ನೆಟ್ಟಿಗರ ಪ್ರಶ್ನೆಗಳಿಗೆ ಹೆದರಿದ ಚಾರ್ಲಿ ಸಾಮಾಜಿಕ ಜಾಲತಾಣದಲ್ಲಿ ನಾಪತ್ತೆ!!ಪುನೀತ್ ಆತ್ಮದ ಜೊತೆ ಮಾತನಾಡಿದ್ದವವನಿಗೆ…
ಯುವನಟ, ಅಭಿಮಾನಿಗಳ ಪವರ್ ಸ್ಟಾರ್ ಅಪ್ಪು ಪುನೀತ್ ರಾಜಕುಮಾರ್ ಅಕಾಲಿಕ ಮರಣಹೊಂದಿದ ಮರುದಿನವೇ, ಆತ್ಮಗಳ ಜೊತೆ ಮಾತನಾಡುವ ಸ್ವಘೋಷಿತ ವಿದೇಶಿ ವ್ಯಕ್ತಿಯೊಬ್ಬ ಅಪ್ಪು ಆತ್ಮದ ಜೊತೆಗೆ ಮಾತನಾಡಿದ್ದಾಗಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಕೆಲ ದಿನಗಳಿಂದ ಜಾಲತಾಣಗಳಲ್ಲಿ ಲೈಕ್ಸ್!-->…