Browsing Category

ಸಿನೆಮಾ-ಕ್ರೀಡೆ

ಶ್ರೀದೇವಿಯ ಸಿನಿಮಾ 6000 ಥಿಯೇಟರ್‌ನಲ್ಲಿ ಬಿಡುಗಡೆಗೊಳ್ಳಲಿದೆ ಈ ದಿನಾಂಕದಂದು ! ಕಾರಣ ಇಲ್ಲಿದೆ

ಹಲವು ಸೂಪರ್ ಹಿಟ್ ಸಿನಿಮಾಗಳ ಮೂಲಕ ಜನರ ಮೆಚ್ಚುಗೆ ಗಳಿಸಿ, ಟಾಲಿವುಡ್​, ಕಾಲಿವುಡ್​ ಹಾಗೂ ಬಾಲಿವುಡ್​ನಲ್ಲಿ ಕೋಟ್ಯಾಂತರ ಅಭಿಮಾನಿಗಳನ್ನು ಹೊಂದಿರುವ ನಟಿ ಶ್ರೀದೇವಿ. ನಟಿಯು ಕೆಲವು ವರ್ಷಗಳ ಹಿಂದೆ ಸಾವನ್ನಪ್ಪಿದ್ದು, ಅಭಿಮಾನಿಗಳಿಗೆ ಬೇಸರ ಉಂಟಾಗಿತ್ತು. ಇದೀಗ ನಟಿಯನ್ನು ವಿಶೇಷ, ವಿಭಿನ್ನ

ನಟಿ ರಾಖಿ ಸಾವಂತ್ ದಾಂಪತ್ಯ ಕಲಹ | ಪತಿ ಅದಿಲ್ ಖಾನ್ ಬಂಧನ

ನಟಿ ರಾಖಿ ಸಾವಂತ್ ದಾಂಪತ್ಯ ವಿಚಾರ ಈಗಾಗಲೇ ಬೀದಿಗೆ ಬಿದ್ದಿದೆ, ಪತಿ ಅದಿಲ್ ಖಾನ್ ಮೋಸ ಮಾಡಿದ್ದಾನೆ ಎಂದು ರಾಖಿ ಮುಂಬೈನಲ್ಲಿ ದೂರು ನೀಡಿದ್ದು, ಇದೀಗ ಪೊಲೀಸರು ಆದಿಲ್ ಖಾನ್‌ನನ್ನು ಬಂಧಿಸಿದ್ದಾರೆ. ಅದಿಲ್ ಬೇರೆ ಹೆಂಗಸಿನ ಜತೆ ಸಂಬಂಧ ಇಟ್ಟುಕೊಂಡು, ನನಗೆ ಮೋಸ ಮಾಡಿದ್ದಾರೆ. ಇದೇ

‘ಕಾಂತಾರ’ ಸಿನಿಮಾ ಹೆಸರಿನಿಂದ ಪ್ರೇರಣೆ | ಉದ್ಯಮ, ಹೋಂ ಸ್ಟೇಗಳಿಗೆ ಈ ಹೆಸರಿಟ್ಟ ಮಾಲೀಕರು, ಕೈ ಹಿಡಿದ…

ವಿಶ್ವದಾದ್ಯಂತ ಸಂಚಲನ ಮೂಡಿಸಿರುವ ರಿಷಬ್ ಶೆಟ್ಟಿ ನಟನೆ, ನಿರ್ದೇಶನದ 'ಕಾಂತಾರ' ಸಿನಿಮಾ, ಇದೀಗ ಮತ್ತೊಂದು ರೀತಿಯಲ್ಲಿ ಜನರನ್ನು ಆಕರ್ಷಿಸುತ್ತಿದೆ. ಹೇಗಪ್ಪಾ ಅಂದ್ರೆ, ಹೋಮ್ ಸ್ಟೇ ಮತ್ತು ಡಾಬಾಗಳಿಗೆ 'ಕಾಂತಾರ' ಹೆಸರನ್ನು ಇಡಲಾಗಿದ್ದು, ಸದ್ಯ ಈ ವಿಶೇಷವಾದ ಹೆಸರು ಪ್ರವಾಸಿಗರನ್ನು

Bhanupriya Memory Loss: ನೆನಪಿನ ಶಕ್ತಿ ಕಳೆದುಕೊಂಡು ಚಿತ್ರರಂಗದಿಂದ ದೂರ ಉಳಿದ ‘ಕದಂಬ’ ಚಿತ್ರದ ನಟಿ…

90 ರ ದಶಕದ ನಂತರ ಚಿತ್ರರಂಗದಲ್ಲಿ ಸ್ಟಾರ್‌ಗಳಾಗಿದ್ದ ಬಹುತೇಕ ನಟಿಯರು ಸಂಸಾರ ಮತ್ತು ಇತರ ನಾನಾ ಕಾರಣಗಳಿಂದ ಚಿತ್ರರಂಗದ ತೊರೆದಿದ್ದರೆ ಇನ್ನು ಕೆಲವು ನಟಿಯರು ಇಂದಿಗೂ ಪೋಷಕ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಅಂದಿನ ಬೇಡಿಕೆಯ ನಟಿಯರಲ್ಲಿ ಭಾನುಪ್ರಿಯಾ ಕೂಡಾ ಒಬ್ಬರು. ಒಂದು ಕಾಲದಲ್ಲಿ ಡಾ.

ಡ್ರಾಮ ಕ್ವೀನ್‌ಳಿಂದ ಮತ್ತೊಂದು ವರಸೆ | ಪತಿ ವಿರುದ್ಧ ಅನೈತಿಕ ಸಂಬಂಧ ಆರೋಪ, ಗಲಾಟೆ, ನಂತರ ಜೊತೆಗೆ ಕುಳಿತು ಕೈ ತುತ್ತು…

ಕಾಂಟ್ರವರ್ಸಿ ಕ್ವೀನ್ ರಾಖಿ ಸಾವಂತ್ ದಿನೇ ದಿನೇ ಒಂದಲ್ಲ ವಿಚಾರವಾಗಿ ಸುದ್ದಿ ಆಗುತ್ತಲೇ ಇದ್ದಾರೆ. ಇತ್ತೀಚೆಗಷ್ಟೇ ಅವರ ತಾಯಿ ನಿಧನರಾಗಿದ್ದರು. ಈ ನೋವು ಮಾಸುವ ಮುನ್ನವೇ ರಾಖಿ ಮೀಡಿಯಾ ಮುಂದೆ ನನ್ನ ಮದುವೆ ಮುರಿದುಬೀಳುತ್ತೆ ಎಂಬ ಮಾತನ್ನು ಹೇಳಿದ್ದರು. ಆದಿಲ್ ತನಗೆ ಮತ್ತೆ ಮೋಸ ಮಾಡಿದ ಎಂದು

Roopesh Shetty : ಬಿಗ್‌ಬಾಸ್‌ ವಿನ್ನರ್‌ ಕುಡ್ಲದ ಕುವರ ರೂಪೇಶ್‌ ಶೆಟ್ಟಿ ದುಬೈನಲ್ಲಿ ! ಹೋದದ್ದು ಯಾಕೆಂಬ…

ಬಿಗ್‌ಬಾಸ್ ಸೀಸನ್ 9ರ ಟಫ್ ಕಾಂಪಿಟೇಟರ್ ಆಗಿದ್ದ ರೂಪೇಶ್ ಶೆಟ್ಟಿ, ಸಾಕಷ್ಟು ಮೋಜು, ಮಸ್ತಿ, ಟಾಸ್ಕ್ ನಲ್ಲಿ ಅದ್ಭುತವಾಗಿ ಆಡುವ ಮೂಲಕ ಜನರ ಮನಗೆದ್ದಿದ್ದರು. ಅಲ್ಲದೆ ತಮ್ಮ ನಡವಳಿಕೆಯಿಂದಲೂ ಜನರಿಗೆ ತುಂಬಾ ಹತ್ತಿರವಾಗಿದ್ದರು. ಘಟಾನುಘಟಿ ಸದಸ್ಯರ ಜೊತೆ ಪೈಪೋಟಿ ನಡೆಸಿ, ಕೊನೆಗೆ ಬಿಗ್ ಬಾಸ್

ಖ್ಯಾತ ಗಾಯಕಿ ವಾಣಿ ಜಯರಾಂ ಸಾವು : ಮರಣೋತ್ತರ ಪರೀಕ್ಷೆಯಲ್ಲಿ ಶಾಕಿಂಗ್ ಹೇಳಿಕೆ ಬಹಿರಂಗ!!!

ದಕ್ಷಿಣ ಭಾರತದ ಖ್ಯಾತ ಗಾಯಕಿ ವಾಣಿಜಯರಾಂ ಶನಿವಾರ (ಫೆಬ್ರವರಿ 04) ಚೆನ್ನೈನಲ್ಲಿರುವ ತಮ್ಮ ಸ್ವಗೃಹದಲ್ಲಿ ಮೃತಪಟ್ಟಿದ್ದರು. ಸಂಗೀತ ಲೋಕದ ಹೆಸರಾಂತ ಗಾಯಕಿ ವಾಣಿ ಜಯರಾಂ ಸಾವಿನ ಕುರಿತಂತೆ ಅನೇಕ ಊಹಾಪೋಹ ಹರಿದಾಡಿತ್ತು. ಅಷ್ಟೆ ಅಲ್ಲದೆ ಸಾವಿನ ಸುತ್ತ ಅನುಮಾನದ ಹುತ್ತ ಬೆಳೆದಿತ್ತು. ಹೀಗಾಗಿ,

ಅವತಾರ್‌ ವೇಷದಲ್ಲಿ ಜನರ ಮನಗೆದ್ದ ನಿವೇದಿತಾ ಗೌಡ ! ನೀಲಿ ಬಣ್ಣದಲ್ಲಿ ನಿವಿ!!!

ನಿವೇದಿತಾ ಗೌಡ (niveditha gowda) ಕರ್ನಾಟಕದಲ್ಲಿ ವರ್ಲ್ಡ್ ಫೇಮಸ್ ಆಗಿ ಬಿಟ್ಟಿದ್ದು, ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟ ಬಳಿಕ ಅವರ ಹವಾ ಮತ್ತೆ ಹೆಚ್ಚಿ ಫೇಮಸ್ ಕೂಡ ಆಗಿದ್ದರು. ಈ ಬಳಿಕ ಚಂದನ್ ಶೆಟ್ಟಿ ಅವರ ಜೊತೆಗೆ ಹಸೆಮಣೆ ಏರಿ ಸುಖಿ ಜೀವನ ನಡೆಸುತ್ತಿರುವ ಈ ಜೋಡಿ, ಸಾಮಾಜಿಕ