ಅಪ್ಪುವಿನ ಆತ್ಮದ ಜೊತೆಗೆ ಮಾತನಾಡಿದ ಸ್ಟೀವ್ ಹಫ್!? | ಅಭಿಮಾನಿಗಳನ್ನು ತುಂಬಾ ಪ್ರೀತಿಸುತ್ತೇನೆ ಎಂದು ಹೇಳಿದ ಪುನೀತ್ !!

ಬೆಂಗಳೂರು:ಸರಳ ಸಜ್ಜನಿಕೆಯ ವ್ಯಕ್ತಿತ್ವ ಹೊಂದಿದ್ದ ನಟ ಪುನೀತ್‌ ರಾಜ್‌ಕುಮಾರ್‌ ನಮ್ಮನ್ನೆಲ್ಲ ಅಗಲಿ ಇಂದಿಗೆ ಹನ್ನೊಂದು ದಿನಗಳಾಗಿವೆ.ಅವರ 11ನೇ ದಿನದ ವಿಧಿವಿಧಾನ ನಡೆಯುತ್ತಿರುವ ನಡುವೆಯೇ ಅಪ್ಪುವಿನ ಆತ್ಮದ ಜತೆ ಸ್ಟೀವ್‌ ಹಫ್‌ ಅವರು ಮಾತನಾಡಿರುವ ವಿಡಿಯೋ ಇದೀಗ ವೈರಲ್‌ ಆಗಿದೆ.

ಇದರ ಮುಂಚೆ ಸುಶಾಂತ್‌ ಸಿಂಗ್‌ ಸೇರಿದಂತೆ ಹಲವಾರು ಮಂದಿಯ ಆತ್ಮಗಳ ಜತೆ ಮಾತನಾಡಿರುವುದಾಗಿ ಹೇಳಿ ಅದರ ವಿಡಿಯೋ ಮಾಡುತ್ತಿರುವ ಸ್ವೀವ್‌ ಹಫ್‌ ಇದೀಗ ಪುನೀತ್‌ ರಾಜ್‌ಕುಮಾರ್‌ ಅವರ ಆತ್ಮದ ಜೊತೆಗೂ ಮಾತನಾಡಿರುವುದಾಗಿ ಹೇಳಿದ್ದು ಅದರ ವಿಡಿಯೋ ಬಿಡುಗಡೆ ಮಾಡಿದ್ದಾರೆ.

ಇದರಲ್ಲಿ ಪುನೀತ್‌ ಅವರ ಆತ್ಮದ ಜತೆ ಕೆಲವೊಂದು ಪ್ರಶ್ನೆಗಳನ್ನು ಸ್ಟೀವ್‌ ಅವರು ಕೇಳಿದ್ದಾರೆ. ನೀವು ನಿಮ್ಮ ಅಭಿಮಾನಿಗಳಿಗೆ ಏನು ಹೇಳುತ್ತೀರಿ ಎಂದು ಕೇಳಿದಾಗ, ಅವರು ಎಲ್ಲರನ್ನೂ ಪ್ರೀತಿಸುತ್ತೇನೆ (ಐ ಲವ್‌ ದೆಮ್‌) ಎಂದು ಹೇಳಿರುವ ಮಾತು ಕೇಳಿಸುತ್ತಿದೆ. ಅದೇ ರೀತಿ ಇನ್ನೂ ಕೆಲವು ಪ್ರಶ್ನೆಗಳನ್ನು ಕೇಳಿದ್ದಾರೆ. ಆದರೆ ಅದಕ್ಕೆ ಯಾವುದೇ ಸ್ಪಷ್ಟ ಉತ್ತರ ಸಿಕ್ಕಿಲ್ಲ. ಆದರೆ ನಡುವೆ ಹಾರ್ಟ್‌ ಫೇಲ್‌, ಡಾಕ್ಟರ್‌ ಡಾಕ್ಟರ್‌ ಎನ್ನುವ ಮಾತುಗಳು ಕೇಳಿಸುತ್ತಿದ್ದು, ಇವೆಲ್ಲವನ್ನೂ ಪುನೀತ್‌ ಅವರೇ ಮಾತನಾಡಿರುವುದಾಗಿ ಸ್ಟೀವ್‌ ಹೇಳಿದ್ದಾರೆ.

Ad Widget

Ad Widget

Ad Widget

Ad Widget

Ad Widget

Ad Widget Ad Widget

Ad Widget

Ad Widget

Ad Widget

Ad Widget

Leave a Reply

error: Content is protected !!
Scroll to Top
%d bloggers like this: