Browsing Category

ಅಂಕಣ

ಅಜೀಮ್ ಪ್ರೇಮ್ಜಿ ಲೋಕೋಪಕಾರಿ ಉಪಕ್ರಮ ಮತ್ತು ಗುಲ್ಬರ್ಗ ಧರ್ಮಕ್ಷೇತ್ರದ ಸಮಾಜಸೇವಾ ಅಭಿವೃದ್ಧಿ ಸಂಸ್ಥೆಗಳಿಂದ…

ಅಜೀಮ್ ಪ್ರೇಮ್ಜಿ ಲೋಕೋಪಕಾರಿ ಉಪಕ್ರಮ (ಎಪಿಪಿಐ) ಮತ್ತು ಗುಲ್ಬರ್ಗ ಧರ್ಮಕ್ಷೇತ್ರದ ಸಮಾಜಸೇವಾ ಅಭಿವೃದ್ಧಿ ಸಂಸ್ಥೆಗಳಾದ ಸೇವಾ ಸಂಗಮ, ಕಲಬುರಗಿ ಹಾಗೂ ಆರ್ಬಿಟ್ ಸಂಸ್ಥೆ, ಬೀದರ್ ಇವರ ಜಂಟಿ ಆಶ್ರಯದಲ್ಲಿ ಒಂದು ಸಾವಿರ ರೂಪಾಯಿ ಮೌಲ್ಯದ ಆಹಾರಧಾನ್ಯದ ಕಿಟ್ ಗಳನ್ನು ಸುಮಾರು 17,500 ಬಡ

ಯಕ್ಷಗಾನ ನೇಪಥ್ಯ ಕಲಾವಿದರಿಗೆ ಬಿಜೆಪಿ ಮುಖಂಡ ಸಹಜ್ ರೈಯವರಿಂದ ಆಹಾರ ಸಾಮಾಗ್ರಿ ವಿತರಣೆ

ಕೊರೋನಾ ಸೋಂಕು ನಿಯಂತ್ರಣಕ್ಕಾಗಿ ಲಾಕ್ ಡೌನ್ ನಿಂದಾಗಿ ಸಂಕಷ್ಟದಲ್ಲಿರುವ ಹಲವಾರು ಕುಟುಂಬಗಳಿಗೆ ಆಹಾರ ಸಾಮಾಗ್ರಿ ವಿತರಿಸಿರುವ ಬಿಜೆಪಿ ಯುವಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಸಹಜ್ ರೈ ಬಳಜ್ಜರವರು ಯಾವುದೇ ಸಂಬಳವಿಲ್ಲದೆ ಇರುವ 11 ಯಕ್ಷಗಾನ ಮೇಳದ ನೇಪತ್ಯ ಕಲಾ ರಂಗದ ಕುಟುಂಬಗಳಿಗೂ ಆಹಾರ ಸಾಮಾಗ್ರಿ

ಗ್ರಾಮ ಪಂಚಾಯತ್ ನಲ್ಲಿ ಅವ್ಯವಹಾರ ನಡೆದಿದೆ ಎಂದದ್ದೇ ತಪ್ಪಾಯ್ತು | ಕಾರು ನುಗ್ಗಿಸಿ ಕೊಲೆ ಮಾಡಿದನೇ ಗ್ರಾ. ಪಂ.…

ಕುಂದಾಪುರ : ರಾಜಕೀಯ ವೈಷ್ಯಮ್ಯಕ್ಕೆ ಓರ್ವ ಗ್ರಾಮಸ್ತನ ಹೆಣ ಬೀದಿಯಲ್ಲಿ ಬಿದ್ದಿದೆ. ಯಡಮೊಗೆಯ ಹೊಸಬಾಳು ನಿವಾಸಿ ಉದಯ ಗಾಣಿಗ (45) ಕೊಲೆಯಾದ ವ್ಯಕ್ತಿಯಾಗಿ ದ್ದಾರೆ. ಇದೀಗ ಉದಯ ಗಾಣಿಗ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಯಡಮೊಗೆ ಗ್ರಾ.ಪಂ. ಅಧ್ಯಕ್ಷ ಪ್ರಾಣೇಶ್ ಯಡಿಯಾಳ್

ಒಂದೇ ವರ್ಷದಲ್ಲಿ ಬರೋಬ್ಬರಿ 20 ಮಕ್ಕಳ ತಾಯಿಯಾದ ಮಹಿಳೆ

ಮಕ್ಕಳೆಂದರೆ ಯಾರಿಗೆ ಪ್ರೀತಿ ಇಲ್ಲ ಹೇಳಿ. ಪ್ರತಿಯೊಬ್ಬರೂ ಮಕ್ಕಳನ್ನು ತುಂಬಾನೇ ಪ್ರೀತಿಸುತ್ತಾರೆ. ಎಂತಹ ಕಟು ಮನಸ್ಸಿನ ವ್ಯಕ್ತಿಯನ್ನು ಪ್ರೀತಿಸುವಂತೆ ಮತ್ತು ನಗುವಂತೆ ಆಡುವ ತಾಕತ್ತು ಮಕ್ಕಳ ನಿಷ್ಕಲ್ಮಶ ನಗುವಿಗೆ ಇದೆ. ಹಾಗೆಯೇ ಇಲ್ಲಿ ಮಕ್ಕಳ ದಂಪತಿಯೊಂದು ಪ್ರೀತಿ ಬೆಳೆಸಿಕೊಂಡ ಅಪರೂಪದ

ಐಟಿಐ ವಿದ್ಯಾರ್ಥಿಗಳ ಪ್ರಶ್ನೆ ಪತ್ರಿಕೆಯೇ ಬದಲು | ಗ್ರೇಸ್ ಮಾರ್ಕ್ ನೀಡುವ ಬದಲು ಶೇ.95 ವಿದ್ಯಾರ್ಥಿಗಳನ್ನು…

ಐಟಿಐ ಶಿಕ್ಷಣ ಪಡೆದ ವಿದ್ಯಾರ್ಥಿಗಳು ರಾಷ್ಟ್ರೀಯ ವೃತ್ತಿಪರ ತರಬೇತಿ ಮಂಡಳಿ (ಎನ್‌ಸಿವಿಟಿ) ಎಡವಟ್ಟಿನಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಲೆಕ್ಟ್ರಾನಿಕ್ಸ್ ವಿಭಾಗದ ವಿದ್ಯಾರ್ಥಿಗಳಿಗೆ ಸಂಬಂಧವೇ ಇಲ್ಲದ ಪ್ರಶ್ನೆಪತ್ರಿಕೆ ನೀಡಿದ್ದರಿಂದ ಆಘಾತಕ್ಕೊಳಗಾಗಿದ್ದ ವಿದ್ಯಾರ್ಥಿಗಳಿಗೆ ಗ್ರೇಸ್

ನೆಲ್ಯಾಡಿ | ಸೀನಿಯರ್ ಚೇಂಬರ್ ವತಿಯಿಂದ ವಿಶ್ವ ಪರಿಸರ ದಿನಾಚರಣೆ

ಪರಿಸರ ಸಂರಕ್ಷಣೆ ನಮ್ಮೆಲ್ಲರ ‌ಹೊಣೆಯಾಗಿದೆ, ಇಂದಿನ ಕಾಲಮಾನದಲ್ಲಿ ಪರಿಸರದ ಉಳಿವಿನ ಕಡೆಗೆ ‌ಹೆಚ್ಚು ಒತ್ತು ನೀಡಬೇಕು, ಪ್ರತಿ ವರ್ಷ ಪರಿಸರ ದಿನದಂದು ಕೇವಲ ಸಂಕೇತವಾಗಿ ಗಿಡನೆಡುವುದು ಆಗಬಾರದು, ನೆಟ್ಟ ಗಿಡಗಳನ್ನು ಪೋಷಿಸ ಬೇಕು ಆಗ ಮಾತ್ರ ಆಚರಣೆಗೆ ಮಹತ್ವ ಬರುತ್ತದೆ ಎಂದು ಸಂತ ಜಾಜ್

ಬಾಬಾ ರಾಮದೇವ್ ಅವರ ಹೇಳಿಕೆ ವಿರುದ್ಧ ಮೊಕದ್ದಮೆ ಹೂಡಿದ್ದ ದೆಹಲಿ ವೈದ್ಯಕೀಯ ಸಂಘಕ್ಕೆ ತೀವ್ರ ಹಿನ್ನಡೆ

ಅಲೋಪತಿ ಔಷಧಿಯ ಕುರಿತು ಬಾಬಾ ರಾಮದೇವ್ ಅವರ ಹೇಳಿಕೆ ಕುರಿತಾಗಿ ದೆಹಲಿ ವೈದ್ಯಕೀಯ ಸಂಘ (ಡಿಎಂಎ) ಹಾಕಿದ್ದ ಮೊಕದ್ದಮೆಯನ್ನು ದೆಹಲಿ ಹೈಕೋರ್ಟ್ ನಿರಾಕರಿಸಿದೆ. ಇದರಿಂದ ಡಿಎಂಎ ಗೆ ತೀವ್ರ ಹಿನ್ನಡೆಯಾಗಿದೆ. ರಾಮದೇವ್ ಅವರ ಭಾಷಣಗಳ ವೀಡಿಯೊ ತುಣುಕುಗಳನ್ನು ಸಲ್ಲಿಸದಿರುವ ಬಗ್ಗೆ ಹಾಗೂ ಅದರ

ದ್ವಿತೀಯ ಪಿಯು ಫಲಿತಾಂಶಕ್ಕೆ ಎಸ್.ಎಸ್.ಎಲ್.ಸಿ ಫಲಿತಾಂಶವೂ ಪರಿಗಣನೆ | ಸಚಿವ ಸುರೇಶ್ ಕುಮಾರ್

ನಿನ್ನೆ ದ್ವಿತೀಯ ಪಿಯು ಪರೀಕ್ಷೆಯನ್ನು ರದ್ದುಗೊಳಿಸಲಾಗಿದೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದ್ದರು. ಇದಕ್ಕೆ ಮಾನದಂಡವಾಗಿ ಪ್ರಥಮ ಪಿಯುಸಿ ಅಂಕ ಆಧರಿಸಿ, ಪಾಸ್ ಮಾಡುವುದಾಗಿ ತಿಳಿಸಿದ್ದರು. ಆದರೆ ಇಂದು ಈ ಕುರಿತಂತೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಸಚಿವರು,‌ ದ್ವಿತೀಯ ಪಿಯುಸಿ