Browsing Category

ದಕ್ಷಿಣ ಕನ್ನಡ

ಮಂಗಳೂರು : ಶಾಲೆಗೆ ಹೋಗಲೆಂದು ರೆಡಿಯಾಗುತ್ತಿದ್ದ ಬಾಲಕ ಕುಸಿದು ಬಿದ್ದು ಸಾವು!!!

ಮಂಗಳೂರು: ಸೋಮವಾರ ಬೆಳಗ್ಗೆ ಶಾಲೆಗೆ ಹೋಗಲೆಂದು ರೆಡಿಯಾಗುತ್ತಿದ್ದ ಬಾಲಕನೋರ್ವ ದಿಢೀರನೆ ಕುಸಿದು ಬಿದ್ದು, ಹೃದಯಾಘಾತಕ್ಕೊಳಗಾಗಿ ಸಾವನ್ನಪ್ಪಿದ ಘಟನೆಯೊಂದು ನಡೆದಿದೆ ಎಂದು ವರದಿಯಾಗಿದೆ. ಈ ಘಟನೆ ಸುರತ್ಕಲ್ ನಲ್ಲಿ ನಡೆದಿದೆ. ಇಲ್ಲಿನ ಕೃಷ್ಣಾಪುರ 7ನೇ ಬ್ಲಾಕ್ ನಿವಾಸಿ ಮೊಹಮ್ಮದ್

ಬಿರಿಯಾನಿ ತಿಂದು ವಿದ್ಯಾರ್ಥಿನಿ ಸಾವು ಪ್ರಕರಣಕ್ಕೆ ತಿರುವು!! ಆಹಾರದಲ್ಲಿರಲಿಲ್ಲ ವಿಷ-ಕರುಳು ಹಾನಿ!? ಆ ರಾತ್ರಿ…

ಕಾಸರಗೋಡು:ಹೊಸ ವರ್ಷದ ಮುನ್ನ ದಿನ ಹೋಟೆಲ್ ಒಂದರಿಂದ ಪಾರ್ಸೆಲ್ ತಂದ ಬಿರಿಯಾನಿ ಸೇವಿಸಿ ಅಸ್ವಸ್ಥಗೊಂಡ ಕಾಲೇಜು ವಿದ್ಯಾರ್ಥಿನಿಯೊಬ್ಬಳು ಚಿಕಿತ್ಸೆ ಫಲಕಾರಿಯಾಗದೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟ ಹಿನ್ನೆಲೆಯಲ್ಲಿ ಹೋಟೆಲ್ ಗೆ ಬೀಗ ಜಡಿದು, ಮಾಲೀಕ ಸಹಿತ ಇಬ್ಬರನ್ನು ಪೊಲೀಸರು

ಸುಬ್ರಹ್ಮಣ್ಯ : ನಾಪತ್ತೆಯಾಗಿದ್ದ ಗ್ರಾ.ಪಂ.ಸದಸ್ಯೆ ಠಾಣೆಗೆ ಹಾಜರು

ಕಡಬ : ಸುಮಾರು ಎರಡು ತಿಂಗಳ ಹಿಂದೆ ಕಾಣೆಯಾಗಿದ್ದ ಸುಬ್ರಹ್ಮಣ್ಯ ಗ್ರಾ.ಪಂ ಸದಸ್ಯೆ ಕೊನೆಗೂ ಠಾಣೆಗೆ ಹಾಜರಾಗಿ ಹೇಳಿಕೆ ನೀಡಿರುವುದಾಗಿ ತಿಳಿದು ಬಂದಿದೆ ಎಂದು ವರದಿ ತಿಳಿಸಿದೆ. ತನ್ನಿಬ್ಬರು ಹೆಣ್ಣು ಮಕ್ಕಳನ್ನು ಹಾಗೂ ಪತಿಯನ್ನು ತೊರೆದು ಎರಡು ತಿಂಗಳ ಹಿಂದೆ ಕಾಣೆಯಾಗಿದ್ದ ಮಹಿಳೆಯನ್ನು

ಮಂಗಳೂರು: ಗ್ರಾಮೀಣ ಪ್ರತಿಭೆಯ ಉತ್ಸಾಹದಿಂದ ಅರಳುತ್ತಿದೆ ಅಪರೂಪದ ನಾಗಲಿಂಗ ಪುಷ್ಪ!! ಅಳಿವಿನಂಚಿನ ನಾಗಲಿಂಗ…

ಪರಶುರಾಮ ಸೃಷ್ಟಿಯ ತುಳುನಾಡು ಹಲವು ವಿಭಿನ್ನತೆಗೆ ಸಾಕ್ಷಿ. ಕೃಷಿ, ವೈದ್ಯಕೀಯ, ಆಯುರ್ವೇದ, ಕಂಬಳ, ಯಕ್ಷಗಾನ, ಕೋಲ-ನೇಮ, ಜ್ಯೋತಿಷ್ಯ, ಕೋಳಿ ಅಂಕ ಹೀಗೆ ಹತ್ತು ಹಲವು ಭಿನ್ನ-ವಿಭಿನ್ನ ಚಿತ್ರಣಗಳು ಇಲ್ಲಿ ಕಂಡು ಬರುತ್ತವೆ. ಎಲ್ಲಾ ಕ್ಷೇತ್ರದಲ್ಲೂ ಮುಂದಿರುವ ಇಂತಹ ನಾಡಿನಲ್ಲಿ ಇಂದಿನ ಯುವ

ಸುಬ್ರಹ್ಮಣ್ಯ:ಬಾಲಕಿಯ ಮಾನಭಂಗ-ಹಲ್ಲೆ-ಕೊಲೆಯತ್ನ ಪ್ರಕರಣ!!ಪೊಲೀಸರ ಲಿಸ್ಟ್ ನಲ್ಲಿರುವ ಆರೋಪಿಗಳು ಯಾರು-ಬೃಹತ್…

ಸುಬ್ರಹ್ಮಣ್ಯ: ಇಲ್ಲಿನ ಠಾಣಾ ವ್ಯಾಪ್ತಿಯಲ್ಲಿ ಹಿಂದೂ ಬಾಲಕಿಯೊಂದಿಗೆ ಸುತ್ತಾಟ ನಡೆಸಿದ ಹಾಗೂ ಬಲವಂತವಾಗಿ ಪೀಡಿಸಿದ ಎನ್ನುವ ಕಾರಣಕ್ಕೆ ಮುಸ್ಲಿಂ ಯುವಕನ ಮೇಲೆ ದುಷ್ಕರ್ಮಿಗಳ ತಂಡವೊಂದು ಗಂಭೀರ ಹಲ್ಲೆ ನಡೆಸಿದ್ದು, ಹಲ್ಲೆಯಿಂದ ಗಾಯಗೊಂಡ ಗಾಯಳು ಆಸ್ಪತ್ರೆಗೆ ದಾಖಲಾದ ಬಳಿಕ ಸುದ್ದಿ ಎಲ್ಲೆಡೆ

ಮಂಗಳೂರು : ಆಟೋ ಕುಕ್ಕರ್‌ ಬ್ಲಾಸ್ಟ್‌ ಪ್ರಕರಣ : ಹೊನ್ನಾಳಿಯಲ್ಲಿ ಓರ್ವ ಯುವಕನ್ನು ವಶಕ್ಕೆ ಪಡೆದ ಎನ್‌ಐಎ

ಮಂಗಳೂರು : ನಗರದಲ್ಲಿ ನಡೆದ ಕುಕ್ಕರ್ ಬ್ಲಾಸ್ಟ್ ಪ್ರಕರಣ ಭಾರೀ ಕೋಲಾಹಲ ಸೃಷ್ಟಿಸಿದ್ದು ಇಲ್ಲಿಯವರೆಗೂ ಈ ಘಟನೆ ತಣ್ಣಗಾಗಿಲ್ಲ ಎಂದೇ ಹೇಳಬಹುದು. ಈಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊನ್ನಾಳಿಯಲ್ಲಿ ಓರ್ವ ಯುವಕನನ್ನು ಎನ್ಐಎ ವಶಕ್ಕೆ ಪಡೆದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ದಾವಣಗೆರೆ

ಹಿಂದೂ ಹುಡುಗಿ – ಮುಸ್ಲಿಂ ಯುವಕ ಸುಬ್ರಹ್ಮಣ್ಯದಲ್ಲಿ ಭೇಟಿ | ಇಂಸ್ಟಾಗ್ರಮ್ ಪರಿಚಯ ಆಗಿ ರಿಯಲ್ ಜೋಡಿ ಆಗಲು…

ದಿನಂಪ್ರತಿ ಲವ್ ಜಿಹಾದ್ ಪ್ರಕರಣಗಳು ತೆರೆಮರೆಯಲ್ಲಿ ಎಗ್ಗಿಲ್ಲದೆ ನಡೆಯುತ್ತಿದ್ದು, ಮತಾಂತರ ಮಾಡುವ ಜೊತೆಗೆ ಭೀಕರವಾಗಿ ಕೊಲೆ ಮಾಡಲು ಹಿಂದು ಮುಂದು ನೋಡಲಾರರು ಎಂಬುದಕ್ಕೆ ನಿದರ್ಶನಗಳು ಕೂಡ ನಮ್ಮ ಕಣ್ಣ ಮುಂದೆಯೇ ಇವೆ. ಪ್ರೀತಿ ಪ್ರೇಮ ಪ್ರಣಯ..ಎಂದು ಸೋಷಿಯಲ್ ಮೀಡಿಯಾದಲ್ಲಿ ಪರಿಚಯವಾಗಿ

ಮಂಗಳೂರಿನಲ್ಲಿ ಕುಕ್ಕರ್‌ ಬ್ಲಾಸ್ಟ್ ಪ್ರಕರಣ : ಪಿ.ಎ ಇಂಜಿನಿಯರಿಂಗ್‌ ಕಾಲೇಜಿಗೆ NIA ದಾಳಿ, ಓರ್ವ ವಿದ್ಯಾರ್ಥಿ ವಶಕ್ಕೆ

ಬೆಂಗಳೂರು : ಮಂಗಳೂರಿನಲ್ಲಿ ಆಟೋದಲ್ಲಿ ಕುಕ್ಕರ್ ಬ್ಲಾಸ್ಟ್ ಪ್ರಕರಣದ ಸಂಬಂಧಿಸಿ ಬೆಂಗಳೂರಿನ 7 ಮಂದಿ ಎನ್‌ಐಎ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಂದ ದಾಳಿ ನಡೆದಿದ್ದು ಅಂತಿಮ ವರ್ಷ ವಿದ್ಯಾರ್ಥಿಯನ್ನು ವಶಕ್ಕೆ ಪಡೆಯಲಾಗಿದೆ. ಎನ್‌ಐಎ ದಾಳಿ ಮಾಡಿ, ವಿದ್ಯಾರ್ಥಿ ರಿಹಾನ್‌ ಶೇಖ್‌ ಪಿ.ಎ