LIC POLICY: ಎಲ್ಐಸಿ ಈ ಯೋಜನೆಯಲ್ಲಿ ಹೂಡಿಕೆ ಮಾಡಿದ್ರೆ ನೀವು ಪಡೆಯಬಹುದು 10 ಲಕ್ಷ ರೂಪಾಯಿ!!
ವಿಮಾ ಪಾಲಿಸಿ ನಮ್ಮ ಭವಿಷ್ಯ ರೂಪಿಸುಕೊಳ್ಳುವ ಒಂದು ಮಾರ್ಗವು ಹೌದು. ಭಾರತ ಮುಂದುವರೆಯುತ್ತಿರುವ ದೇಶ ಎಂಬ ಮುನ್ನುಡಿಗೆ ಕಾರಣವಾಗಿ ವಿಮಾ ಪಾಲಿಸಿಯ ಪಾಲು ಕೂಡ ಬಹುದೊಡ್ಡದಾಗಿದೆ. ಪ್ರಸ್ತುತ ಭಾರತೀಯ ಜೀವ ವಿಮಾ ನಿಗಮವು ದೇಶಾದ್ಯಂತ ಕೋಟಿಗಟ್ಟಲೆ ಪಾಲಿಸಿದಾರರನ್ನ ಹೊಂದಿದೆ. ಇದೀಗ ಜೀವ ವಿಮಾ!-->…