ಬೆಕ್ಕು ಕಳ್ಳತನ ಆಗಿದೆ ಅಂತ ಬೆಂಗಳೂರಿನಲ್ಲಿ ಎಫ್ಐಆರ್ !
ಬೆಂಗಳೂರು : ಮನೆಯಲ್ಲಿ ವಯಸ್ಸಾಗಿರೋ ತಂದೆ-ತಾಯಿನೋ, ಅಜ್ಜನೋ ಮಿಸ್ಸಾದ್ರೆ ಹುಡುಕೋ ಪ್ರಯತ್ನ ಮಾಡದ ಈ ಕಾಲದಲ್ಲಿ, ಮನೆಯಲ್ಲಿ ಸಾಕಿದ ಬೆಕ್ಕು ಮಿಸ್ಸಾಗಿದೆ ಅಂತಾ ಕುಟುಂಬವೊಂದು ಠಾಣೆ ಮೆಟ್ಟಿಲೇರಿದೆ.
ಈ ಆಸಕ್ತಿಕರ ಕಥೆಯೊಂದರ ವಿವರ ಇಲ್ಲಿದೆ. ಹೌದು, ಬೆಂಗಳೂರಿನಲ್ಲಿ ಬೆಕ್ಕು ಕಳೆದು!-->!-->!-->…