕ ಜೀವನಕ್ಕೆ

ಕನ್ನಡ ಚಿತ್ರರಂಗದ ಚಿತ್ತ ಚೋರ ರಸಿಕ ಮತ್ತು ಪ್ರಣಯದ ಮಲ್ಲ, ರಣಧೀರ ರವಿಚಂದ್ರನ್ ಅವರ ಮಗನ ಮದುವೆ ಸಂಭ್ರಮ. ಕನ್ನಡದ ಏಕಾಂಗಿ, ಚಿತ್ರ ಲೋಕದ ಮನೋರಂಜನಾ ತಜ್ಞ ರವಿಚಂದ್ರನ್ ಅವರ ಪುತ್ರ ಮನೋರಂಜನ್ ರವಿಚಂದ್ರನ್ ಅವರು ಇಂದು ತಮ್ಮ ಏಕಾಂಗಿತನವನ್ನು ಬಿಟ್ಟು ದಾಂಪತ್ಯ ಜೀವನಕ್ಕೆ

ಕನ್ನಡ ಕಿರುತೆರೆಯಿಂದ ಬ್ಯಾನ್ ಮಾಡಿದ ವಿಷಯ ; ಮಕ್ಕಳ ಮೇಲೆ ಆಣೆ ಮಾಡಿ ಹೇಳಲಿ- ಆರೋಪಗಳಿಗೆ ಚಾಲೆಂಜ್ ಮಾಡಿದ ಅನಿರುದ್ಧ್

ನಟ ಅನಿರುದ್ಧ್ ಪತ್ರಿಕಾಗೋಷ್ಠಿ ಮಾಡಿ ತನ್ನ ವಿರುದ್ಧ ಕೇಳಿಬಂದಿದ್ದ ಆರೋಪಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ನಿರ್ಮಾಪಕ ಆರೂರು ಜಗದೀಶ್ ಮಾಡಿರುವ ಆರೋಪಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಜೊತೆ ಜೊತೆಯಲಿ ಧಾರಾವಾಹಿ ತಂಡದ ಜೊತೆ ನಟ

ಕಿರುತೆರೆಯಿಂದ ವಿಷ್ಣುವರ್ಧನ್ ಅಳಿಯ ಬ್ಯಾನ್ | ಕಿರುತೆರೆ ನಿರ್ಮಾಪಕ ಸಂಘದವರ ನಿರ್ಧಾರವೇನು?

ಕಿರುತೆರೆಯ ಧಾರಾವಾಹಿ ಜೊತೆ ಜೊತೆಯಲಿ ವಿಷಯ ಈಗ ತಾರಕಕ್ಕೇರಿದ್ದು, ನಟ ಅನಿರುದ್ಧ ಕಿಕ್‌ ಔಟ್‌ ಮಾಡಿದ ವಿಚಾರವಾಗಿ ನಿರ್ಮಾಪಕ ಸಂಘದ ಅಧ್ಯಕ್ಷ ಭಾಸ್ಕರ್‌ ಮಾಧ್ಯಮಗಳೊಂದಿಗೆ ಮಾತನಾಡಿ ಸ್ಪಷ್ಟನೆಯೊಂದನ್ನು ನೀಡಿದ್ದಾರೆ. ನಟ ಅನಿರುದ್ಧ ಬ್ಯಾನ್‌ ಮಾಡಿಲ್ಲ, 2 ವರ್ಷಗಳ ಕಾಲ

ಶ್ರೀಕೃಷ್ಣ ಜನ್ಮಾಷ್ಟಮಿಯ ಶುಭ ಘಳಿಗೆಯಲ್ಲಿ ಅವಳಿ ಮಕ್ಕಳಿಗೆ ಜನ್ಮ ನೀಡಿದ ‘ನೀಲಕಂಠ’ ನ ಬೆಡಗಿ…

ಸಿನಿ ರಂಗದಲ್ಲಿ ಈಗ ನಟಿಯರು ತಾಯಂದಿರಾಗಿ ತಮ್ಮ ಖುಷಿನ ಹಂಚಿಕೊಳ್ಳುತ್ತಿದ್ದಾರೆ. ನಿನ್ನೆಯಷ್ಟೇ ನಟಿ ಅಮೂಲ್ಯ ಅವರು ಶ್ರೀ ಕೃಷ್ಣ ಜನ್ಮಾಷ್ಠಮಿಯಂದು ತನ್ನ ಮುದ್ದು ಅವಳಿ ಮಕ್ಕಳ ಮುಖವನ್ನು ರಿವೀಲ್ ಮಾಡಿ, ತಮ್ಮ ಅಭಿಮಾನಿಗಳಿಗೆ ಖುಷಿ ನೀಡಿದ್ದರು. ಈಗ ಮತ್ತೋರ್ವ ನಟಿ ನೀಲಕಂಠನ ಬೆಡಗಿ, ಅವಳಿ

ಫುಲ್ ಟೈಟ್ ಆಗಿ ವಿದ್ಯುತ್ ಕಂಬವನ್ನೇ ಏರಿ ಕುಳಿತ ಕುಡುಕ!

ಎಣ್ಣೆರಾಯ ಹೊಟ್ಟೆಯೊಳಗೆ ನುಸುಳಿದ ಅಂದ್ರೆ ಸಾಕು ಆ ವ್ಯಕ್ತಿಯ ವರ್ತನೆನೇ ಬದಲಾಗಿರುತ್ತೆ. ಅವರು ಏನೂ ಮಾಡ್ತಾ ಇದ್ದಾರೆ ಅನ್ನೋ ಪರಿಜ್ಞಾನನೇ ಇರೋದಿಲ್ಲ. ಅಂತದ್ರಲ್ಲಿ ಇಲ್ಲೊಬ್ಬ ಕುಡುಕ ಅಮಲಿನಲ್ಲಿ ಮಾಡಿದ್ದು ಎಂತ ಕೆಲಸ ಗೊತ್ತಾ.? ಇವನ ಈ ಸಾಹಸದಿಂದ ಉಳಿದವರಿಗೆ ಸುಸ್ತೋ ಸುಸ್ತು. ಹೌದು.