Browsing Category

Entertainment

This is a sample description of this awesome category

ನಿಮ್ಮ ಕಣ್ಣಿಗೊಂದು ಸವಾಲ್‌ ಓದುಗರೇ | ಈ ಡೈಮಂಡ್‌ ಕಾರ್ಡ್‌ನಲ್ಲಿರೋ ಇನ್ನೊಂದು 8 ನ್ನು ಪತ್ತೆ ಮಾಡಿ

ನಮ್ಮ ಕಣ್ಣುಗಳಿಗೆ ಸವಾಲು ಎಸೆಯುವಂತಹ ಚಿತ್ರಗಳು ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣ (Social Media) ಗಳಲ್ಲಿ ಆಗಾಗ ನೋಡಲು ಸಿಗುತ್ತವೆ. ಅದು ಯಾವುದೋ ಪ್ರಾಣಿ-ಪಕ್ಷಿಗಳದ್ದಾಗಿಬಹುದು. ವಸ್ತುಗಳನ್ನು ಪತ್ತೆ ಹಚ್ಚುವ ಕೆಲಸವಾಗಿರಬಹುದು. ಆದರೆ, ನೆಟ್ಟಿಗರ ತಲೆಗೆ ಹುಳ ಬಿಡುವ ಜೊತೆಗೆ ಕಣ್ಣಿಗೆ

ಈ ಬ್ಯಾಟರಿ ಒಂದು ಇದ್ದರೆ ಸಾಕು ಎಲೆಕ್ಟ್ರಿಕ್‌ ಕಾರು ಸಿಂಗಲ್‌ ಚಾರ್ಜ್‌ನಲ್ಲೇ 1260ಕಿಮೀ ಹೋಗುತ್ತೆ | ಅಂದ ಹಾಗೆ ಇದರ…

ದಿನಂಪ್ರತಿ ಪ್ರತಿ ವಸ್ತುಗಳ ಬೆಲೆ ಗಗನಕ್ಕೇರುತ್ತಿದೆ. ಈ ನಡುವೆ ಜನತೆ ಬೆಲೆ ಏರಿಕೆಯ ಬಿಸಿಯಿಂದ ತತ್ತರಿಸಿರುವ ನಡುವೆ ಸಿಹಿ ಸುದ್ದಿಯೊಂದು ನಿಮಗಾಗಿ ಕಾದಿವೆ. ಹೌದು!! ಈ ಬ್ಯಾಟರಿ ಇದ್ದರೆ ಅಗ್ಗದ ಎಲೆಕ್ಟ್ರಿಕ್ ಕಾರು ಸಿಂಗಲ್ ಚಾರ್ಜ್ ನಲ್ಲಿ ಕ್ರಮಿಸಬಹುದಾಗಿದ್ದು, 1260KM ದೂರದ ಜೊತೆಗೆ

‘ಕಾಂತಾರ’ ರೀತಿಯಲ್ಲೇ ಕಾಣಿಸಿಕೊಂಡ ಮೆಸ್ಸಿ ಮೆರಡೋನ

ಕಾಂತಾರ ಅನ್ನೋ ಸಿನಿಮಾ ರಿಲೀಸ್ ಆದ ದಿನದಿಂದ ಒಂದಲ್ಲ ಒಂದು ವಿಚಾರಕ್ಕೆ ಚರ್ಚಾ ವಿಷಯವಾಗಿ ಮಾರ್ಪಟ್ಟಿದೆ. ತುಳುನಾಡಿನ ಸಂಸ್ಕೃತಿಯನ್ನು ಕಣ್ಣಿಗೆ ಕಟ್ಟುವಂತೆ ಬಿಂಬಿಸಿದ ಸಿನಿಮಾದ ಹವಾ ಎಷ್ಟರಮಟ್ಟಿಗೆ ಇದೆ ಎಂಬುದನ್ನು ವಿವರಿಸಬೇಕಾಗಿಲ್ಲ. ಎಲ್ಲಿ ಹೋದರೂ ಬಂದರೂ..ಎಲ್ಲರ ಬಾಯಲ್ಲೂ ಸಿನಿಮಾದ

ಪರೀಕ್ಷಾ ಪತ್ರಿಕೆಯಲ್ಲಿ ಮತ್ತೆ ಕಾಂತಾರ ಪ್ರಶ್ನೆ | ನಟಿ ಸಪ್ತಮಿ ಗೌಡ ಹಾಕಿದ ಈ ಫೋಟೋ ವೈರಲ್‌

ಕಾಂತಾರ ಸಿನಿಮಾದ ಹವಾ ಎಷ್ಟರಮಟ್ಟಿಗೆ ಇದೆ ಎನ್ನುವುದನ್ನು ವಿವರಿಸಬೇಕಾಗಿಲ್ಲ!! ಭಾರತೀಯ ಚಿತ್ರರಂಗವೇ ಕನ್ನಡ ಚಿತ್ರರಂಗದ ಕಡೆಗೆ ಗಮನ ಹರಿಸುವಂತೆ ಮಾಡಿದ ಕಾಂತಾರ ಎಲ್ಲೆಡೆ ದಾಖಲೆ ನಿರ್ಮಿಸಿ ಗೆಲುವಿನ ನಾಗಾಲೋಟ ಬೀರಿ ಬೇರೆ ಭಾಷೆಗಳಲ್ಲಿ ಕೂಡ ಡಬ್ಬಿಂಗ್ ಆಗಿ ಬಾಕ್ಸ್ ಆಫೀಸಲ್ಲಿ ಸದ್ದು

ಡಿ ಬಾಸ್‌ ದರ್ಶನ್‌ಗೆ ಚಪ್ಪಲಿ ಎಸೆತ | ಶಿವಣ್ಣನಿಂದ ಬಂತು ಪ್ರತಿಕ್ರಿಯೆ | ವೀಡಿಯೋ ಇಲ್ಲಿದೆ

ಕ್ರಾಂತಿ ಸಿನಿಮಾದ ಎರಡನೇ ಹಾಡಿನ ಬಿಡುಗಡೆ ಸಮಾರಂದ ಸಮಯದಲ್ಲಿ ನಡೆದ ಘಟನೆ ಭಾರೀ ಚರ್ಚೆಗೆ ಕಾರಣವಾಗಿದ್ದು. ನಿನ್ನೆ ಬಳ್ಳಾರಿಯ ಹೊಸಪೇಟೆಯಲ್ಲಿ ಡಿ ಬಾಸ್‌ ಅಭಿಮಾನಿಗಳು ಅಪ್ಪು ಅಭಿಮಾನಿಗಳ ವಿರುದ್ಧ ಕಿಡಿಕಾರಿದ್ದರು. ಈ ಕಾರ್ಯಕ್ರಮದ ಆಯೋಜನೆ ಮಾಡುವ ಸಮಯದಲ್ಲಿ ದರ್ಶನ್ ಹಾಗೂ ಪುನೀತ್

ನೀಲಿ ದೇಹದ ಅನ್ಯ ಜೀವಿಗಳ ವಿಚಿತ್ರ ಲೋಕವನ್ನು ಕಟ್ಟಿ ಕೊಟ್ಟ ‘ಅವತಾರ್ 2’ ಸಿನಿಮಾದ ಭಾರತದ ಗಳಿಕೆ ಮೂರೇ ದಿನಕ್ಕೆ165…

ಕಂಡು ಕೇಳರಿಯದ ಮಾಂತ್ರಿಕ ಲೋಕವನ್ನು ಕಣ್ಣ ಮುಂದೆ ಜೀವಂತವೇನೋ ಎನ್ನುವಂತೆ ಕಟ್ಟಿ ನಿರ್ಮಿಸಬಲ್ಲ ಸಿನಿ ದಿಗ್ಗಜ ಜೇಮ್ಸ್ ಕ್ಯಾಮೆರಾನ್ ನಿರ್ದೇಶನದಲ್ಲಿ ಮೂಡಿ ಬಂದಿರುವ ಅವತಾರ್ -2 ಸಿನಿಮಾ ವಿಶ್ವದಾದ್ಯಂತ ಭರ್ಜರಿ ಕಲೆಕ್ಷನ್ ಮಾಡುತ್ತಿದೆ. ಈ ಸಿನಿಮಾ ದೊಡ್ಡ ಸಮಯದ ಸಿನಿಮಾ, ಜತೆಗೆ ಟಿಕೆಟ್

ಸ್ವಪ್ನದಲ್ಲಿ ಆನೆ ಕಂಡರೆ ಅದರರ್ಥ ಏನು? ಗೊತ್ತಿದೆಯೇ?

ಪ್ರತಿಯೊಬ್ಬರೂ ಕನಸು ಕಾಣೋದು ಸಹಜ. ಆದರೆ, ಕಂಡ ಕನಸೆಲ್ಲ ನನಸಾಗಲು ಸಾಧ್ಯವಿಲ್ಲ. ಹಾಗೆಯೇ ಕೆಲವರು ಕನಸು ಕಂಡಾಗ ತಿರುಕನ ಕನಸಿನಂತೆ ಪ್ರಯತ್ನ ಪಡದೇ ಕೋಟ್ಯಾಧಿಪತಿ ಆಗುವ ಕನಸು ಕಾಣುವವರು ಇದ್ದಾರೆ. ಇದರ ಜೊತೆಗೆ ಅನವರತ ಶ್ರಮ ವಹಿಸುವವರಿಗೆ ನೆಮ್ಮದಿಯ ನಿದ್ದೆಯೇ ಜೀವನ. ಆದ್ರೆ, ನಮಗೆ

Swiggy: 16 ಲಕ್ಷ ಮೌಲ್ಯದ ದಿನಸಿ ಆರ್ಡರ್ ಮಾಡಿದ ವ್ಯಕ್ತಿ | ಏನು ಖರೀದಿ ಮಾಡಿದ್ದಾರೆ ನೋಡಿ!

ಈ ಕಲಿಯುಗದಲ್ಲಿ ಹಿಂದಿನಂತೆ ಮೈಲಿಗಟ್ಟಲೆ ತಿರುಗಬೇಕಾದ ಅವಶ್ಯಕತೆ ಇಲ್ಲ. ಮನೆಯಲ್ಲೇ ಮೊಬೈಲ್ ಎಂಬ ಮಾಯಾವಿಯ ಮೂಲಕ ಕ್ಷಣಮಾತ್ರದಲ್ಲಿ ಬೇಕಾದ ವಸ್ತುಗಳನ್ನು ಮನೆ ಬಾಗಿಲಿಗೆ ತರಿಸಿಕೊಳ್ಳಬಹುದಾಗಿದೆ. ಸ್ವಿಗ್ಗಿ ಮೂಲಕ ಗ್ರಾಹಕರು ದಿನಸಿ ವಸ್ತುಗಳನ್ನು ಮನೆಗೆ ತರಿಸಿಕೊಳ್ಳಲು ಬಳಸುವುದು