Browsing Category

Entertainment

This is a sample description of this awesome category

ವರಾಹ ರೂಪಂ ಹಾಡಿನ ವಿವಾದ : ಕೋರ್ಟ್ ನಲ್ಲಿ ಗೆದ್ದು ಬೀಗಿದ ಕಾಂತಾರ ತಂಡ

ಕಾಂತಾರ ಸಿನಿಮಾಗಿದ್ದ ದೊಡ್ದ ಸಮಸ್ಯೆ ಇದೀಗ ಅಂತ್ಯ ಕಂಡಿದ್ದು, ವರಾಹ ರೂಪಂ ಹಾಡಿಗೆ ಎದುರಾಗಿದ್ದ ದೊಡ್ಡ ಸಮಸ್ಯೆಯೊಂದು ಸದ್ಯ ಬಗೆಹರಿದಿದ್ದು ಹಾಡನ್ನು ಪ್ರಸಾರ ಮಾಡಬಹುದು ಎಂದು ಕೇರಳ ಕೋರ್ಟ್ ಆದೇಶಿಸಿದೆ. ಕಾಂತಾರ (Kantara) ಚಿತ್ರತಂಡ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಕಾಂತಾರ

Jio- Airtel : ಗ್ರಾಹಕರಿಗೆ ಬಂಪರ್ ಆಫರ್ | ದಿನಕ್ಕೆ 2GB ಡೇಟಾ | ಹೊಸ ಆಫರ್ ಗ್ರಾಹಕ ದಿಲ್ ಖುಷ್

ಟೆಲಿಕಾಮ್ ದೈತ್ಯ ಕಂಪನಿಗಳಾದ ಜಿಯೋ, ಏರ್ಟೆಲ್ ಜಿದ್ದಿಗೆ ಬಿದ್ದಂತೆ ಹೊಸ ಹೊಸ ಆಫರ್ ಮೂಲಕ ಗ್ರಾಹಕರ ಮನ ಸೆಳೆಯಲು ಹರಸಾಹಸ ಪಡುತ್ತಿದೆ. ಈ ನಡುವೆ ದಿನಕ್ಕೆ 2ಜಿಬಿ ಡೇಟಾ ಆಫರ್ ನೀಡಲು ಜಿಯೋ-ಏರ್​ಟೆಲ್​ ಮುಂದಾಗಿದೆ. ಇತ್ತಿಚಿನ ದಿನಗಳಲ್ಲಿ ಬಹಳಷ್ಟು ಪ್ರಸಿದ್ಧಿ ಪಡೆದಿರುವ 2ಜಿಬಿಯ ಡೇಟಾ

Rashmika Mandanna : ಬಾಯ್ಕಾಟ್‌ ರಶ್ಮಿಕಾ ಮಂದಣ್ಣ | ಜೋರಾಯ್ತು ನಟಿಯ ವಿರುದ್ಧ ಅಸಮಾಧಾನ

ಇತ್ತೀಚಿನ ದಿನಗಳಲ್ಲಿ ರಶ್ಮಿಕಾ ಮಂದಣ್ಣ ಒಂದಲ್ಲ ಒಂದು ವಿವಾದದ ಮೂಲಕ ಟ್ರೋಲ್ ಆಗುತ್ತಿದ್ದಾರೆ. ಕಿರಿಕ್ ಪಾರ್ಟಿ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಪಾದರ್ಪಣೆ ಮಾಡಿ ದೊಡ್ಡ ಹೆಸರು ಗಳಿಸಿದ ಬಳಿಕ ತಾನು ನಡೆದು ಬಂದ ಹಾದಿಯ ಜೊತೆಗೆ ರಶ್ಮಿಕಾ ತಾನು ಏರಿದ ಮೆಟ್ಟಿಲನ್ನೇ ಕಾಲಲ್ಲಿ ತಳ್ಳಿದ್ದು

ವಿದ್ಯಾಭರಣ್ ಬಗ್ಗೆ ಮೊದಲೇ ಗೊತ್ತಾದದ್ದು ಒಳ್ಳೆದಾಯ್ತು- ಬಿಗ್ ಬಾಸ್ ವೈಷ್ಣವಿ| ರಹಸ್ಯ ನಟಿಯೋರ್ವಳ ಗಂಭೀರ ಆರೋಪ! ಏನದು?

ಕನ್ನಡದ ಜನಪ್ರಿಯ ಧಾರಾವಾಹಿ ಅಗ್ನಿ ಸಾಕ್ಷಿ ಮೂಲಕ ಮನೆ ಮಾತಾದ ಚೆಲುವೆ ವೈಷ್ಣವಿ ಗೌಡ ಅವರ ನಿಶ್ಚಿತಾರ್ಥದ ಸುದ್ದಿಯೊಂದು ಜೋರಾಗಿ ಸದ್ದು ಮಾಡುತ್ತಿದೆ. ಬಿಗ್ ಬಾಸ್​ನಿಂದ ಹೊರ ಬಂದ ಬಳಿಕ ವೈಷ್ಣವಿಗೆ ಕಂಕಣ ಭಾಗ್ಯ ಕೂಡಿ ಬಂದು ಹಸೆಮಣೆ ಏರುವ ಕನಸು ಹೊತ್ತ ನಟಿಯ ಕನಸು ಇದೀಗ ನುಚ್ಚು ನೂರಾಗಿದೆ

ಕಾಂತಾರ ತುಳು ಟ್ರೈಲರ್ ರಿಲೀಸ್! ಜನರ ರೆಸ್ಪಾನ್ಸ್ ಅದ್ಭುತ!

ಕರಾವಳಿಯ ಜನ ಕೌತುಕದಿಂದ ಎದುರು ನೋಡುತ್ತಿದ್ದ ದಿನ ಸನ್ನಿಹಿತ ವಾಗಿದ್ದು, ತುಳುನಾಡಿನ ಜನರಿಗೆ ಸಿಹಿ ಸುದ್ದಿಯೊಂದು ಲಭ್ಯವಾಗಿದೆ. ಹೌದು!!..ಬಹುನಿರೀಕ್ಷಿತ ಕಾಂತಾರ ಸಿನಿಮಾ ತುಳು ಟ್ರೈಲರ್ ಬಿಡುಗಡೆಯಾಗಿದ್ದು, ಶೇರ್ ಆಗಿ ಕೇವಲ ಒಂದೇ ಗಂಟೆಗೆ ಲಕ್ಷಗಟ್ಟಲೆ ವೀಕ್ಷಣೆಯ ಜೊತೆಗೆ ಉತ್ತಮ

BBK9 : ರೂಪೇಶ್ ಶೆಟ್ಟಿ ಜೊತೆ ಕೊರಗಜ್ಜನ ಸನ್ನಿಧಿಗೆ ಬರುತ್ತೇನೆ : ಸಾನ್ಯಾ ಅಯ್ಯರ್

ಕನ್ನಡಿಗರಲ್ಲಿ ಮನೆ ಮಾಡಿರುವ ಅಚ್ಚು ಮೆಚ್ಚಿನ ರಿಯಾಲಿಟಿ ಶೋ ಬಿಗ್ ಬಾಸ್ ಬಗ್ಗೆ ಈಗಾಗಲೇ ನಮಗೆ ಗೊತ್ತೇ ಇದೆ. ಬಿಗ್ ಬಾಸ್ ನ ಸ್ಪರ್ಧಿಗಳಲ್ಲಿ ದಿನೇ ದಿನೇ ಕಳೆದ ಹಾಗೆಯೇ ಕಾಂಪಿಟೇಶನ್​ ಹೆಚ್ಚಾಗ್ತನೇ ಇದೆ. ಒಂದೊಂದು ವಾರನೂ ಒಬ್ಬೊಬ್ಬರು ಮನೆಯಿಂದ ಹೋಗ್ತಾ ಇದ್ದಾರೆ. ಅದರಲ್ಲಿಯೂ ಊಹಿಸಲಾಗದೇ

ನಟ ಕಮಲ್‌ ಹಾಸನ್‌ ಆಸ್ಪತ್ರೆಗೆ ದಾಖಲು

ಅನಾರೋಗ್ಯದ ಹಿನ್ನೆಲೆಯಲ್ಲಿ ಚಿತ್ರನಟ ಕಮಲ್ ಹಾಸನ್ ಅವರನ್ನು ಚೆನ್ನೈ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸೂಪರ್‌ಸ್ಟಾರ್‌ ಕಮಲ್ ಹಾಸನ್ ಅವರಿಗೆ ಜ್ವರ ಕಾಣಿಸಿಕೊಂಡಿದೆ ಎಂದು ಹೇಳಲಾಗಿದ್ದು, ನಂತರ ಅವರನ್ನು ಚೆನ್ನೈನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.ಕಮಲ್ ಹಾಸನ್ ಅವರು ನವೆಂಬರ್ 23 ರಂದು

Kantara : OTT ಯಲ್ಲಿ ಕಾಂತಾರ ನೋಡುವಿರಾ ? ಹಾಗಿದ್ರೆ ನಿಮಗಿದೆ ಬಿಗ್ ಶಾಕಿಂಗ್ ನ್ಯೂಸ್ | ರೆಂಟ್ ವಿಷಯ ಖಂಡಿತಾ ಅಲ್ಲ!

ಎಲ್ಲೆಡೆ ಸಂಚಲನ ಮೂಡಿಸಿದ್ದ ಕನ್ನಡದ ಹಿಟ್ ಸಿನಿಮಾ ಕಾಂತಾರ ಓಟಿಟಿಯಲ್ಲಿ ಯಾವಾಗ ಬರುತ್ತೆ ಎಂದು ಕಾತುರದಿಂದ ಎದುರು ನೋಡುತ್ತಿದ್ದ ಅಭಿಮಾನಿಗಳಿಗೆ ನೆನ್ನೆಯಷ್ಟೇ ಸಿಹಿ ಔತಣದ ಸುದ್ದಿ ಲಭ್ಯವಾಗಿದೆ. ಅಮೆಜಾನ್ ಪ್ರೈಮ್​ನಲ್ಲಿ ಸಿನಿಮಾ ನೋಡಬಹುದಾದ ಭಾಗ್ಯ ಎಲ್ಲರಿಗೂ ಲಭ್ಯವಾಗಿದೆ. ಹೌದು, 4