Smoooooch….ಅಬ್ಬಾ ! ಏನ್ ಗುರು ? ಬರೋಬ್ಬರಿ 58 ಗಂಟೆಗಳ ಕಾಲ ‘ಲಿಪ್ ಕಿಸ್’ ಮಾಡಿ ಗಿನ್ನಿಸ್ ದಾಖಲೆ…
ಪ್ರೇಮಿಗಳು ಲಿಪ್ ಕಿಸ್ ಮಾಡೋದು ಸಾಮಾನ್ಯ. ಆದರೆ ಅದರಲ್ಲೂ ಕೂಡ ದಾಖಲೆ ಸೃಷ್ಟಿಸಬಹುದು ಅಂತ ಯಾರಿಗೂ ತಿಳಿದಿರಲಿಕ್ಕಿಲ್ಲ ಅಲ್ವಾ!! ಇಲ್ಲೊಂದು ದಂಪತಿಗಳು ಸತತವಾಗಿ 58 ಗಂಟೆಗಳ ಕಾಲ ʻಲಿಪ್ ಟು ಲಿಪ್ ಕಿಸ್ʼ ಮಾಡಿ ಗಿನ್ನೆಸ್ ದಾಖಲೆ ಮಾಡಿದ್ದಾರೆ.
ಇನ್ನೂ ಈ ದಾಖಲೆ ಸೃಷ್ಟಿಸಿರೋದು!-->!-->!-->…