Browsing Category

ಅಂಕಣ

ಪುತ್ತೂರು: ಮಗಳಿಗೆ ಶಿಕ್ಷಣ ನೀಡಲು ಪರದಾಡುತ್ತಿರುವ ಬಡ ವಿಧವೆ…ಮುರುಕಲು ಮನೆಯಿಂದ ಪ್ರಾಣ ಭೀತಿ,ಸದ್ಯ ತವರು…

ಮಹಾಮಾರಿ ಕೊರೋನ ಪ್ರಕರಣ ತನ್ನ ಇರುವಿಕೆಯನ್ನು ದೊಡ್ಡ ಮಟ್ಟದಲ್ಲಿ ಪ್ರದರ್ಶಿಸಿ, ರಾಜ್ಯವನ್ನೇ ಲಾಕ್ ಡೌನ್ ಗೆ ತಳ್ಳಿ ಸದ್ಯ ಕೊಂಚ ಸಡಿಲವಾಗಿದೆ. ಈ ನಡುವೆ ಅನ್ ಲಾಕ್ ಆಗಿ ಇನ್ನೇನು ಶಾಲಾ ಕಾಲೇಜುಗಳು ಮರಳಿ ಶುರುವಾಗುವ ದಿನ ಹತ್ತಿರವಾಗುತ್ತಿದೆ.ಆದರೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು

ಫರ್ಸ್ಟ್ ಡೋಸ್ | ಮನೆಯಾಕೆಗೆ ಶುದ್ಧವಾಗಿ ಬಟ್ಟೆ ಒಗೆಯಲು ಹೇಳಿ ಕೊಟ್ಟದ್ದು ಯಾರು ? ( ಮ್ಯಾನೇಜ್ ಮೆಂಟ್ ಸ್ಟೋರೀಸ್ )

ಅದು ಭಾನುವಾರದ ಬಿಡುವಿನ ದಿನ. ಹಾಗೆಯೇ ಬೆಚ್ಚ ಕಾಪಿ ಹೀರುತ್ತಾ ಆ ದಂಪತಿ ಡೈನಿಂಗ್ ಟೇಬಲ್ ನ ಮುಂದೆ ಕುಳಿತಿದ್ದರು. ಆತನ ಮುಂದೆ ಹಬೆಯಾಡುವ ಘಮಾಘಮಿತ ಬ್ರೇಕ್ ಫಾಸ್ಟ್ ಸವಿಯಲು ಕಾಯುತ್ತಿತ್ತು. ಗಂಡನಿಗೆ ಆಕೆ ಒಂದಷ್ಟು ತಿಂಡಿಯನ್ನು ಅಕ್ಕರೆಯಿಂದ ಬಡಿಸಿದಳು.ಆತ ತಿಂಡಿ ಸವಿಯುತ್ತಿರುವಂತೆ

ಪುತ್ತೂರು- ಕಡಬ ತಾಲೂಕಿನ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ವತಿಯಿಂದ 85 ಸಾವಿರ ರೂ. ಮೌಲ್ಯದ ದಿನಸಿ ಕಿಟ್ ವಿತರಣೆ

ಪುತ್ತೂರು: ಕರ್ನಾಟಕ ರಾಜ್ಯ ದೈಹಿಕ ಶಿಕ್ಷಣ ಶಿಕ್ಷಕರ ಸಂಘ ಪುತ್ತೂರು ಮತ್ತು ಕಡಬ ತಾಲೂಕಿನ ಶಾಖಾ ಶಿಕ್ಷಕರ ಸಂಘದ ವತಿಯಿಂದ ಕೋವಿಡ್ ಸಂಕಷ್ಟದಲ್ಲಿರುವ ಬಡವರನ್ನು ಗುರುತಿಸಿ ಅವರಿಗೆ ಆಹಾರದ ಕಿಟ್‌ಗಳನ್ನು ಒದಗಿಸುವ ಕಾರ್ಯಕ್ರಮಕ್ಕೆ ಶಾಸಕ ಸಂಜೀವ ಮಠಂದೂರು ಅವರು ತಾ.ಪಂ. ಸಭಾಂಗಣದಲ್ಲಿ ಚಾಲನೆ

ಗೂಗಲ್ ಆಯ್ತು ಈಗ ಅಮೆಜಾನ್ ನ ಸರದಿ | ತನ್ನ ಶಾಪಿಂಗ್ ವೆಬ್ ಸೈಟ್ ನಲ್ಲಿ ಕನ್ನಡ ಧ್ವಜ ಇರುವ ಮಹಿಳೆಯರ ಒಳಉಡುಪುಗಳ ಮಾರಾಟ…

ಕೆಲ ದಿನಗಳ ಹಿಂದೆಯಷ್ಟೇ ಭಾರತದ ಅತ್ಯಂತ ಕೊಳಕು, ಅಸಹ್ಯ ಭಾಷೆ ಎಂಬ ಪ್ರಶ್ನೆಗೆ "ಕನ್ನಡ" ಎಂದು ಸರ್ಚ್‌ನಲ್ಲಿ ತೋರಿಸಿದ್ದ ಗೂಗಲ್ ಕನ್ನಡಿಗರ ಸ್ವಾಭಿಮಾನವನ್ನು ಕೆರಳಿಸಿ, ಬಳಿಕ ಕ್ಷಮಾಪಣೆಯನ್ನೂ ಕೇಳಿತ್ತು. ವಿಶ್ವದ ಅತಿದೊಡ್ಡ ಇ-ಕಾಮರ್ಸ್ ಕಂಪನಿಯಾಗಿರುವ ಅಮೇಜಾನ್ ಕೂಡ ಇದೇ ರೀತಿ

ಈ ಮಹಿಳೆಯ ದೇಹದಲ್ಲಿ 216 ದಿನಗಳಿಂದ ಬೀಡುಬಿಟ್ಟಿದೆ ಕೊರೋನ

ದಕ್ಷಿಣ ಆಫ್ರಿಕಾದ ಎಚ್‌ಐವಿ ಸೋಂಕಿತ ಮಹಿಳೆಯೊಬ್ಬಳ ದೇಹದಲ್ಲಿ ಅತ್ಯಂತ ಅಪಾಯಕಾರಿಯಾದ ಕೊರೋನಾ ವೈರಸ್ ರೂಪಾಂತರಗಳನ್ನು ಸಂಶೋಧಕರು ಪತ್ತೆ ಹಚ್ಚಿದ್ದಾರೆ. ದುರ್ಬಲ ರೋಗನಿರೋಧಕತೆಯುಳ್ಳ ಈ ಮಹಿಳೆಯ ದೇಹದಲ್ಲಿ 216 ದಿನಗಳಿಂದ ಕೊರೋನಾ ವೈರಸ್ ಬೀಡುಬಿಟ್ಟಿದ್ದು, ಈವರೆಗೆ 32 ಬಾರಿ ರೂಪಾಂತರ

ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬೆಳ್ಳಂಬೆಳಗ್ಗೆ ಭಾರಿ ಸ್ಪೋಟ | ಆರು ಮಂದಿಗೆ ಗಾಯ

ಬೆಂಗಳೂರು: ಇಲ್ಲಿನ ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಬಳಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬೆಳ್ಳಂಬೆಳಗ್ಗೆ ಭಾರಿ ಸ್ಫೋಟ ಸಂಭವಿಸಿದೆ.ಸಿಲಿಂಡರ್ ಸ್ಫೋಟದಿಂದಾಗಿ ಆರು ಮಂದಿ ಕಾರ್ಮಿಕರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.ಕೆಐಎಎಲ್ ಎರಡನೇ ಟರ್ಮಿನಲ್‌ಗಾಗಿ

ರೈತರಿಗೆ ಗುಡ್ ನ್ಯೂಸ್ | ಇನ್ನು ಮುಂದೆ ಸಿಗಲಿದೆ 36,000 ರೂ.ವಾರ್ಷಿಕ ಪಿಂಚಣಿ

ಕೃಷಿ ನಂಬಿಕೊಂಡು ಜೀವನ ನಡೆಸುತ್ತಿರುವ ರೈತರಿಗೆ ಕೊಂಚ ನಿರಾಳತೆ ಕೊಡಲೆಂದು ಕೇಂದ್ರ ಸರ್ಕಾರವು ಪ್ರಧಾನ ಮಂತ್ರಿ ಕಿಸಾನ್ ಮಾನ್ ಧನ ಯೋಜನೆಗೆ ಚಾಲನೆ ಕೊಟ್ಟಿದ್ದು, ಇದರಿಂದ ನಿವೃತ್ತರಾಗುವ ರೈತರು ಮಾಸಿಕ 3000 ರೂ.ಗಳಂತೆ ವರ್ಷಕ್ಕೆ 36,000 ರೂಪಾಯಿಗಳನ್ನು ಸ್ವೀಕರಿಸಲಿದ್ದಾರೆ.ಪ್ರಧಾನ

ಬಿಜೆಪಿ ಶಾಸಕ ಹರೀಶ್ ಪೂಂಜಾರನ್ನೇ ಹಾಡಿ ಹೊಗಳಿ ಅಭಿನಂದಿಸಿದ ಕಾಂಗ್ರೆಸ್ ಜಿಲ್ಲಾಧ್ಯಕ್ಷರ ತಮ್ಮ | ಈ ನಡೆಗೆ ಮಾಜಿ ಶಾಸಕ…

ಬಿಜೆಪಿ ಶಾಸಕನನ್ನೇ ಹೊಗಳಿ ಅಭಿನಂದಿಸಿದ ಕಾಂಗ್ರೆಸ್ ಜಿಲ್ಲಾಧ್ಯಕ್ಷರ ತಮ್ಮ. ಹೌದು ಶಾಸಕ ಹರೀಶ್ ಪೂಂಜಾ ಅವರು ಶಾಸಕರಾಗಿ ಮೂರು ವರ್ಷ ಪೂರೈಸಿರುವ ಸಂದರ್ಭದಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷರಾದ ಹರೀಶ್ ಕುಮಾರ್ ಅವರ‌ ಸಹೋದರ ಕಾಂಗ್ರೆಸ್ ನಾಯಕ ಯೋಗೀಶ್ ಕುಮಾರ್ ಪತ್ರಿಕೆಯಲ್ಲಿ ಜಾಹೀರಾತು