ಕೇಕನ್ನು ಬಟ್ಟೆ ತರ ವಿನ್ಯಾಸಗೊಳಿಸಿ, ಧರಿಸಿದ ಯುವತಿ! ವಯ್ಯಾರದಲ್ಲಿ 5ಮೀಟರ್ ದೂರ ನಡೆದ್ಲು: ಇಲ್ಲಿದೆ ನೋಡಿ ಆ ವಿಡಿಯೋ
ಇಂದಿನ ದಿನಗಳಲ್ಲಂತೂ ಕೇಕ್ ಇಲ್ಲದೇ ಯಾವುದೇ ಕಾರ್ಯಕ್ರಮಗಳು ನಡೆಯದು. ಮೊದಲು ಕೇವಲ ಬರ್ತ್ ಡೇ ಸೆಲಬ್ರೇಟ್ ಮಾಡೋಕೆ ಕಟ್ ಆಗ್ತಿದ್ದ ಕೇಕ್, ಇಂದು ಮದುವೆ, ಎಂಗೇಜ್ಮೆಂಟ್, ಎಂದು ಎಲ್ಲಾ ಸಂಭ್ರಮಗಳ ಆಚರಣೆಗೂ ಕಟ್ ಆಗ್ತಿದೆ. ಇದುವರೆಗೂ ನೀವು ವಿವಿಧ ನಮೂನೆಯ, ರುಚಿಯಾದ ಕೇಕ್ ನೋಡಿರ್ತೀರಿ. ಅಂದ್ರೆ!-->…