ವಾರಾಂತ್ಯ ದಲ್ಲಿ ಎಂಟ್ರಿ ಕೊಟ್ಟ ಕಿಚ್ಚ, ಮನೆಮಂದಿಗೆ ಫುಲ್ ಕ್ಲಾಸ್
ಬಿಗ್ ಬಾಸ್ ಪ್ರತಿದಿನ ಕಲರ್ಸ್ ಕನ್ನಡದಲ್ಲಿ 9.30 ಕ್ಕೆ ಆರಂಭವಾಗುತ್ತದೆ. ಆದರೆ ವಾರಾಂತ್ಯದಲ್ಲಿ ಕಿಚ್ಚನ ಆಗಮನದ ದಿನ 9.00 ಗೆ ಆರಂಭವಾಗುತ್ತದೆ. ಇದಕ್ಕಾಗಿ ಮನೆಮಂದಿಯೆಲ್ಲ ಸಜ್ಜಾಗಿ ಕೂತಿರುತ್ತಾರೆ. ವೀಕ್ಷಕರೆಂದು ಕಿಚ್ಚನ ಮಾತುಗಳಿಗೆ ಕಾಯುತ್ತಾ ಇರುತ್ತಾರೆ. ಬಿಗ್ ಬಾಸ್ ಮನೆಯಿಂದ ನಾಲ್ಕು!-->…