ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳ ಪೋಷಕರಿಗೆ ಮತ್ತೊಂದು ಹೊರೆಯನ್ನು ಹೇರಲು ಮುಂದಾದ ರಾಜ್ಯ ಸರ್ಕಾರ!
ಸರ್ಕಾರಿ ಶಾಲೆಯೂ ಬಡವರ ಮಕ್ಕಳಿಗಾಗಿಯೇ ರೂಪಿತವಾದ ಶಾಲೆ ಎಂದರು ತಪ್ಪಾಗಲಾರದು. ಯಾವುದೇ ವೆಚ್ಚ ಇಲ್ಲದೆ ಕಡಿಮೆ ಹಣ ಪಾವತಿ ಮೂಲಕ ಹಲವು ಸೌಲಭ್ಯ ತಮ್ಮ ಮಕ್ಕಳಿಗೆ ಲಭ್ಯವಾಗಲಿ ಎಂಬ ಉದ್ದೇಶದಿಂದ ಪೋಷಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಕಳುಹಿಸುತ್ತಾರೆ. ಆದರೆ, ಇದೀಗ ಸರ್ಕಾರಿ ಶಾಲೆಗೆ!-->…