Browsing Category

Breaking Entertainment News Kannada

ಕಿರಾತಕ ಖ್ಯಾತಿಯ ಕನ್ನಡ ಚಿತ್ರ ನಿರ್ದೇಶಕ ಪ್ರದೀಪ್ ರಾಜ್ ಕೋವಿಡ್‌ಗೆ ಬಲಿ

ಬೆಂಗಳೂರು : ಕಿರಾತಕ, ಅಂಜದಗಂಡು ಸೇರಿದಂತೆ ಹಲವು ಸಿನಿಮಾಗಳ ನಿರ್ದೇಶನ ಮಾಡಿದ್ದ ಸ್ಯಾಂಡಲ್ ವುಡ್ ನ ಖ್ಯಾತ ನಿರ್ದೇಶಕ ಪ್ರದೀಪ್ ರಾಜ್ ಇಂದು ನಿಧನರಾಗಿದ್ದಾರೆ.ಪ್ರದೀಪ್ ರಾಜ್ ಅವರು ಅನಾರೋಗ್ಯದಿಂದ ಇಂದು ಬೆಳಗ್ಗೆ 3 ಗಂಟೆ ಸುಮಾರಿಗೆ ನಿಧನರಾಗಿದ್ದಾರೆ.ಬೆಂಗಳೂರು 23, ಕಿರಾತಕ,

ಬಾಂಗ್ಲಾ ನಟಿ ನಾಪತ್ತೆ ಪ್ರಕರಣ : ಸೇತುವೆಯ ಬಳಿ ಗೋಣಿಚೀಲದಲ್ಲಿ ಮೃತದೇಹ ಪತ್ತೆ

ಬಾಂಗ್ಲಾದೇಶದ ಢಾಕಾದಲ್ಲಿ ಕೆಲ‌ದಿನಗಳ‌ ಹಿಂದೆ ನಾಪತ್ತೆಯಾಗಿದ್ದ ನಟಿ ರೈಮಾ ಇಸ್ಲಾಂ ಶಿಮು ಢಾಕಾದ ಹೊರವಲಯದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಆಕೆಯ ಶವ ಕಳೆದ ಸೋಮವಾರ ಕೆರಣಿಗಂಜ್ ನ ಹಜರತ್ ಪುರ ಸೇತುವೆಯ ಬಳಿ ಗೋಣಿಚೀಲದಲ್ಲಿ ಪತ್ತೆಯಾಗಿದೆ.ಶವವನ್ನು

ಶುರುವಾಗಿದೆ ಸೆಲೆಬ್ರಿಟಿಗಳ ವಿಚ್ಛೇದನ ಪರ್ವ !! | ಜನಪ್ರಿಯ ಮಹಾಭಾರತ ಧಾರಾವಾಹಿಯ “ಕೃಷ್ಣ”…

ಇತ್ತೀಚೆಗೆ ಸಿನಿಮಾ ತಾರೆಯರ ವಿಚ್ಛೇದನ ಪರ್ವವೇ ಶುರುವಾದಂತಿದೆ. ಇದೀಗ ಜನಪ್ರಿಯ ಧಾರವಾಹಿ ಮಹಾಭಾರತದಲ್ಲಿ ಕೃಷ್ಣನ ಪಾತ್ರದ ಮೂಲಕ ಜನಪ್ರಿಯರಾಗಿದ್ದ ನಿತೀಶ್ ಭಾರದ್ವಾಜ್ ಅವರು 12 ವರ್ಷಗಳ ದಾಂಪತ್ಯದ ನಂತರ ತಮ್ಮ ಪತ್ನಿಯಿಂದ ಬೇರ್ಪಟ್ಟಿರುವುದಾಗಿ ಘೋಷಿಸಿದ್ದಾರೆ.ನಟ ಧನುಷ್ ಮತ್ತು

ಸೂಪರ್ ಸ್ಟಾರ್ ರಜನಿಕಾಂತ್ ಕುಟುಂಬದಲ್ಲಿ ಡೈವೊರ್ಸ್ | ಮಗಳಿಗೆ ಡೈವೊರ್ಸ್ ಕೊಟ್ಟ ನಟ ಧನುಷ್

ಧನುಶ್ ತಮ್ಮ ಹೆಂಡತಿ ರಜನಿಕಾಂತ್ ಪುತ್ರಿ ಐಶ್ವರ್ಯಾ ಜೊತೆಗಿನ ಸಂಬಂಧವನ್ನು ಕಡಿದುಕೊಂಡಿದ್ದಾರೆ. ಈ ಬಗ್ಗೆ ಧನುಶ್ ಅವರು ಅಧಿಕೃತವಾಗಿ ಟ್ವೀಟೊಂದನ್ನು ಶೇರ್ ಮಾಡಿದ್ದಾರೆ.18 ವರ್ಷಗಳ ಕಾಲ ಜೋಡಿಯಾಗಿ, ಸ್ನೇಹಿತರಾಗಿ, ದಂಪತಿಗಳಾಗಿ ಮತ್ತು ಪರಸ್ಪರ ಹಿತೈಷಿಗಳಾಗಿ ನಡೆಸಿದ ಒಗ್ಗಟ್ಟಿನ

ತನ್ನ ತಾಯಿಯೊಡನೆ ದೇವಸ್ಥಾನಕ್ಕೆ ಭೇಟಿ ನೀಡಿದ ಮುಸ್ಲಿಂ ನಟಿ !! | ಬಾಲಿವುಡ್ ನಟಿಯ ಭಕ್ತಿಗೆ ಮೆಚ್ಚುಗೆ ವ್ಯಕ್ತಪಡಿಸಿದ…

ಬಾಲಿವುಡ್ ನ ಮಾದಕನಟಿ ಸಾರಾ ಅಲಿಖಾನ್. ಮುಸ್ಲಿಂ ಆಗಿದ್ದರೂ ಆಕೆ ಪದೇ ಪದೇ ದೇವಸ್ಥಾನಗಳಿಗೆ ತೆರಳುತ್ತಿರುವುದು ಅಚ್ಚರಿಯ ಸಂಗತಿಯೇ ಸರಿ. ಇದೀಗ ಸಾರಾ ಅಲಿ ಖಾನ್ ಅವರು ತಮ್ಮ ತಾಯಿ ಜೊತೆ ಮಧ್ಯಪ್ರದೇಶದ ಉಜ್ಜಿಯಿನಿಯಲ್ಲಿರುವ ದೇವಾಲಯಕ್ಕೆ ಭೇಟಿ ನೀಡುವ ಮೂಲಕ ಸುದ್ದಿಯಲ್ಲಿದ್ದಾರೆ.ತಾಯಿ

ಬಿಕಿನಿ ಮಾಡೆಲ್ ಗೆ ಉತ್ತರ ಪ್ರದೇಶದ ಹಸ್ತಿನಾಪುರದಲ್ಲಿ ಸೀಟು ಕೊಟ್ಟ ಕಾಂಗ್ರೆಸ್ | ಹಸ್ತಿನಾಪುರದಲ್ಲಿ ಹಸ್ತಕ್ಕೆ ಒತ್ತಿ…

ಲಕ್ನೋ : ಮುಂಬರುವ ವಿಧಾನಸಭಾ ಚುನಾವಣೆಗೆ ಉತ್ತರಪ್ರದೇಶದಲ್ಲಿ ಸಾಮಾನ್ಯ ಮಹಿಳೆಯರಿಗೆ ಟಿಕೆಟ್ ನೀಡುವ ಕಾಂಗ್ರೆಸ್ ಪಕ್ಷ ಈ ಬಾರಿ ' ಬಿಕಿನಿ ಮಾಡೆಲ್' ಎಂದು ಸುದ್ದಿಯಾಗಿದ್ದ ನಟಿಗೆ ಟಿಕೆಟ್ ನೀಡಿ ಟ್ರೋಲ್ ಗೊಳಗಾಗಿದೆ.ನಟಿ, ವಿವಿಧ ಸೌಂದರ್ಯ ಸ್ಪರ್ಧೆಗಳ ವಿಜೇತರ ಅರ್ಚನಾ ಗೌತಮ್ ಅವರು

‘ನಮ್ಮಮ್ಮ ಸೂಪರ್ ಸ್ಟಾರ್’ ಸ್ಪರ್ಧಿ ಬಾಲಕಿ ಸಮನ್ವಿ ದುರಂತ ಸಾವು : ‘ ನನ್ನನ್ನು ಕ್ಷಮಿಸು ಮಗಳೇ,…

ಬೆಂಗಳೂರು : ಖಾಸಗಿ ರಿಯಾಲಿಟಿ ಶೋ ಸ್ಪರ್ಧಿ ಸಮನ್ವಿ ಸಾವನ್ನಪ್ಪಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.ತನ್ನ ಮುದ್ದಿನ ಮಗಳನ್ನು ಕಳೆದುಕೊಂಡ ತಂದೆ ರೂಪೇಶ್ ಕಿಮ್ಸ್ ಆಸ್ಪತ್ರೆಯಲ್ಲಿ ಬಿಕ್ಕಿ ಬಿಕ್ಕಿ ಅಳುತ್ತಿದ್ದಾರೆ.ನನ್ನನ್ನು ಕ್ಷಮಿಸು ಮಗಳೇ ನಿನ್ನನ್ನು ಉಳಿಸಿಕೊಳ್ಳಲು

ಕೇವಲ ಟವೆಲ್ ಎದೆಗೆ ಸುತ್ತಿಕೊಂಡು ಬಾತ್ ರೂಮಿನಿಂದ  ಬಂದು ಇನ್ಸ್ಟ ಗ್ರಾಮಿನಲ್ಲಿ ಲೈವ್ ನಲ್ಲಿ ಟವೆಲ್ ಕಿತ್ತೆಸೆದ…

"ಮೂರೇ ಮೂರು ಪೆಗ್ಗಿಗೆ ತಲೆ ಗಿರ ಗಿರ ಅಂದಿದೆ.. ನನ್ನ ಕಣ್ಣುಗಳು ಬ್ಲೈಂಡ್​ ಆಗಿದೆ.. ನನ್ನ ಬಾಡಿ ಬ್ಯಾಲೆನ್ಸ್​​ ತಪ್ಪಿದೆ.. ಈ ಹಾಡು ಕೇಳದವರು ಯಾರು ? ಈ ಸಾಂಗ್​ ಎಷ್ಟು ಫೇಮಸ್​ ಆಯ್ತು ಅಂದರೆ, ಬರೀ ಇಂಗ್ಲಿಷ ಹಾಡುಗಳನ್ನೇ ಹಾಕುತ್ತಿದ್ದ ಪಬ್​ಗಳಲ್ಲಿ ಕನ್ನಡ ಹಾಡುಗಳನ್ನು ಹಾಕುವಂತೆ