Browsing Category

ಸಾಮಾನ್ಯರಲ್ಲಿ ಅಸಾಮಾನ್ಯರು

Viral Video : ಅಚ್ಚರಿ | ಮೊಬೈಲ್ ಡಯಲ್ ಪ್ಯಾಡ್ ನಲ್ಲಿ ನಾಡಗೀತೆ, ಯುವಕನೋರ್ವನ ಪ್ರತಿಭೆ !!!

ಸಂಗೀತ ಅನ್ನೋದು ಒಂದು ರೀತಿಯಲ್ಲಿ ದೇವರ ಸ್ಮರಣೆ ಕೂಡ ಹೌದು. ಎಲ್ಲರಿಗೂ ಏಕಾಗ್ರತೆಯಿಂದ ಮನಸ್ಸನ್ನು ಹಿಡಿದಿಟ್ಟುಕೊಳ್ಳುವ ಚಾಣಕ್ಯತನ ಇರುವುದಿಲ್ಲ. ಏಕೆಂದರೆ ರಾಗ ತಾಳ ಭಾವಗಳು ಸೇರಿದರೆ ಸಂಗೀತ. ಹಾಗೆಯೇ ಸಂಗೀತದ ಮೂಲಗಳು ಬೇರೆ ಬೇರೆ ಇದ್ದರೂ ಸಹ ರಾಗ ಒಂದೇ ಆಗಿರುತ್ತೆ.ಪ್ರತಿಭೆ

ಕೇವಲ ವ್ಯೀವ್ಸ್ ಗಾಗಿ ಈ ರೀತಿ ಬಡವರ ಗೆಟಪ್ ಹಾಕೋದಾ? ಬೆಡಗಿಯ ಚೆಲ್ಲಾಟಕ್ಕೆ ನೆಟ್ಟಿಗರು ಫುಲ್ ಗರಂ!!!

ಇನ್‌ಸ್ಟಾಗ್ರಾಂ ವೀಕ್ಷಕರೇ ಇಲ್ಲಿ ಚೂರು ಗಮನಿಸಿ. ಲೈಕ್ ಬೇಕು ಅಂದ್ರೆ ಜನ ಏನು ಬೇಕಾದರು ಮಾಡ್ತಾರೆ, ಯಾವ ವೇಷ ಬೇಕಾದ್ರು ಹಾಕ್ತಾರೆ ಅನ್ನೋದು ಇಲ್ಲಿ ನೋಡಬಹುದು.ಹೌದು ಇನ್‌ಸ್ಟಾಗ್ರಾಂ ಅನ್ನು ಹೆಚ್ಚಾಗಿ ಬಳಸುವುದಾದರೆ ಒಂದು ಮುದ್ದಾದ ಯುವತಿ ಕೆಂಪು ಸೀರೆ ಉಟ್ಟುಕೊಂಡು, ಕೆಂಪು ಗುಲಾಬಿಗಳನ್ನು

Mulky Bappanadu Temple : ಬಪ್ಪನಾಡು ಮುಲ್ಕಿ ದೇವಸ್ಥಾನದ ಅನ್ನದಾನ ನಿಧಿಗೆ ಒಂದು ಲಕ್ಷ ದೇಣಿಗೆ ನೀಡಿದ ಭಿಕ್ಷುಕಿ |…

ದಾನ ಮಾಡುವುದಕ್ಕಿಂತ ಶ್ರೇಷ್ಠ ಕಾರ್ಯ ಇನ್ನೊಂದಿಲ್ಲ. ಅದೊಂದು ಪುಣ್ಯ ಕಾರ್ಯವು ಹೌದು. ದಾನದ ಮೂಲಕ ಪುಣ್ಯ ಸಂಪಾದಿಸಿ. ಗೊತ್ತಿದ್ದೋ ಗೊತ್ತಿಲ್ಲದೆಯೋ ಮಾಡಿದ ಪಾಪಗಳನ್ನು ಕಳೆಯಬಹುದೆಂದು ಹಿರಿಯರು ಅನಾದಿ ಕಾಲದಿಂದಲೂ ಹೇಳುತ್ತಾ ಬಂದಿರುವರು. ಇದ್ದವರು ದೇವಾಲಯಗಳಿಗೆ ಲಕ್ಷಾಂತರ ರೂಪಾಯಿ ದೇಣಿಗೆ

ಬೈಕ್’ಗೆ ಕ್ಯಾಂಟೀನ್ ಕಟ್ಟಿಕೊಂಡ ‘ ಬಿಕಾಂ ಇಡ್ಲಿವಾಲೆ ‘ | ಬಿಕಾಂ ಪದವೀಧರನ ಸ್ಪೂರ್ತಿದಾಯಕ ಕಥೆ

ಇತ್ತೀಚಿನ ದಿನಗಳಲ್ಲಿ ಬಿಕಾಂ ಅಥವಾ ಇನ್ನಿತರ ಪದವಿಗಳನ್ನು ಗಳಿಸಿದವರು ತನ್ನ ಘನತೆಯನ್ನು ಕಾಪಾಡುವುದರಲ್ಲೇ ಕಾಲ ಕಳೆಯುತ್ತಿರುತ್ತಾರೆ. ತಮ್ಮ ಜೀವನವನ್ನು ಮುಂದೆ ಸಾಗಿಸಲು ಸ್ವಾಭಿ,ಮಾನದ ಅವಕಾಶಗಳು ಇದ್ದರೂ ಕೂಡ ತಮ್ಮ ಅಸ್ಮಿತೆ, ಘನತೆ, ಗೌರವ ಎಂದು ಕೊಂಡು ಒಳ್ಳೆಯ ದಿನಗಳು ಸನ್ನಿಹಿತವಾಗಲು

OMG : ಅಬ್ಬಾ!!! 1880 ರ ಈ ‘ಲೆವಿಸ್ ಜೀನ್ಸ್’ ಸೇಲಾದ ರೇಟ್ ಕೇಳಿದರೆ ನೀವು ಹೌಹಾರೋದು ಖಂಡಿತ!!!

ಹಿಂದಿನವರ ಜೀವನ ಶೈಲಿಯೇ ವಿಭಿನ್ನ, ಅದರಲ್ಲೂ  ಮೊದಲಿನವರು ಬಳಸುತ್ತಿದ್ದ ವಸ್ತುಗಳು, ಪಳೆಯುಳಿಕೆ ಕಾಣಲು ಸಿಗುವುದು ವಿರಳ. ಹಳೆಯ ಜೀವನ ಶೈಲಿಯಲ್ಲಿ  ಬಳಸುತ್ತಿದ್ದ ವಸ್ತುಗಳು ದೊರೆತಾಗ ದೊಡ್ದ ಮೌಲ್ಯಕ್ಕೆ ಮಾರಾಟ  ಮಾಡಲಾಗುತ್ತದೆ.ತನ್ನದೇ ಟ್ರೆಂಡ್ ಹೊಂದಿರುವ ಜೀನ್ಸ್ ಎಲ್ಲರೂ ಬಯಸುವ

ಗುಂಡು ತಗುಲಿದರೂ ಉಗ್ರರ ಜೊತೆ ಹೋರಾಡಿದ ಭಾರತೀಯ ಸೇನೆಯ ಶ್ವಾನ| ವೀಡಿಯೊ ವೈರಲ್

ಭಾರತೀಯ ಸೇನೆಗೆ ಸೇರಿರುವ ನಾಯಿಯೊಂದು ಹೆಮ್ಮೆಯ ಕಾರ್ಯವನ್ನು ಮಾಡಿದೆ. ಭಾನುವಾರ ತಡರಾತ್ರಿ ದಕ್ಷಿಣ ಕಾಶ್ಮೀರ ಜಿಲ್ಲೆಯ ತಂಗ್ಪಾವಾ ಪ್ರದೇಶದಲ್ಲಿ ಭಯೋತ್ಪಾದಕರ ಉಪಸ್ಥಿತಿಯ ಬಗ್ಗೆ ಭದ್ರತಾ ಪಡೆಗಳಿಗೆ ಮಾಹಿತಿ ಬಂದ ನಂತರ ಎನ್​ಕೌಂಟರ್ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಗಿತ್ತು.ಜಮ್ಮು ಮತ್ತು

Viral Video | ಪಿಜ್ಜಾ ಆರ್ಡರ್ ಮಾಡಿ, ಡೆಲಿವರಿ ಮಹಿಳೆಗೆ ದುಡ್ಡು ಪಾವತಿಸಿ ಪಿಜ್ಜಾ ತೆಗೆದುಕೊಂಡ ಚಿಂಪಾಂಜಿ !

ಚಿಂಪಾಂಜಿಯ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ಜೋರಾಗಿ ವೈರಲ್ ಆಗುತ್ತಿದ್ದು, ವೀಡಿಯೋ ನೋಡಿದ ಇಂಟರ್ನೆಟ್ ಬೆಚ್ಚಿಬಿದ್ದಿದ್ದಾರೆ.ಈ ವಿಸ್ಮಯಕಾರಿ ವೀಡಿಯೋ ಕ್ಲಿಪ್ ಇದುವರೆಗೆ 17 ಮಿಲಿಯನ್ ಗೂ ಹೆಚ್ಚು ವೀಕ್ಷಣೆ ಮತ್ತು 2 ಲಕ್ಷ 50 ಸಾವಿರಕ್ಕೂ ಹೆಚ್ಚು ಲೈಕ್‌ಗಳನ್ನು ಪಡೆದುಕೊಂಡಿದೆ

McDonald ನಲ್ಲಿ ಊಟ ಮಾಡುತ್ತಿದ್ದ ಯುವಕನ ಮೇಲೆ ಗುಂಡು ಹಾರಿಸಿದ ಪೊಲೀಸ್ !!!

ಅಮೇರಿಕಾದಲ್ಲಿ ನಡೆದ ಘಟನೆಯೊಂದು ಆಶ್ಚರ್ಯಗೊಳಿಸಿದೆ. ಮೆಕ್‌ಡೊನಾಲ್ಡ್‌ (McDonald) ರೆಸ್ಟೋರೆಂಟ್‌ ಎಂಬ ಹೋಟೆಲ್ ಪಾರ್ಕಿಂಗ್‌ ಲಾಟ್‌ನಲ್ಲಿ ಕಾರು ನಿಲ್ಲಿಸಿ ಬಾಲಕನೊಬ್ಬ ಊಟ ಮಾಡುತ್ತಿದ್ದ. ಆದರೆ ಏಕಾಏಕಿ ಪೊಲೀಸ್‌ ಅಧಿಕಾರಿಯೊಬ್ಬರು ಬಾಲಕನ ಮೇಲೆ ಇತ್ತೀಚೆಗೆ ನೇಮಕಗೊಂಡ ಪೊಲೀಸ್‌