ಹೋಳಿಯ ದಿನ ಬೊಂಡದಲ್ಲಿ ಮದ್ಯ ಮಿಕ್ಸ್ !! | ಸೆಲೆಬ್ರಿಟಿ ಯುವ ನಟಿಯ ದುರಂತ ಅಂತ್ಯದ ಹಿಂದಿನ ಕಾರಣ ಬಯಲು
ತೆಲುಗು ಸಿನಿಮಾ ನಟಿ ಹಾಗೂ ಇಂಟರ್ನೆಟ್ ಸೆಲೆಬ್ರಿಟಿ ಡಾಲಿ ಡಿಕ್ರೂಜ್ ಅವರು ಶುಕ್ರವಾರ ರಾತ್ರಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ದುರಂತ ಸಾವಿಗೀಡಾಗಿದ್ದು, ಇದೀಗ ಅವರ ಸಾವಿನ ಹಿಂದಿರುವ ಕಾರಣ ಹೊರಬಿದ್ದಿದೆ.
ಹೋಳಿ ಹಬ್ಬ ಆಚರಿಸಿ ವಾಪಸಾಗುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿತ್ತು. ಈ!-->!-->!-->…