Browsing Category

ಸಿನೆಮಾ-ಕ್ರೀಡೆ

ಸುದೀಪ್​ ಇಲ್ಲದ ವಾರಾಂತ್ಯ! ಹೇಗೆ ಎಲಿಮಿನೇಷನ್​ ಮಾಡ್ತಾರೆ ಬಿಗ್​ ಬಾಸ್​?

ಬಿಗ್ ಬಾಸ್ ದಿನೇ ದಿನೇ ಕಳೆದ ಹಾಗೆಯೇ ಕಾಂಪಿಟೇಶನ್​ ಹೆಚ್ಚಾಗ್ತನೇ ಇದೆ. ಒಂದೊಂದು ವಾರನೂ ಒಬ್ಬೊಬ್ಬರು ಮನೆಯಿಂದ ಹೋಗ್ತಾ ಇದ್ದಾರೆ. ಅದರಲ್ಲಿಯೂ ಊಹಿಸಲಾಗದೇ ಇರುವ ಸ್ಪರ್ಧಿಯೇ ಮನೆಯಿಂದ ಹೊರಗೆ ಹೋಗ್ತಾ ಇದ್ದಾರೆ. ಬಿಗ್ ಬಾಸ್ ಸೀಸನ್ ನಲ್ಲಿ ಸುದೀಪ್ ನಿರೂಪಣೆ ನೋಡೋಕೆ ಅದೆಷ್ಟೋ

Kantara : ಕಾಂತಾರದ ಮೊದಲ ದೃಶ್ಯ ನಿಮಗೆ ನೆನಪಿದೆಯೇ ? ಅಮ್ಮ ತಬ್ಬಿದ ಹಾಗೆ, ಮಾವನ ಪ್ರೀತಿ ಬೇಕೆಂದು ಹೇಳವುದು ಯಾಕೆ?

ಎಲ್ಲಾ ಕಡೆ 'ಕಾಂತಾರ'ದ್ದೇ ಸುದ್ದಿ. ಕರಾವಳಿಯ ದೈವಕೋಲದಿಂದ ಮನೆ ಮಾತಾಗಿ ದೈವದ ಆಶೀರ್ವಾದದಿಂದಲೇ ಎಲ್ಲಾ ಕಡೆ ಪ್ರಶಂಸೆ ಗಳಿಸಿ ಮುನ್ನಡೆಯುತ್ತಿದೆ. ವಿದೇಶಗಳಲ್ಲೂ ನೆಟ್ಟಿಗರು ಸಿನಿಮಾವನ್ನು ಬಹಳಷ್ಟು ಇಷ್ಟಪಟ್ಟಿದ್ದಾರೆ. ಈ ಸಿನಿಮಾದ ಆರಂಭದಲ್ಲಿ ಸಂಬಂಧವನ್ನು ಸುಂದರವಾಗಿ ಹೇಳಲಾಗಿದೆ. ಬನ್ನಿ

ಪುನೀತ್‌ ಪರ್ವʼ ಕಾರ್ಯಕ್ರಮ ವೀಕ್ಷಿಸುತ್ತಿದ್ದ ಅಭಿಮಾನಿಗೆ ಹೃದಯಾಘಾತ

ಬೆಂಗಳೂರು : ಸ್ಯಾಂಡಲ್‌ವುಡ್‌ನ ಪವರ್‌ ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ ಅವರ ಸವಿ ನೆನಪಿನಲ್ಲಿ ನಿನ್ನೆ ಬೆಂಗಳೂರಿನ ಅರಮನೆ ಮೈದಾನದಲ್ಲಿ 'ಪುನೀತ ಪರ್ವ' ಎನ್ನುವ ವಿನೂತನ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಈ ಕಾರ್ಯಕ್ರಮವನ್ನು ತಮ್ಮ ಮನೆಯಲ್ಲಿ ಟಿವಿಯಲ್ಲಿ ವೀಕ್ಷಣೆ ಮಾಡುತ್ತ ದೇವರಂಥ

ರಾಜ್ ಬಿ ಶೆಟ್ಟಿ ಸಿನಿಮಾದಿಂದ ಹೊರಬಂದ ಮೋಹಕ ತಾರೆ ರಮ್ಯಾ!!!

ಮೋಹಕ ತಾರೆ ರಮ್ಯಾ ಚಂದನವನದಲ್ಲಿ ಏಷ್ಟೋ ಸಮಯ ನಾಪತ್ತೆಯಾಗಿ ಸಿನಿ ರಸಿಕರಿಗೆ ನಿರಾಸೆ ಮೂಡಿಸಿದ್ದರು. ಆದರೆ, ಮತ್ತೆ ಎಂಟ್ರಿ ಕೊಡುವ ಸೂಚನೆ ನೀಡಿ ಅಭಿಮಾನಿಗಳಿಗೆ ಸಿಹಿ ಸುದ್ದಿ ರವಾನಿಸಿದ್ದರು. ಸಿನಿಮಾಗೆ ಎಂಟ್ರಿ ಕೊಡಲು ಪೂರ್ವ ಸಿದ್ಧತೆಗಳು ನಡೆಯುತ್ತಿದ್ದ ಬೆನ್ನಲ್ಲೇ ರಾಜ್‌ ಬಿ

ಬಿಗ್ ಹಿಟ್ ಸಿನಿಮಾ ಕಾಂತರ ಪಾರ್ಟ್-2 ಬಗ್ಗೆ ರಿವೀಲ್ ಮಾಡಿದ ನಟ ಪ್ರಮೋದ್ ಶೆಟ್ಟಿ

ಎಲ್ಲೆಡೆಯೂ ಬಾರಿ ಸೌಂಡ್ ಮಾಡುತ್ತಿರುವ ಕಾಂತರ ಚಿತ್ರದ ವಿಲನ್ ಪಾತ್ರದರಿಯಾದ ಪ್ರಮೋದ್ ಶೆಟ್ಟಿಯವರು ಇಂದು ಕಾಂತರ ಪಾರ್ಟ್ 2 ಬಗ್ಗೆ ಸುಳಿವು ನೀಡಿದ್ದಾರೆ. ಕಾಂತರ ಸಿನಿಮಾವು ಎಲ್ಲಾ ಕಡೆಯಿಂದ ಉತ್ತಮ ಪ್ರತಿಕ್ರಿಯೆ ಬಂದಿದ್ದು ಜನ ಮೆಚ್ಚಿದ ಸಿನಿಮಾ ಇದಾಗಿದೆ. ದೈವಾರಧನೆಯ ಬಗ್ಗೆ ವಿಶೇಷವಾದ

ಕಾಂತಾರ ಸಿನಿಮಾ ವೀಕ್ಷಿಸಲಿದ್ದಾರಾ ಪ್ರಧಾನಿ ನರೇಂದ್ರ ಮೋದಿ? ಚಿತ್ರತಂಡ ಹೇಳಿದ್ದೇನು?

ಬಾಕ್ಸಾಫೀಸ್‌ನಲ್ಲಿ 'ಕಾಂತಾರ' ಸಿನಿಮಾ ನಾಗಾಲೋಟ ಮುಂದುವರೆದಿದ್ದು, ಈಗಾಗಲೇ 150 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿ ಸಿನಿಮಾ ಇತಿಹಾಸ ಸೃಷ್ಟಿಸಿದೆ. ಹಿಂದಿ, ತೆಲುಗು, ತಮಿಳಿಗೂ ಡಬ್ ಆಗಿ ಸೂಪರ್ ಹಿಟ್ ಆಗಿದ್ದು, ಹೊರ ರಾಜ್ಯಗಳಲ್ಲಿ ಸಿನಿಮಾ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದೆ.

BBK 9 : ಈ ವಾರದ ಬಿಗ್ ಬಾಸ್ ಗೆ ಸುದೀಪ್ ಗೈರು | ವೀಕೆಂಡ್ ಕಾರ್ಯಕ್ರಮ ನಡೆಸಿಕೊಡೋರು ಯಾರು?

ಬಿಗ್ ಬಾಸ್ ಒಂದು ಮನೋರಂಜನೆ ಮಾತ್ರವಲ್ಲದೆ ಕುತೂಹಲಕಾರಿ ಪ್ರೋಗ್ರಾಮ್ ಅನ್ನೋದು ಈಗಾಗಲೇ ನಮಗೆ ತಿಳಿದಿದೆ. ಅಲ್ಲದೆ ಪ್ರಸ್ತುತ ಕನ್ನಡ ಬಿಗ್ ಬಾಸ್ ಸೀಸನ್ 9 ಯಶಸ್ವಿಯಾಗಿ ನಡೆಯುತ್ತಿದ್ದು ಈಗಾಗಲೇ ನಾಲ್ಕನೇ ವಾರಕ್ಕೆ ಕಾಲಿಟ್ಟಿದೆ. ಸ್ಪರ್ಧಿಗಳ ನಡುವೆ ಗೆಲುವಿನ ಪೈಪೋಟಿ ಸಹ ಜೋರಾಗಿದೆ. ತಾನು

ಮತ್ತೆ ಮತ್ತೆ ಕಾಂತಾರದ ಹೆಸರು..! | ಭಾರತೀಯ ಚಿತ್ರರಂಗದ ಅತ್ಯುತ್ತಮ 250 ಚಿತ್ರಗಳ ಪೈಕಿ ನಂ.1 ಸ್ಥಾನದಲ್ಲಿ ಕಾಂತಾರ !

ಬಾಕ್ಸ್ ಆಫೀಸ್ ಅನ್ನು ಕೊಳ್ಳೆ ಹೊಡೆಯುತ್ತಿರುವ, ಕಂಡ ಕಂಡ ಚಿತ್ರೋದ್ಯಮದಲ್ಲಿ ಕಲರವ ಎಬ್ಬಿಸಿ ಮುನ್ನುಗ್ಗುತ್ತಿರುವ ಕಾಂತಾರ ಚಿತ್ರದ ಸಿರಿ ಮುಡಿಗೆ ಮತ್ತೊಂದು ಪಿಂಗಾರದ ಗರಿ ಮೂಡಿದೆ. ಕಾಂತಾರ ಚಿತ್ರ ಇದೀಗ 'ಭಾರತದ ಪ್ರಸ್ತುತ ಟಾಪ್ 250 ಚಲನಚಿತ್ರಗಳ' ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.