Bigg boss kannada season 9 : ಬಿಗ್ ಬಾಸ್ ಮನೆಗೆ ಕಾಲಿಡಲಿದ್ದಾರೆ ನಟ ಅನಿರುದ್ಧ್ !!!
ಬಿಗ್ ಬಾಸ್ ಕನ್ನಡ ಓಟಿಟಿ ( Bigg Boss Kannada OTT) ಮೊದಲ ಸೀಸನ್ ಕೊನೆಯ ಹಂತಕ್ಕೆ ಬಂದಿದೆ. ಇನ್ನು ಮುಂದೆ ಟಿವಿ ಪರದೆಯಲ್ಲಿ ನಾವು ಬಿಗ್ ಬಾಸ್ ಕಾಣಬಹುದು. ಇದರ ಬಗ್ಗೆ ಈಗಾಗಲೇ ಕಲರ್ಸ್ ಕನ್ನಡ ವಾಹಿನಿ ಟಿವಿಯಲ್ಲಿ ಪ್ರಸಾರವಾಗಲಿರುವ ಬಿಗ್‌ಬಾಸ್ ಸೀನಸ್ 9ರ ಪ್ರೋಮೋವನ್ನು ಕೂಡಾ ರಿಲೀಸ್!-->…